ಅಂದು ಸುರೇಶ್ ರೈನಾ ಆತ್ಮಹತ್ಯೆಗೆ ಯೋಚಿಸಿದ್ದು ಏಕೆ?

By: ರಮೇಶ್ ಬಿ
Subscribe to Oneindia Kannada

ನವದೆಹಲಿ. ಮಾರ್ಚ್ 11: ಟೀಂ ಇಂಡಿಯಾದ ಆಲ್ ರೌಂಡರ್ ಸುರೇಶ್ ರೈನಾ ಅವರು ಹಲವು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವನವನ್ನು ಅಂತ್ಯಗೊಳಿಸಬೇಕೆಂದು ಯೋಚಿಸಿದ್ದರಂತೆ. ಏಕೆ? ಅಂಥ ಕಷ್ಟ ಏನು ಬಂದಿತ್ತು? ಇಲ್ಲಿದೆ ಉತ್ತರ...

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಹೌದು, ಸುರೇಶ್ ರೈನಾ ಅವರು ತಮ್ಮ ಕಾಲೇಜು ದಿನಗಳಲ್ಲಿ ಲಕ್ನೋ ಸ್ಫೋರ್ಟ್ಸ್ ಹಾಸ್ಟೆಲ್ ನಲ್ಲಿದ್ದಾಗ ಕೆಲವು ಘಟನೆಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅಂದುಕೊಂಡಿದ್ದರಂತೆ. ಈ ಬಗ್ಗೆ ಸ್ವತಃ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. [ಐಪಿಎಲ್ 2016 : ತಂಡಗಳ ಪಟ್ಟಿ | ವೇಳಾಪಟ್ಟಿ ವಿವರ]

Suresh Raina wanted to commit suicide, know why

ರೈನಾ ಅವರಿಗೆ 13 ವರ್ಷವಿದ್ದಾಗ ಒಮ್ಮೆ ರೈಲಿನಲ್ಲಿ ಪ್ರಯಾಣದ ವೇಳೆ ನಿದ್ರೆಯಲ್ಲಿದ್ದಾಗ ಯಾರೋ ಅವರನ್ನು ಕೈಗಳನ್ನು ಕಟ್ಟಿ ಎದೆಯ ಮೇಲೆ ಮಗುವನ್ನು ಕೂರಿಸಿದ್ದರಂತೆ ಆಗ ಮಗು ಮೂತ್ರ ಮಾಡುತ್ತಿದ್ದದಂತೆಯೇ ಆ ಮಗುವನ್ನು ತಳ್ಳಿ ಕೈಗಳನ್ನು ಬಿಡಿಸಿಕೊಂಡಿದ್ದರಂತೆ.

ಮತ್ತೊಮ್ಮೆ ಲಕ್ನೋ ಹಾಸ್ಟೇಲ್ ನಲ್ಲಿ ಸಹಪಾಠಿ ಒಬ್ಬ ಒಮ್ಮೆ ಹಾಕಿ ಸ್ಟಿಕ್ ನಿಂದ ರೈನಾ ಅವರಿಗೆ ಹೊಡೆದಿದ್ದರಂತೆ ಇದರಿಂದ ಕೋಮಾಕ್ಕೆ ಜಾರಿದ್ದ ರೈನಾ ಅವರು ಚಿಕಿತ್ಸೆ ಪಡೆದು ಗುಣಮುಖರಾದರಂತೆ. [ಗುಜರಾತಿನ ಲಯನ್ಸ್ ಗೆ ರೈನಾ ಕ್ಯಾಪ್ಟನ್]

ಸಹಪಾಠಿಗಳ ವಿಪರೀತ ಕಿರುಕುಳದಿಂದ ಬೇಸತು ಹಾಸ್ಟೆಲ್ ಬಿಟ್ಟು ಮನೆಗೆ ಬಂದಿದ್ದೆ, ಮತ್ತೆ ನನ್ನ ಅಣ್ಣ ಸಮಾಧಾನ ಮಾಡಿ ಪುನಃ ಹಾಸ್ಟೆಲ್ ಗೆ ಬಿಟ್ಟು ಬಂದರು ಎಂದು ಹೀಗೆ ತಮ್ಮ ಹಿಂದಿನ ಹಾಸ್ಟೆಲ್ ಲೈಫ್ ನೆನಪುಗಳನ್ನು ಸಂದರ್ಶನದಲ್ಲಿ ಮೆಲಕು ಹಾಕಿದ್ದಾರೆ. ಈ ಸುದ್ದಿಯನ್ನು ಕೇಳಿಸಿಕೊಳ್ಳಿ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian all-rounder Suresh Raina might be India's most valuable cricketer but do you know once he thought of committing suicide. During an interview given to 'Indian Express', Raina revealed how he once planned to commit suicide during his hostel days
Please Wait while comments are loading...