ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ 2-0ರಲ್ಲಿ ಮುನ್ನಡೆ

Posted By:
Subscribe to Oneindia Kannada

ಕೊಲಂಬೋ, ಆಗಸ್ಟ್ 06:ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಭಾನುವಾರ(ಆಗಸ್ಟ್ 06) ಟೀಂ ಇಂಡಿಯಾ ಗೆಲುವಿನನಗೆ ಬೀರಿದೆ.ದ್ವಿತೀಯ ಇನ್ನಿಂಗ್ಸ್ ನಲ್ಲಿ ರವೀಂದ್ರ ಜಡೇಜಗೆ ಐದು ವಿಕೆಟ್ ಗೆಲುವಿಗೆ ತಮ್ಮ ಕೊಡುಗೆ ನೀಡಿದರು. ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ಇನ್ನಿಂಗ್ಸ್ ಹಾಗೂ 53 ರನ್ ಗಳಿಂದ ಗೆಲುವು ಸಾಧಿಸಿ ಜಯಭೇರಿ ಬಾರಿಸಿತು.

ಸ್ಕೋರ್ ಕಾರ್ಡ್

ಫಾಲೋ ಆನ್ ಪಡೆದ ಶ್ರೀಲಂಕಾ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಉತ್ತಮ ಹೋರಾಟ ಪ್ರದರ್ಶಿಸಿದರೂ ಪಂದ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶತಕ ಗಳಿಸಿ ಕುಸಾಲ್ ಮೆಂಡಿಸ್ (110) ಔಟಾಗಿದ್ದು, ಆರಂಭಿಕ ಆಟಗಾರ ಕರುಣರತ್ನೆ ಶತಕ(141) ಗಳಿಸಿದರು.ಅಂತಿಮವಾಗಿ 116.5 ಓವರ್ ಗಳಲ್ಲಿ 386 ಸ್ಕೋರಿಗೆ ಆಲ್ ಔಟ್ ಆದ ಶ್ರೀಲಂಕಾ ಎರಡನೇ ಟೆಸ್ಟ್ ಪಂದ್ಯವನ್ನು ಕಳೆದುಕೊಂಡಿತು.

India vs Sri Lanka Live Score, 2nd Test, Day 4: Hosts aim to hold guard, resist visitors
Virat kohli Another Records, Fifty Plus Average In All Three Formats | Oneindia Kannada

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 622/9 ಸ್ಕೋರ್ ಮಾಡಿ ಡಿಕ್ಲೇ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 183 ಸ್ಕೋರಿಗೆ ಆಲ್ ಔಟ್ ಆಗಿತ್ತು. ಈಗ ಎರಡನೇ ಇನ್ನಿಂಗ್ಸ್ ನಲ್ಲಿಇತ್ತೀಚಿನ ವರದಿಗಳು ಬಂದಾಗ 64 ಓವರ್ ಗಳಲ್ಲಿ 221/2 ಸ್ಕೋರ್ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India vs Sri Lanka Live Score, 2nd Test, Day 4: 2nd Test: India beat Sri Lanka by an innings and 53 runs, claim series here on Sunday (August 6).
Please Wait while comments are loading...