ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಇದೆಂಥ ಬೆತ್ತಲೆ ಆಫರ್!

Subscribe to Oneindia Kannada

ನವದೆಹಲಿ, ಮಾರ್ಚ್.19: ಪಾಕಿಸ್ತಾನದ ಕ್ರಿಕೆಟರ್ ಶಹೀದ್ ಅಫ್ರಿದಿ ಜೊತೆ "ಅದೆನೋ" ಮಾಡಿದ್ದೇನೆ ಎಂದು ಹೇಳಿದ್ದ ಮಾಡೆಲ್ ಕಮ್ ನಟಿ ಅರ್ಷಿ ಖಾನ್ ಈಗ ಮತ್ತೊಂದು ಬಾಂಬ್ ಎಸೆದಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಟಿ-20 ವಿಶ್ವಕಪ್ ನ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಗೆದ್ದರೆ ತನ್ನ ಹಿಂಬದಿ ಸೌಂದರ್ಯವನ್ನು ಜಗಜ್ಜಾಹೀರು ಮಾಡುತ್ತೇನೆ. ಅಫ್ರಿದಿ ಸೆಂಚುರಿ ಬಾರಿಸಿದರೆ ಮುಂಬದಿ ಸೌಂದರ್ಯ ಬಿಚ್ಚಿಡುತ್ತೇನೆ ಎಂದು ಭರ್ಜರಿ ಆಫರ್ ನೀಡಿದ್ದಾರೆ![ಕ್ರಿಕೆಟರ್ ಅಫ್ರಿದಿ ಜೊತೆ ಅರ್ಷಿ ಖಾನ್ 'ಸೆಕ್ಸ್' ವಿವಾದ]

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಟ್ವೀಟ್ ಮಾಡಿ ತನ್ನ ಮನದ ಇಂಗಿತವನ್ನು ಬಹಿರಂಗ ಮಾಡಿರುವ ಗಟ್ಟಿಗಿತ್ತಿ ಪಂದ್ಯದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಒಟ್ಟಿನಲ್ಲಿ ಭಾರತ ಗೆದ್ದರೂ ಸರಿ, ಪಾಕಿಸ್ತಾನ ಗೆದ್ದರೂ ಸರಿ ಅಭಿಮಾನಿಗಳಿಗೆ ನಿರಾಶೆಯಂತೂ ಆಗುವುದಿಲ್ಲ![ಬೆತ್ತಲಾದಳು ಗುರುಬಸವಿ ಊರ ಕೆರೆಯ ಮುಂದೆ!]

ಹಿಂದೂ ಸಂಘಟನೆಗಳ ಕೆಂಗಣ್ಣು

ಹಿಂದೂ ಸಂಘಟನೆಗಳ ಕೆಂಗಣ್ಣು

ಹೈಟೆಕ್ ವೇಶ್ಯಾವಾಟಿಕೆ ನಡೆಸುವುದರಲ್ಲಿ ರಾಧೇ ಮಾ ಹಾಗೂ ಅವರ ಅನುಯಾಯಿಗಳು ಎತ್ತಿದ ಕೈ. ಈ ಬಗ್ಗೆ ನನಗೂ ಆಫರ್ ಬಂದಿತ್ತು. ಎಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದ ನಟಿ ಅರ್ಷಿ ಖಾನ್ ಮೇಲೆ ಹಿಂದೂ ಸಂಘಟನೆಗಳು ಮುಗಿ ಬಿದ್ದಿದ್ದವು.

ಭೋಪಾಲ್ ನ ರೂಪದರ್ಶಿ

ಭೋಪಾಲ್ ನ ರೂಪದರ್ಶಿ

ಭೋಪಾಲ್ ನ ರೂಪದರ್ಶಿ ಅರ್ಷಿ ಖಾನ್ ಗೆ ವಿವಾದಗಳೇನು ಹೊಸತೇನಲ್ಲ. ಪಾಕಿಸ್ತಾನದ ಕ್ರಿಕೆಟರ್ ಶಹೀದ್ ಅಫ್ರಿದಿ ಜೊತೆ ಸಂಬಂಧ ಇದೆ. ನಾನು ಅವರೊಂದಿಗೆ "ಎಲ್ಲವನ್ನು" ಮಾಡಿದ್ದೇನೆ ಎಂದು ಹೇಳಿದ್ದಳು.

ಅಫ್ರಿದಿ ಮಗುಗೆ ತಾಯಿ

ಅಫ್ರಿದಿ ಮಗುಗೆ ತಾಯಿ

ನನ್ನ ಹೊಟ್ಟೆಯಲ್ಲಿ ಅಫ್ರಿದಿ ಮಗು ಬೆಳೆಯುತ್ತಿದೆ ಎಂಬ ಹೇಳಿಕೆ ನೀಡಿ ಸುದ್ದಿ ಮಾಡಿದ್ದವಳು ಇದೇ ಅರ್ಷಿ ಖಾನ್.

ಪಾಕ್ ನಟಿ ಹೇಳಿಕೆ

ಪಾಕ್ ನಟಿ ಹೇಳಿಕೆ

ಭಾರತವನ್ನು ಅಫ್ರಿದಿ ಪಡೆ ಸೋಲಿಸಿದರೆ ಬೆತ್ತಲಾಗುವುದಾಗಿ ಪಾಕ್ ರೂಪದರ್ಶಿ ಹಾಗೂ ನಟಿ ಕ್ವಂಡೀಲ್ ಬಲೋಚ್ ಕೆಲ ದಿಗಳ ಹಿಂದೆ ಹೇಳಿಕೆ ನೀಡಿದ್ದು ಸುದ್ದಿಯಾಗಿತ್ತು.

ಪೂನಂ ಪಾಂಡೆ ಅನುಕರಣೆ

ಪೂನಂ ಪಾಂಡೆ ಅನುಕರಣೆ

ಭಾರತ ವಿಶ್ವಕಪ್ ಜಯಿಸಿದರೆ ಬೆತ್ತಲಾಗುತ್ತೇನೆ ಎಂದು ಬೆತ್ತಲಾಗುವ "ಪರಂಪರೆ" ಹಾಕಿಕೊಟ್ಟವರು ಪೂನಂ ಪಾಂಡೆ. ಈಗ ಪ್ರಚಾರದಲ್ಲಿ ಇಲ್ಲದ ರೂಪದರ್ಶಿ ಮತ್ತು ನಟಿಮಣಿಗಳಿಗೆ ಈ ರೋಗ ತಗುಲಿದೆ.

 ಪುಕ್ಕಟೆ ಪ್ರಚಾರ

ಪುಕ್ಕಟೆ ಪ್ರಚಾರ

ಹಾಗಾದರೆ ಈ ಬೆತ್ತಲಾಗುವ ಹುಚ್ಚು ಹೇಳಿಕೆಗಳಿಗೆ ಕಾರಣವೇನು? ಉತ್ತರ ಸರಳ ಪುಕ್ಕಟೆ ಪ್ರಚಾರ. ವಿವಾದಾತ್ಮಕ ಹೇಳಿಕೆ ನೀಡುತ್ತ ಪ್ರಚಾರ ಪಡೆಯುವುದು ಸದ್ಯದ ಟ್ರೆಂಡ್ ಆಗಿದೆ ಅಂದರೂ ತಪ್ಪಿಲ್ಲ ಬಿಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Model Aarshi Khan who is known for her controversial statements has done it yet again. On the eve of high voltage India-Pakistan T20 world cup cricket match, model said that she will expose her entire back if India wins the match. Showing her love for Shahid Afridi she said that she will expose entire front if Pak T20 captain hits century in the match.
Please Wait while comments are loading...