ದ್ರಾವಿಡ್ ಕೋಚಿಂಗ್ ಪಡೆದ ತಂಡದಿಂದ ಆಸೀಸ್ ಪ್ರವಾಸ

Posted By:
Subscribe to Oneindia Kannada

ಮೆಲ್ಬೋರ್ನ್, ಜೂನ್ 01: ಭಾರತ 'ಎ' ಕ್ರಿಕೆಟ್ ತಂಡ ಆಗಸ್ಟ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಏಕದಿನ ಸರಣಿ ಹಾಗೂ 2 ನಾಲ್ಕು ದಿನಗಳ ಪಂದ್ಯವನ್ನಾಡಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಬುಧವಾರ ಪ್ರಕಟಿಸಿದೆ. ಯುವಪಡೆಗೆ ಕ್ರಿಕೆಟ್ ತಾರೆ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನ ಮತ್ತೊಮ್ಮೆ ಸಿಗಲಿದೆ.

ಭಾರತ 'ಎ', ಆಸ್ಟ್ರೇಲಿಯಾ 'ಎ' ಹಾಗೂ ದಕ್ಷಿಣ ಆಫ್ರಿಕಾ 'ಎ' ಜೊತೆಗೆ ಕ್ರಿಕೆಟ್ ಆಸ್ಟ್ರೇಲಿಯಾದ ಮತ್ತೊಂದು ತಂಡ ಸೇರಿ ನಾಲ್ಕು ತಂಡಗಳ ಏಕದಿನ ಸರಣಿ 18 ಪಂದ್ಯಗಳು, 30ದಿನಗಳ ಕ್ರಿಕೆಟ್ ಹಬ್ಬವನ್ನು ಕಾಣಬಹುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

India A to tour Australia in August; Full schedule announced

ಏಕದಿನ ಸರಣಿ ಆಗಸ್ಟ್ 13ರಿಂದ ಸೆಪ್ಟೆಂಬರ್ 04ರ ತನಕ ನಡೆಯಲಿದೆ. ಇದರ ನಂತರ ಬ್ರಿಸ್ಬೇನ್ ನಲ್ಲಿ ಆಸ್ಟ್ರೇಲಿಯಾ 'ಎ' ವಿರುದ್ಧ 2 ನಾಲ್ಕು ದಿನಗಳ ಪಂದ್ಯವನ್ನು ಭಾರತ 'ಎ' ತಂಡ ಆಡಲಿದೆ. ಕಳೆದ ವರ್ಷ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಕೋಚಿಂಗ್ ನಲ್ಲಿ ಭಾರತ 'ಎ' ತಂಡ ಮಿಂಚಿತ್ತು.

ಏಕದಿನ ಸರಣಿ ವೇಳಾಪಟ್ಟಿ

13 August -South Africa A Vs CA's NPS, Tony Ireland Stadium, Townsville

14 August -Australia A Vs India A, Tony Ireland Stadium, Townsville

16 August -Australia A Vs NPS, Tony Ireland Stadium, Townsville

17 August -South Africa A Vs India A, Tony Ireland Stadium, Townsville

20 August -Australia A Vs South Africa A, Tony Ireland Stadium, Townsville

21 August -India A Vs NPS, Tony Ireland Stadium, Townsville

24 August -NPS Vs Australia A, Harrup Park, Mackay

25 August -South Africa A Vs India A, Harrup Park, Mackay

27 August -NPS Vs India A, Harrup Park, Mackay

28 August -Australia A Vs South Africa A, Harrup Park, Mackay

30 August -Australia A Vs India A, Harrup Park, Mackay

31 August -South Africa A Vs NPS, Harrup Park, Mackay

3 September -Final 3 Vs 4, Harrup Park, Mackay

4 September -Final 1 Vs 2, Harrup Park, Mackay


Four Day Matches - Australia A Vs India A

8-11 September, Australia A Vs India A, Allan Border Field, Brisbane

15-18 September, Australia A Vs India A, Allan Border Field, Brisbane

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India 'A' will tour Australia in August this year to play a One Day series and 2 four-day matches, Cricket Australia (CA) announced today (June 1).
Please Wait while comments are loading...