ಹೊಸ ಡ್ರೆಸ್ ನಲ್ಲಿ ಟೀಂ ಇಂಡಿಯಾ ಮಿಂಚಿಂಗ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 10: ಐಸಿಸಿ ವಿಶ್ವಕಪ್ 2015 ರ ನಂತರ ವಿಶ್ವ ಟ್ವೆಂಟಿ20 ಟೂರ್ನಿಗಾಗಿ ವಿಶೇಷ ವಿನ್ಯಾಸದ ದಿರಿಸುಗಳು ಟೀಂ ಇಂಡಿಯಾ ಆಟಗಾರರಿಗೆ ಲಭ್ಯವಾಗಿದೆ. ನೈಕ್ ಕಂಪನಿ ವಿನ್ಯಾಸಗೊಳಿಸಿರುವ ಈ ಹೊಸ ಟ್ರೆಂಡಿ ಜರ್ಸಿ ಹಾಗೂ ಟ್ರ್ಯಾಕ್ ಪ್ಯಾಂಟ್ ಧರಿಸಿ ಸಕತ್ ಪೋಸ್ ನೀಡಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ವಿಶ್ವ ಟಿ20 ಟೂರ್ನಿ ಆಡುವ ಟೀಂ ಇಂಡಿಯಾದ ಪುರುಷ ಹಾಗೂ ಮಹಿಳಾ ತಂಡದ ಸದಸ್ಯರು ಹೊಸ ಡ್ರೆಸ್ ತೊಟ್ಟು ಸಂಭ್ರಮಿಸಿದ ಚಿತ್ರಗಳು ಇಲ್ಲಿವೆ. [ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿಗೆ ಫುಲ್ ಗೈಡ್]

ವಿಶ್ವಟಿ20ಗಾಗಿ ಬಳಸುವ ಟ್ರೆಂಡಿ ಜರ್ಸಿಗಳ ಚಿತ್ರಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ (ಮಾರ್ಚ್ 03) ದಂದು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಪ್ರದರ್ಶಿಸಿತ್ತು. ಚೇಸ್ ಗ್ರೇಟ್ ನೆಸ್ ಎಂಬ ಶೀರ್ಷಿಕೆ ಅಡಿಯಲ್ಲಿ ಹೊಸ ದಿರಿಸುಗಳನ್ನು ಅನಾವರಣಗೊಳಿಸಲಾಗಿತ್ತು.

ವಿಶ್ವಕಪ್ 2015 ಕ್ಕಾಗಿ ಪರಿಸರ ಪ್ರೇಮ ಜಾಗೃತಿ ಮಾಡುವ ಇಂಥ ಶರ್ಟ್ ನೀಡಲಾಗಿತ್ತು, ಪ್ರತಿಯೊಂದು ಶರ್ಟ್ 33 ಪ್ಲಾಸ್ಟಿಕ್ ಬಾಟಲ್ ಬಳಸಿ ತಯಾರಿಸಲಾಗಿತ್ತು. ಟೀಂ ಇಂಡಿಯಾದ ಪರಿಸರ ಕಾಳಜಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು.

ಹೊಸ ಡ್ರೆಸ್ ತೊಟ್ಟು ಸಂಭ್ರಮಿಸಿದ ಚಿತ್ರಗಳು

ಹೊಸ ಡ್ರೆಸ್ ತೊಟ್ಟು ಸಂಭ್ರಮಿಸಿದ ಚಿತ್ರಗಳು

ಹೊಸ ಡ್ರೆಸ್ ತೊಟ್ಟು ಸಂಭ್ರಮಿಸಿದ ಆಲ್ ರೌಂಡರ್ ಯುವರಾಜ್ ಸಿಂಗ್

ಪತ್ನಿ ಜೊತೆಯಲ್ಲಿ ಅಜಿಂಕ್ಯ

ಪತ್ನಿ ಜೊತೆಯಲ್ಲಿ ಅಜಿಂಕ್ಯ

ಪತ್ನಿ ಜೊತೆಯಲ್ಲಿ ಅಜಿಂಕ್ಯ ರಹಾನೆ ಪೋಸ್.

ಖುಷಿಯಲ್ಲಿ ನಾಯಕ ಧೋನಿ

ಖುಷಿಯಲ್ಲಿ ನಾಯಕ ಧೋನಿ

ಖುಷಿಯಲ್ಲಿ ನಾಯಕ ಧೋನಿ ಸುದ್ದಿಗೋಷ್ಠಿಯಲ್ಲಿ ಹೊಸ ಡ್ರೆಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಟೀಂ ಇಂಡಿಯಾದ ಆಟಗಾರರು

ಟೀಂ ಇಂಡಿಯಾದ ಆಟಗಾರರು

ಟೀಂ ಇಂಡಿಯಾದ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಇತರರು.

ಹಾರ್ದಿಕ್ ಪಾಂಡ್ಯ ಹಾಗೂ ಹರ್ಭಜನ್

ಹಾರ್ದಿಕ್ ಪಾಂಡ್ಯ ಹಾಗೂ ಹರ್ಭಜನ್

ಹಾರ್ದಿಕ್ ಪಾಂಡ್ಯ ಹಾಗೂ ಹರ್ಭಜನ್ ಸಿಂಗ್

ಪೋಸ್ ಕೊಡಲು ರೆಡಿಯಾದ ಧೋನಿ ಬಳಗ

ಪೋಸ್ ಕೊಡಲು ರೆಡಿಯಾದ ಧೋನಿ ಬಳಗ

ಪೋಸ್ ಕೊಡಲು ರೆಡಿಯಾದ ಧೋನಿ, ರೈನಾ ಹಾಗೂ ಇತರರು.

ಅತಿ ಹೆಚ್ಚು ಫೋಟೊ ಪಾಂಡ್ಯದ್ದೆ

ಅತಿ ಹೆಚ್ಚು ಫೋಟೊ ಪಾಂಡ್ಯದ್ದೆ

ಅತಿ ಹೆಚ್ಚು ಫೋಟೊ ಪಾಂಡ್ಯ ಅವರದ್ದೇ ಆಗಿದೆ. ಎಲ್ಲಾ ಆಟಗಾರರ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ.

ರವೀಂದ್ರ ಜಡೇಜ ಪೋಸ್

ರವೀಂದ್ರ ಜಡೇಜ ಪೋಸ್

ಆಲ್ ರೌಂಡರ್ ರವೀಂದ್ರ ಜಡೇಜ ಪೋಸ್ ನೀಡಿದ್ದು ಹೀಗೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian men's and women's cricket teams will take the field in the upcoming World Twenty20.
Please Wait while comments are loading...