ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ ಭಾರತಕ್ಕೆ ಎಷ್ಟನೇ ಸ್ಥಾನ?

Posted By:
Subscribe to Oneindia Kannada

ನವದೆಹಲಿ, ಮೇ 04 : ಅಂತಾರಾಷ್ಟ್ರೀಯ ಕ್ರಿಕೆಟ್ ಬೋರ್ಡ್ (ಐಸಿಸಿ) ಮೇ 03 ರಂದು ಟೆಸ್ಟ್ ಕ್ರಿಕೆಟ್ ನ ವಾರ್ಷಿಕ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.

ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ 118 ಪಾಯಿಂಟ್ ಪಡೆಯುವ ಮೂಲಕ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಭಾರತ 112 ಪಾಯಿಂಟ್ಸ್ ಗಳನ್ನು ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಪಾಕಿಸ್ತಾನ 111 ಅಂಕ ಪಡೆದುಕೊಂಡು ಭಾರತಕ್ಕಿಂತ ಕೇವಲ 1 ಪಾಯಿಂಟ್ ಹಿಂದೆ ಇದ್ದು ಮೂರನೇ ಸ್ಥಾನದಲ್ಲಿದೆ.

ICC Test Rankings: Australia hold 6-point lead over India after annual update

ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿ :

1. ಆಸ್ಟ್ರೇಲಿಯಾ -118.
2. ಭಾರತ - 112.
3. ಪಾಕಿಸ್ತಾನ - 111.
4. ಇಂಗ್ಲೆಂಡ್ - 105.
5. ನ್ಯೂಜಿಲೆಂಡ್ - 98.
6. ದಕ್ಷಿಣ ಆಫ್ರಿಕ - 97.
7. ಶ್ರೀಲಂಕಾ - 88.
8. ವೆಸ್ಟ್ ಇಂಡೀಸ್ - 65.
9. ಬಾಂಗ್ಲಾದೇಶ - 57.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Australia have opened up a six-point gap over India at the top of the ICC Test Team Rankings following the annual update with the results from 2012-13 no longer included in the calculations and outcomes from the 2014-15 series weighted at 50 per cent.
Please Wait while comments are loading...