ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ ಫುಲ್ ವೇಳಾಪಟ್ಟಿ

Posted By:
Subscribe to Oneindia Kannada

ದುಬೈ, ಜ.13: ಕ್ರಿಕೆಟ್ ಲೋಕದ ಮಾಜಿ ಆಟಗಾರರ ಟ್ವೆಂಟಿ 20 ಟೂರ್ನಮೆಂಟ್ ಮಾಸ್ಟರ್ ಚಾಂಪಿಯನ್ಸ್ ಲೀಗ್ (ಎಂಸಿಎಲ್) ದುಬೈನಲ್ಲಿ ಜನವರಿ 28 ರಿಂದ ಫೆಬ್ರವರಿ 13, 2016ರ ತನಕ ನಡೆಯಲಿದೆ.

ಕ್ರಿಕೆಟ್ ಲೋಕದ ದಿಗ್ಗಜರು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. 6 ಫ್ರಾಂಚೈಸಿಗಳು ಸ್ಪರ್ಧೆಯಲ್ಲಿವೆ.[ಎಂಸಿಎಲ್ ಪಂದ್ಯಗಳನ್ನು ಎಲ್ಲಿ ನೋಡ್ಬಹುದು?]

ಬ್ರಿಯಾನ್ ಲಾರಾ, ಸೌರವ್ ಗಂಗೂಲ್, ವೀರೇಂದ್ರ ಸೆಹ್ವಾಗ್, ಜಾಕ್ ಕಾಲಿಸ್, ಆಡಂ ಗಿಲ್ ಕ್ರಿಸ್ಟ್, ಬ್ರೆಟ್ ಲೀ ಸೇರಿದಂತೆ ಅನೇಕ ದಿಗ್ಗಜರು ಮತ್ತೊಮ್ಮೆ ತಮ್ಮ ಪ್ರತಿಭೆ ತೋರಿಸಲಿದ್ದಾರೆ. ಮಾಜಿ ಆಟಗಾರರ ಈ ಟೂರ್ನಿಗೆ ಟೀಂ ಇಂಡಿಯಾದ ಏಕದಿನ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಅವರು ರಾಯಭಾರಿಯಾಗಿರುವುದು ವಿಶೇಷ. [ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ ಟಿ 20 ಫುಲ್ ಗೈಡ್]

ಎಂಸಿಎಲ್ 2016ರ ಸಂಪೂರ್ಣ ವೇಳಾಪಟ್ಟಿ ಹೀಗಿದೆ: (ಎಲ್ಲಾ ಪಂದ್ಯಗಳು ಸೋನಿ ಸಿಕ್ಸ್ ನಲ್ಲಿ ಪ್ರಸಾರವಾಗಲಿದೆ)

Full schedule of Masters Champions League (MCL) T20 Tournament 2016
Match No. Date, Day
Teams
Time Place
28 ಜನವರಿ 2016 (ಗುರುವಾರ)
ಗುರುವಾರ 1 :
Libra Legends Vs Gemini Arabians 7.30 PM Local (9 PM IST) ದುಬೈ
29 ಜನವರಿ (ಶುಕ್ರವಾರ)
ಪಂದ್ಯ 2:
ಪಂದ್ಯ 3:
Carpricorn Commanders Vs Leo Lions
Virgo Super Kings Vs Sagittarius Strikers
3.00 PM Local (4.30 PM IST)
7.30 PM Local (9 PM IST)
ದುಬೈ

30 ಜನವರಿ (ಶನಿವಾರ)
ಪಂದ್ಯ 4:
ಪಂದ್ಯ 5:

Gemini Arabians Vs Leo Lions
Sagittariius Strikers Vs Capricorn Commanders
3.00 PM Local (4.30 PM IST)
7.30 PM Local (9 PM IST)
ದುಬೈ
3 ಫೆಬ್ರವರಿ (ಬುಧವಾರ)
ಪಂದ್ಯ 6:
ಪಂದ್ಯ 7:

Libra Legends Vs Virgo Super Kings
Gemini Arabians Vs Capricorn Commanders
3.00 PM Local (4.30 PM IST)
7.30 PM Local (9 PM IST)
ಶಾರ್ಜಾ

4 ಫೆಬ್ರವರಿ (ಗುರುವಾರ)
ಪಂದ್ಯ 8:

ಪಂದ್ಯ 9:

Libra Legends Vs Sagittarius Strikers
Leo Lions Vs Virgo Super Kings
3.00 PM Local (4.30 PM IST)
7.30 PM Local (9 PM IST)
ಶಾರ್ಜಾ
5 ಫೆಬ್ರವರಿ (ಶುಕ್ರವಾರ)
ಪಂದ್ಯ 10:
ಪಂದ್ಯ 11:
Sagittarius Strikers Vs Gemini Arabians
Capricorn Commanders Vs Libra Legends
3.00 PM Local (4.30 PM IST)
7.30 PM Local (9 PM IST)
ಶಾರ್ಜಾ

6 ಫೆಬ್ರವರಿ (ಶನಿವಾರ)
ಪಂದ್ಯ 12:

ಪಂದ್ಯ 13 :

Gemini Arabians Vs Virgo Super Kings
Leo Lions Vs Sagittarius Strikers
3.00 PM Local (4.30 PM IST)
7.30 PM Local (9 PM IST)
ಶಾರ್ಜಾ
7 ಫೆಬ್ರವರಿ (ಭಾನುವಾರ)
ಪಂದ್ಯ 14:
ಪಂದ್ಯ 15:
Virgo Super Kings Vs Capricorn Commanders
Libra Legends Vs Leo Lions
3.00 PM Local (4.30 PM IST)
7.30 PM Local (9 PM IST)
ಶಾರ್ಜಾ

11 ಫೆಬ್ರವರಿ (ಗುರುವಾರ)

ಪಂದ್ಯ 16:

ಸೆಮಿ ಫೈನಲ್ 1 (1 Vs 4) 7.30 PM Local (9 PM IST) ದುಬೈ
12 ಫೆಬ್ರವರಿ (ಶುಕ್ರವಾರ)
ಪಂದ್ಯ 17:
ಸೆಮಿ ಫೈನಲ್ 2 (2 Vs 3) 7.30 PM Local (9 PM IST) ದುಬೈ
13 ಫೆಬ್ರವರಿ (ಶನಿವಾರ)
ಪಂದ್ಯ 18:
ಫೈನಲ್ 7.30 PM Local (9 PM IST) ದುಬೈ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Masters Champions League (MCL) Twenty20 tournament will be played in Dubai and Sharjah from January 28 to February 13, 2016.
Please Wait while comments are loading...