ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ವಿಶ್ವ ಟ್ವೆಂಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ

By Mahesh

ಮುಂಬೈ, ಡಿ. 11: ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿ 2016ರ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿ ಕಾಣಿಸಿಕೊಳ್ಳಲಿದ್ದು, ಧರ್ಮಶಾಲದಲ್ಲಿ ಮುಖಾಮುಖಿಯಾಗಲಿವೆ. [ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿಗೆ ಫುಲ್ ಗೈಡ್]

ಮಾರ್ಚ್ 19ರಂದು ಧರ್ಮಶಾಲದಲ್ಲಿ ಭಾರತ ಹಾಗೂ ಪಾಕಿಸ್ತಾನ ಸೆಣಸಾಡಲಿದೆ. ಮಾರ್ಚ್ 11ರಿಂದ ಏಪ್ರಿಲ್ 3 ರ ತನಕ ಭಾರತದಲ್ಲಿ ವಿಶ್ವಟಿ20 ಟೂರ್ನಿ ನಡೆಯಲಿದೆ.ಕೋಲ್ಕತಾದ ಈಡನ್‌ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಕೋಲ್ಕತಾ 28 ವರ್ಷಗಳ ನಂತರ ವಿಶ್ವಕಪ್ ಫೈನಲ್ ಪಂದ್ಯದ ಆತಿಥ್ಯವನ್ನು ವಹಿಸಿಕೊಳ್ಳಲಿದೆ.[ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ, ಪಾಂಡೆಗೆ ಸ್ಥಾನವಿಲ್ಲ]

Full schedule of ICC World Twenty20 2016 in India

ಬೆಂಗಳೂರು, ಚೆನ್ನೈ, ಧರ್ಮಶಾಲಾ, ಮೊಹಾಲಿ, ಮುಂಬೈ, ನಾಗ್ಪುರ ಹಾಗೂ ನವದೆಹಲಿಯಲ್ಲಿ ವಿಶ್ವಕಪ್ ಟೂರ್ನಿಯ ಇತರ ಪಂದ್ಯಗಳು ನಡೆಯುತ್ತವೆ. ಚೆನ್ನೈನಲ್ಲಿ ಯಾವುದೇ ಪಂದ್ಯಗಳು ನಡೆಯುವುದಿಲ್ಲ.[ಧರ್ಮಶಾಲದಲ್ಲಿ ಭಾರತ-ಪಾಕಿಸ್ತಾನ ಟಿ20 ಕ್ರಿಕೆಟ್ ಸಮರ]

ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿವೆ. 10 ತಂಡಗಳು ನೇರ ಪ್ರವೇಶ ಪಡೆಯುತ್ತವೆ. ಉಳಿದ ಆರು ಅಸೋಸಿಯೇಟ್ ದೇಶಗಳು ಐರ್ಲೆಂಡ್ ಹಾಗೂ ಸ್ಕಾಟ್ಲಂಡ್‌ನಲ್ಲಿ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಅರ್ಹತಾ ಟೂರ್ನಿಗೆ ಆಯ್ಕೆಯಾಗಿವೆ. ಪಂದ್ಯದ ಸಮಯ ಇನ್ನೂ ನಿಗದಿಯಾಗಿಲ್ಲ.

Full schedule of ICC World Twenty20 2016 in India

ವಿಶ್ವ ಟಿ20 2016ರ ವೇಳಾಪಟ್ಟಿ ಇಂತಿದೆ:
ಮೊದಲ ಸುತ್ತು (ಗುಂಪಿನ ವಿಜೇತ ತಂಡ ಎರಡನೇ ಸುತ್ತಿನ ಸೂಪರ್ 10 ಸೇರಲಿದೆ)

ಎ ಗುಂಪು:
ಬಾಂಗ್ಲಾದೇಶ, ನೆದರ್ಲೆಂಡ್ಸ್, ಐರ್ಲೆಂಡ್ಸ್ ಹಾಗೂ ಒಮಾನ್

ಬಿ ಗುಂಪು:
ಜಿಂಬಾಬ್ವೆ, ಸ್ಕಾಟ್ಲೆಂಡ್, ಹಾಂಗ್ ಕಾಂಗ್ ಹಾಗೂ ಅಫ್ಘಾನಿಸ್ತಾನ.

ಎರಡನೇ ಸುತ್ತು (ಸೂಪರ್ 10) ಪ್ರತಿ ಗುಂಪಿನ ಟಾಪ್ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ಗುಂಪು 1: ಶ್ರೀಲಂಕಾ,ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಹಾಗೂ ಬಿ ಗುಂಪಿನ ವಿಜೇತರು

ಗುಂಪು 2:
ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಎ ಗುಂಪಿನ ವಿಜೇತರು.

ಮಾರ್ಚ್ 8 ರಿಂದ ಏಪ್ರಿಲ್ 3 ರ ತನಕ ಟೂರ್ನಿ ನಡೆಯಲಿದೆ.

Tueday, 8 March Zimbabwe Vs Hong Kong (3.00 PM), Nagpur; Scotland Vs Afghanistan (7.30 PM), Nagpur
Wednesday, 9 March Bangladesh Vs Netherlands (3.00 PM), Dharamsala; Ireland Vs Oman (7.30 PM), Dharamsala
Thurday, 10 March Scotland Vs Zimbabwe (3.00 PM), Nagpur; Hong Kong Vs Afghanistan (7.30 PM)
Friday, 11 March Netherlands Vs Oman (3.00 PM), Dharamsala; Bangladesh Vs Ireland (7.30 PM), Dharamsala
Saturday, 12 March Zimbabwe Vs Afghanistan (3.00 PM), Nagpur; Scotland Vs Hong Kong (7.30 PM), Nagpur
Sunday, 13 March Netherlands Vs Ireland (3.00 PM), Dharamsala; Bangladesh Vs Oman (7.30 PM), Dharamsala
Monday, 14 March Rest Day
Tuesday, 15 March New Zealand Vs India (7.30 PM), Nagpur
Wednesday, 16 March West Indies Vs England (3.00 PM), Mumbai; Pakistan Vs Bangladesh (7.30 PM), Kolkata
Thursday, 17 March Sri Lanka Vs Afghanistan (7.30 PM), Kolkata
Friday, 18 March Australia Vs New Zealand (3.00 PM), Dharamsala; South Africa Vs England (7.30 PM), Mumbai
Saturday, 19 March India Vs Pakistan (7.30 PM), Kolkata
Sunday, 20 March South Africa Vs Afghanistan (3.00 PM), Mumbai; Sri Lanka Vs West Indies (7.30 PM), Bengaluru
Monday, 21 March Australia Vs Bangladesh (7.30 PM), Bengaluru
Tuesday, 22 March New Zealand Vs Pakistan (7.30 PM), Mohali
Wednesday, 23 March England Vs Afghanistan (3.00 PM), New Delhi; India Vs Bangladesh, (7.30 PM), Bengaluru
Thursday, 24 March Rest Day
Friday, 25 March Pakistan Vs Australia (3.00 PM), Mohali; South Africa Vs West Indies, (7.30 PM), Nagpur
Saturday, 26 March Bangladesh Vs New Zealand (3.00 PM), Kolkata; England Vs Sri Lanka (7.30 PM), New Delhi
Sunday, 27 March Afghanistan Vs West Indies (3.00 PM), Nagpur; India Vs Australia (7.30 PM), Mohali
Monday, 28 March South Africa Vs Sri Lanka (7.30 PM), New Delhi
Tuesday, 29 March Rest/travel day
Wednesday, 30 March - 1st Semi-final (Super 10 Group 1 2nd Vs Super 10 Group 2 1st) (7.00 PM), New Delhi
Thursday, 31 March - 2nd Semi-final (Super 10 Group 1 1st Vs Super 10 Group 2 2nd) (7.00 PM), Mumbai
Friday, 1 April Rest/travel day
Saturday, 2 April Rest/travel day
Sunday, 3 April - Final (7.00 PM), Kolkata

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X