ಟಿ20 ಮಾದರಿಯಲ್ಲಿ ಏಷ್ಯಾಕಪ್, ಸಂಪೂರ್ಣ ವೇಳಾಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಜ. 28: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಟಿ20 ಸಮರಕ್ಕೆ ವೇದಿಕೆ ಒದಗಿಸಿರುವ ಈ ಬಾರಿಯ ಏಷ್ಯಾ ಕಪ್ 2016ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಈ ಬಾರಿಯ ಏಷ್ಯಾಕಪ್ ಕೂಡಾ ಟ್ವೆಂಟಿ20 ಮಾದರಿಯಲ್ಲಿ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಢಾಕಾದಲ್ಲಿ ಫೆಬ್ರವರಿ 27 (ಶನಿವಾರ) ನಡೆಯಲಿದೆ. ಈ ಟೂರ್ನಿಯ ನಂತರ ಐಸಿಸಿ ವಿಶ್ವಟಿ20ಯಲ್ಲಿ ಮಾರ್ಚ್ 19ರಂದು ಸೆಣಸಾಡಲಿವೆ. ಸೂಪರ್ 10 ಸ್ಟೇಜ್ ತನಕ ಎರಡು ತಂಡಗಳು ಬಿ ಗುಂಪಿನಲ್ಲಿರುವುದರಿಂದ ಲೀಗ್ ಹಂತದಲ್ಲಿ ಪರಸ್ಪರ ಕಾದಾಡಬೇಕಿದೆ.

ಏಷ್ಯಾ ಕಪ್ ಈ ಬಾರಿ ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡಿದ್ದು 5 ತಂಡಗಳು ಕಣದಲ್ಲಿವೆ. ಫೆಬ್ರವರಿ 24ರಂದು ಆರಂಭವಾಗುವ ಸರಣಿ ಮಾರ್ಚ್ 6 (ಭಾನುವಾರ) ಕೊನೆಗೊಳ್ಳಲಿದೆ. ಎಲ್ಲಾ ಪಂದ್ಯಗಳು ಮೀರ್ ಪುರದ ಶೇರ್ ಇ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದ್ದು, 7 PM IST ಗೆ ಆರಂಭವಾಗಲಿದೆ.

Full schedule of Asia Cup Twenty20 2016 (February 24 to March 6)

ಏಷ್ಯಾ ಕಪ್ 2016ರ ವೇಳಾಪಟ್ಟಿ ಹೀಗಿದೆ:
February 24 (Wednesday) - Match 1 - Bangladesh Vs India
February 25 (Thursday) - Match 2 - Sri Lanka Vs Qualifier
February 26 (Friday) - Match 3 - Bangladesh Vs Qualifier
February 27 (Saturday) - Match 4 - India Vs Pakistan
February 28 (Sunday) - Match 5 - Bangladesh Vs Sri Lanka
February 29 (Monday) - Match 6 - Pakistan Vs Qualifier
March 1 (Tuesday) - Match 7 - India Vs Sri Lanka
March 2 (Wednesday) - Match 8 - Bangladesh Vs Pakistan
March 3 (Thursday) - Match 9 - India Vs Qualifier
March 4 (Friday) - Match 10 - Pakistan Vs Sri Lanka
March 5 (Saturday) - REST DAY
March 6 (Sunday) - Match 11 - FINAL
ಸೂಚನೆ: ವೇಳಾಪಟ್ಟಿ ಕೊನೆ ಕ್ಷಣದ ಬದಲಾವಣೆಗೆ ಒಳಪಟ್ಟಿರುತ್ತದೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Asia Cup Twenty20 2016 will be played in Bangladesh from February 24 to March 6. The opening match will be between the hosts and India.
Please Wait while comments are loading...