ಐಪಿಎಲ್ 2016: 6 ತಂಡಗಳು ಉಳಿಸಿಕೊಂಡ ನೂರಾರು ಪ್ಲೇಯರ್ಸ್

Posted By:
Subscribe to Oneindia Kannada

ಬೆಂಗಳೂರು, ಜ. 04: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ 2016ರ ಆವೃತ್ತಿಗಾಗಿ 6 ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಆಟಗಾರರ ಹರಾಜು ನಡೆಯಲಿದೆ.

ಟೀಂ ಇಂಡಿಯಾದ ಯಶಸ್ವಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಡೆಲ್ಲಿ ಡೇರ್ ಡೆವಿಲ್ಸ್ ಕ್ರಿಕೆಟ್ ತಂಡದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಮತ್ತೆ ಐಪಿಎಲ್‌ಗೆ ಮರಳುವ ಸುದ್ದಿ ಬಂದಿದೆ.[ಐಪಿಎಲ್ : ಪುಣೆ ಪಾಲಾದ ಧೋನಿ, ರೈನಾ ರಾಜ್ ಕೋಟ್ ಗೆ]

ಹೊಚ್ಚ ಹೊಸ ತಂಡ ರಾಜ್‌ಕೋಟ್ ಫ್ರಾಂಚೈಸಿ ದಕ್ಷಿಣ ಆಫ್ರಿಕದ ಕರ್ಸ್ಟನ್‌ರೊಂದಿಗೆ ಕೋಚಿಂಗ್ ಹುದ್ದೆಗಾಗಿ ಮಾತುಕತೆ ನಡೆಸುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳು ಡಿಸೆಂಬರ್ 31, 2015ರೊಳಗೆ ನಿರ್ಧಾರವಾಗಿದೆ. ಒಟ್ಟಾರೆ 6 ತಂಡಗಳಿಂದ 37 ವಿದೇಶಿ ಆಟಗಾರರು ಸೇರಿದಂತೆ ಒಟ್ಟಾರೆ 101 ಕ್ರಿಕೆಟರ್ಸ್ ಗಳನ್ನು ಉಳಿಸಿಕೊಳ್ಳಲಾಗಿದೆ.

ಕಳೆದ ವರ್ಷದ ಅತ್ಯಂತ ದುಬಾರಿ ಆಟಗಾರ ಯುವರಾಜ್ ಸಿಂಗ್ (16 ಕೋಟಿ ರು) ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮುಂದಿನ ಸೀಸನ್ ಗೆ ತಂಡದಲ್ಲಿ ಉಳಿಸಿಕೊಂಡಿಲ್ಲ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಅತಿ ಹೆಚ್ಚು (19 ) ಆಟಗಾರರನ್ನು ಉಳಿಸಿಕೊಂಡಿದೆ. ಐಪಿಎಲ್ 2016 ಏಪ್ರಿಲ್ 9 ರಿಂದ ಮೇ 29ರ ತನಕ ನಡೆಯಲಿದೆ.

ಪುಣೆ ಹಾಗೂ ರಾಜ್ ಕೋಟ್ ಮೊದಲ ಆಯ್ಕೆ

ಪುಣೆ ಹಾಗೂ ರಾಜ್ ಕೋಟ್ ಮೊದಲ ಆಯ್ಕೆ

ಪುಣೆ ತಂಡ (66 ಕೋಟಿ ರು) : ಎಂಎಸ್ ಧೋನಿ(ಭಾರತ), ಅಜಿಂಕ್ಯ ರಹಾನೆ(ಭಾರತ), ಆರ್ ಅಶ್ವಿನ್(ಭಾರತ), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಡುಪ್ಲೆಸಿಸ್ (ದಕ್ಷಿಣ ಆಫ್ರಿಕಾ)

ರಾಜ್ ಕೋಟ್ (66 ಕೋಟಿ ರು) : ಸುರೇಶ್ ರೈನಾ (ಭಾರತ), ರವೀಂದ್ರ ಜಡೇಜ (ಭಾರತ), ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್) , ಜೇಮ್ಸ್ ಫಾಲ್ಕನರ್ (ಆಸ್ಟ್ರೇಲಿಯಾ), ಡ್ವಾಯ್ನೆ ಬ್ರಾವೋ (ವೆಸ್ಟ್ ಇಂಡೀಸ್)

ಡೆಲ್ಲಿ ಡೇರ್ ಡೇವಿಲ್ಸ್ 8 ಭಾರತೀಯ, 6 ವಿದೇಶಿ ಆಟಗಾರರು

ಡೆಲ್ಲಿ ಡೇರ್ ಡೇವಿಲ್ಸ್ 8 ಭಾರತೀಯ, 6 ವಿದೇಶಿ ಆಟಗಾರರು

Indians: Amit Mishra, Jayant Yadav, Mayank Agarwal, Mohammad Shami, Saurabh Tiwary, Shahbaz Nadeem, Shreyas Iyer, Zaheer Khan.

Overseas: Albie Morkel, Imran Tahir, JP Duminy, Quinton de Kock (all 4 from South Africa), Nathan Coulter-Nile (Australia), Travis Head (Australia).

ಕಿಂಗ್ಸ್ XI ಪಂಜಾಬ್ 10 ಭಾರತೀಯ, 4 ವಿದೇಶಿ ಆಟಗಾರರು

ಕಿಂಗ್ಸ್ XI ಪಂಜಾಬ್ 10 ಭಾರತೀಯ, 4 ವಿದೇಶಿ ಆಟಗಾರರು

Indians: Axar Patel, Anureet Singh, Gurkeerat Singh, Manan Vohra, Murali Vijay, Nikhil Naik, Rishi Dhawan, Sandeep Sharma, Shardul Thakur, Wriddhiman Saha.

Overseas: David Miller (South Africa), Glenn Maxwell, Mitchell Johnson, Shaun Marsh (all 3 from Australia).

ಕೆಕೆಆರ್ 9 ಭಾರತೀಯ, 6 ವಿದೇಶಿ ಆಟಗಾರರು (15)

ಕೆಕೆಆರ್ 9 ಭಾರತೀಯ, 6 ವಿದೇಶಿ ಆಟಗಾರರು (15)

Gautam Gambhir, Kuldeep Yadav, Manish Pandey, Piyush Chawla, Robin Uthappa, Sheldon Jackson, Suryakumar Yadav, Umesh Yadav, Yusuf Pathan.

Andre Russell, Sunil Narine (both from West Indies), Brad Hogg, Chris Lynn (both from Australia), Shakib Al Hasan (Bangladesh), Morne Morkel (South Africa)

ಎಂಐ: 13 ಭಾರತೀಯ, 6 ವಿದೇಶಿ ಆಟಗಾರರು (19)

ಎಂಐ: 13 ಭಾರತೀಯ, 6 ವಿದೇಶಿ ಆಟಗಾರರು (19)

Akshay Wakhare, Ambati Rayudu, Harbhajan Singh, Hardik Pandya, J Suchith, Jasprit Bumrah, Nitish Rana, Parthiv Patel, R Vinay Kumar, Rohit Sharma, Shreyas Gopal, Siddhesh Lad, Unmukt Chand.

Corey Anderson, Mitchell McClenaghan (both from New Zealand), Kieron Pollard, Lendl Simmons (both from West Indies), Lasith Malinga (Sri Lanka), Marchant de Lange (South Africa).

ಆರ್ ಸಿಬಿ 9 ಭಾರತೀಯ, 5 ವಿದೇಶಿ ಆಟಗಾರರು (14)

ಆರ್ ಸಿಬಿ 9 ಭಾರತೀಯ, 5 ವಿದೇಶಿ ಆಟಗಾರರು (14)

Abu Nechim, Harshal Patel, Kedar Jadhav, Mandeep Singh, Sarfaraz Ahmed, Sreenath Aravind, Varun Aaron, Virat Kohli, Yuzvendra Chahal.

AB de Villiers, David Wiese (both from South Africa), Adam Milne (New Zealand), Chris Gayle (West Indies), Mitchell Starc (Australia).

ಸನ್ ರೈಸರ್ಸ್ ಹೈದರಾಬಾದ್ 10 ಭಾರತೀಯ, 5 ವಿದೇಶಿ ಆಟಗಾರರು (15)

ಸನ್ ರೈಸರ್ಸ್ ಹೈದರಾಬಾದ್ 10 ಭಾರತೀಯ, 5 ವಿದೇಶಿ ಆಟಗಾರರು (15)

Ashish Reddy, Bhuvneshwar Kumar, Bipul Sharma, Karn Sharma, KL Rahul, Naman Ojha, Parvez Rasool, Ricky Bhui, Shikhar Dhawan, Siddharth Kaul

David Warner, Moises Henriques (both from Australia), Eoin Morgan (England), Kane Williamson, Trent Boult (both from New Zealand).

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The 6 Indian Premier League (IPL) teams have announced their squads ahead of next month's players auction.
Please Wait while comments are loading...