ಐಸಿಸಿ ವಿಶ್ವ ಟಿ20 ಸಮರಕ್ಕೆ ಸಜ್ಜಾದ ತಂಡಗಳ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಫೆ. 15: ಕಳೆದ ವರ್ಷ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ವಿಶ್ವಕಪ್ ಸಮರದ ಹಬ್ಬವಿತ್ತು. ಈ ಬಾರಿ ಭಾರತದಲ್ಲಿ ಐಸಿಸಿ ವಿಶ್ವ ಟ್ವೆಂಟಿ20 2016 ಟೂರ್ನಿಗೆ ಮೈದಾನಗಳು ಕಾದಿವೆ.

ಮಾರ್ಚ್ 8 ರಿಂದ ಏಪ್ರಿಲ್ 3 ರ ತನಕ 16 ತಂಡಗಳು ಚುಟುಕು ಕ್ರಿಕೆಟ್ ಖುಷಿಯನ್ನು ಕ್ರೀಡಾಭಿಮಾನಿಗಳಿಗೆ ನೀಡಲಿವೆ. ಅದರಲ್ಲೂ ಮಾರ್ಚ್ 19ರಂದು ನಿಗದಿಯಾಗಿರುವ ಭಾರತ ಹಾಗೂ ಪಾಕಿಸ್ತಾನ ಕದನದ ಬಗ್ಗೆ ಈಗಲೇ ಕುತೂಹಲ ಹೆಚ್ಚಾಗಿದೆ. [ವಿಶ್ವಟಿ20 ಸಂಪೂರ್ಣ ವೇಳಾಪಟ್ಟಿ]

ಮೊದಲ ಸುತ್ತಿನಲ್ಲಿ ಎ ಗುಂಪು ಹಾಗೂ ಬಿ ಗುಂಪಿನ ತಲಾ ನಾಲ್ಕು ತಂಡಗಳು ಸೆಣಸಾಟ ನಡೆಸಿ ಗುಂಪಿನ ವಿಜೇತ ಎರಡು ತಂಡಗಳು ಸೂಪರ್ 10(ಎರಡನೇ ಸುತ್ತಿಗೆ) ಪ್ರವೇಶ ಪಡೆಯಲಿವೆ.[ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿಗೆ ಫುಲ್ ಗೈಡ್]

ಎರಡನೇ ಹಂತದಲ್ಲಿ ಪ್ರತಿ ಗುಂಪಿನ ಟಾಪ್ 2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ಎ ಗುಂಪು: ಬಾಂಗ್ಲಾದೇಶ, ನೆದರ್ಲೆಂಡ್, ಐರ್ಲೆಂಡ್, ಒಮಾನ್
ಬಿ ಗುಂಪು: ಜಿಂಬಾಬ್ವೆ, ಸ್ಕಾಟ್ಲೆಂಡ್, ಹಾಂಗ್ ಕಾಂಗ್, ಅಫ್ಘಾನಿಸ್ತಾನ

ಎರಡನೇ ಸುತ್ತಿನಲ್ಲಿರುವ ತಂಡಗಳು:
ಗುಂಪು 1: ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಶ್ರೀಲಂಕಾ, ಇಂಗ್ಲೆಂಡ್
ಗುಂಪು 2: ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ತಂಡಗಳ ವಿವರ ಮುಂದಿದೆ...

ದಕ್ಷಿಣ ಆಫ್ರಿಕಾ ತಂಡ

ದಕ್ಷಿಣ ಆಫ್ರಿಕಾ ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ಕೈಲಿ ಅಬಾಟ್, ಹಶೀಂ ಆಮ್ಲಾ, ಫರ್ಹಾನ್ ಬೆಹರ್ದೀನ್, ಕ್ವಿಂಟಾನ್ ಡಿ ಕಾಕ್ (ವಿಕೆಟ್ ಕೀಪರ್), ಎಬಿ ಡಿ ವಿಲೆಯರ್ಸ್, ಜೆಪಿ ಡುಮಿನಿ, ಇಮ್ರಾನ್ ತಾಹೀರ್, ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್, ಅರೋನ್ ಫಂಗಿಸೋ, ಕಾಗಿಸೋ ರಬಡಾ, ರಿಲೇ ರೋಸೋ, ಡೇಲ್ ಸ್ಟೈನ್, ಡೇವಿಡ್ ವಿಸೆ.[ಪೂರ್ತಿ ವಿವರ]

ವೆಸ್ಟ್ ಇಂಡೀಸ್ ತಂಡ

ವೆಸ್ಟ್ ಇಂಡೀಸ್ ತಂಡ

ಡರೆನ್ ಸಮಿ (ನಾಯಕ), ಸುಲೈಮಾನ್ ಬೆನ್, ಜೇಸನ್ ಹೋಲ್ಡರ್,ಆಂಡ್ರೆ ಫ್ಲೆಚೆರ್, ಡ್ವಾಯ್ನೆ ಬ್ರಾವೋ, ಸ್ಯಾಮುಯೆಲ್ ಬದ್ರಿ, ಲೆಂಡ್ಲ್ ಸಿಮೊನ್ಸ್, ಜೆರೊಮೆ ಟೇಲರ್.ಅಂಡ್ರೆ ರಸ್ಸೆಲ್, ದಿನೇಶ್ ರಾಮ್ದಿನ್, ಕ್ರಿಸ್ ಗೇಲ್, ಮರ್ಲಾನ್ ಸ್ಯಾಮುಯೆಲ್ಸ್, ಆಶ್ಲೆ ನರ್ಸ್, ಕಾರ್ಲೋಸ್ ಬ್ರಥ್ ವೈಟ್. [ಪೇಮೆಂಟ್ ಗಲಾಟೆ ವಿವರ]

ಇಂಗ್ಲೆಂಡ್ ಟ್ವೆಂಟಿ20 ತಂಡ

ಇಂಗ್ಲೆಂಡ್ ಟ್ವೆಂಟಿ20 ತಂಡ

ಇಯಾನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಲಿಯಾಮ್ ಡಾಸನ್, ಸ್ಟೀವನ್ ಫಿನ್, ಅಲೆಕ್ಸ್ ಹೇಲ್ಸ್, ಕ್ರಿಸ್ ಜೋರ್ಡನ್, ಆದಿಲ್ ರಷೀದ್, ಜೋ ರೂಟ್, ಜಾಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲೆ, ಜೇಮ್ಸ್ ವಿನ್ಸಿ ಹಾಗೂ ಡೇವಿಡ್ ವಿಲ್ಲಿ.

ಲಿಯಾಮ್ ಡಾಸನ್ ಅವರಿಗೆ ಮೊದಲ ವಿಶ್ವಕಪ್ ಅನುಭವವಾಗಿದ್ದರೆ, ತಂಡದಲ್ಲಿ ಸ್ಟುವರ್ಟ್ ಬ್ರಾಡ್ ಅನುಪಸ್ಥಿತಿ ಎದ್ದು ಕಾಣುತ್ತಿದೆ.

ಐಸಿಸಿ ವಿಶ್ವ ಟಿ20 ಸಮರಕ್ಕೆ ಸಜ್ಜಾದ ತಂಡಗಳ ಪಟ್ಟಿ

ಐಸಿಸಿ ವಿಶ್ವ ಟಿ20 ಸಮರಕ್ಕೆ ಸಜ್ಜಾದ ತಂಡಗಳ ಪಟ್ಟಿ

ಶ್ರೀಲಂಕಾ ತಂಡ: ಲಸಿತ್ ಮಾಲಿಂಗ (ನಾಯಕ), ಏಂಜೆಲೋ ಮ್ಯಾಥ್ಯೂಸ್ (ಉಪ ನಾಯಕ), ದಿನೇಶ್ ಚಂಡಿಮಾಲ್, ತಿಲಕರತ್ನೆ ದಿಲ್ಶನ್, ನಿರೋಶನ್ ಡಿಕ್ ವಾಲ, ಶೇಹಾನ್ ಜಯಸೂರ್ಯ, ಮಿಲಿಂಡಾ ಸಿರಿವರ್ದೆನ, ದಸುನ್ ಶನಕ, ಚಮರ, ಚಮರ ಕಪುಗೆಡರ, ನುವಾನ್ ಕುಲಶೇಖರ, ದುಶ್ಮಂತಾ ಚಮೀರ, ತಿಸಾರಾ ಪೆರೆರಾ, ಸಚಿತ್ರಾ ಸೇನಾನಾಯಕೆ, ರಂಗನಾ ಹೇರಾತ್, ಜೆಫ್ರಿ ವಂಡೆರ್ಸೆ.

ಟೀಂ ಇಂಡಿಯಾ ತಂಡ

ಟೀಂ ಇಂಡಿಯಾ ತಂಡ

ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಉಪನಾಯಕ), ಶಿಖರ್ ಧವನ್, ಅಜಿಂಕ್ಯಾ ರಹಾನೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಮಹಮ್ಮದ್ ಶಮಿ, ರವೀಂದ್ರ ಜಜೇಜಾ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಪವನ್ ನೇಗಿ, ಆಶಿಶ್ ನೆಹ್ರಾ.

ಪಾಕಿಸ್ತಾನದ ಟಿ20 ತಂಡ

ಪಾಕಿಸ್ತಾನದ ಟಿ20 ತಂಡ

ಶಹೀದ್ ಅಫ್ರಿದಿ (ನಾಯಕ), ಖುರಮ್ ಮನ್ಜೂರ್, ಮುಹಮ್ಮದ್ ಹಫೀಜ್, ಶೋಯಿಬ್ ಮಲ್ಲಿಕ್, ಉಮರ್ ಅಕ್ಮಲ್, ಸರ್ಫಾಜ್ ಅಹ್ಮದ್, ಬಾಬರ್ ಅಜಂ, ಇಫ್ತಿಕಾರ್ ಅಹ್ಮದ್, ಎಮಾದ್ ವಾಸಿಮ್, ಅನ್ವರ್ ಅಲಿ, ಮುಹಮ್ಮದ್ ಇರ್ಫಾನ್, ವಹಾಬ್ ರಿಯಾಜ್, ಮೊಹಮ್ಮದ್ ಆಮೀರ್, ಮುಹಮ್ಮದ್ ನವಾಜ್ ಹಾಗೂ ರುಮ್ಮನ್ ರಯೀಸ್ [ಇನ್ನಷ್ಟು ವಿವರ]

ನ್ಯೂಜಿಲೆಂಡ್ ತಂಡ

ನ್ಯೂಜಿಲೆಂಡ್ ತಂಡ

ಕೇನ್ ವಿಲಿಯಮ್ಸನ್ (ನಾಯಕ), ಕೋರಿ ಆಂಡರ್​ಸನ್, ಟ್ರೆಂಟ್ ಬೌಲ್ಟ್, ಗ್ರಾಂಟ್ ಎಲಿಯಟ್, ಮಾರ್ಟಿನ್ ಗುಪ್ಟಿಲ್, ಆಡಂ ಮಿಲ್ನೆ, ಮಿಚೆಲ್ ಮೆಕ್ಲೀನಘನ್, ಕಾಲಿನ್ ಮುನ್ರೋ, ನಥಾನ್ ಮೆಕ್ಕಲಂ, ಹೆನ್ರಿ ನಿಕೋಲಾಸ್, ಲ್ಯೂಕ್ ರಾಂಚಿ, ಮಿಚೆಲ್ ಸ್ಯಾಂಟ್ನೆರ್, ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್

ಆಸ್ಟ್ರೇಲಿಯಾ ತಂಡ

ಆಸ್ಟ್ರೇಲಿಯಾ ತಂಡ

ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್ (ಉಪ ನಾಯಕ), ಆಸ್ಟರ್ ಅಗರ್, ನಾಥನ್ ಕೌಲ್ಟರ್ ನೈಲ್, ಜೇಮ್ಸ್ ಫಾಲ್ಕ್ನರ್, ಅರೋನ್ ಫಿಂಚ್, ಜಾನ್ ಹೇಸ್ಟಿಂಗ್ಸ್, ಜೋಶ್ ಹೇಜಲ್ ವುಡ್, ಉಸ್ಮಾನ್ ಖವಾಜ, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ ವೆಲ್, ಪೀಟರ್ಲ್ ನೆವಿಲ್ (ವಿಕೆಟ್ ಕೀಪರ್), ಆಂಡ್ರ್ಯೂ ಟೈ, ಶೇನ್ ವಾಟ್ಸನ್, ಆಡಂ ಝಂಪಾ [ವಿವರ ಇಲ್ಲಿ ಓದಿ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In 2015, it was the World Cup in Australia and New Zealand. And this year, another global cricket tournament will be played, ICC World Twenty20 2016 in India.
Please Wait while comments are loading...