400 ರನ್ ಗಳಿಕೆ ಕ್ಲಬ್ ಭಾರತ ನಂ. 2ನಲ್ಲಿ, ನಂ. 1 ಯಾರು?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 31: ಪಾಕಿಸ್ತಾನ ವಿರುದ್ಧ ನ್ಯಾಟಿಂಗ್ ಹ್ಯಾಮ್ ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವಿಶ್ವ ದಾಖಲೆ ಮೊತ್ತ ದಾಖಲಿಸಿದ್ದು ಓದಿರಬಹುದು. ಈ ಮೂಲಕ ಇಂಗ್ಲೆಂಡ್ ತಂಡ ಅನೇಕ ದಾಖಲೆಗಳನ್ನು ಧೂಳಿಪಟ ಮಾಡಿತು. 400 ಪ್ಲಸ್ ರನ್ ಗಳಿಕೆ ಮಾಡಿರುವ ತಂಡಗಳ ಪಟ್ಟಿ ಇಲ್ಲಿದೆ.

ಒಟ್ಟಾರೆ ಇಲ್ಲಿ ತನಕ 18 ಬಾರಿ 400 ರನ್ ಗಡಿ ದಾಟಲಾಗಿದೆ. ಈ ಪೈಕಿ ದಕ್ಷಿಣ ಆಫ್ರಿಕಾ 6 ಬಾರಿ, ಭಾರತ 5 ಬಾರಿ, ಇಂಗ್ಲೆಂಡ್ 2 ಬಾರಿ, ಆಸ್ಟ್ರೇಲಿಯಾ 2 ಬಾರಿ, ಶ್ರೀಲಂಕಾ 2 ಬಾರಿ ಹಾಗೂ ನ್ಯೂಜಿಲೆಂಡ್ ಒಮ್ಮೆ 400 ಪ್ಲಸ್ ರನ್ ಸ್ಕೋರ್ ಮಾಡಿದೆ.[ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಧೂಳಿಪಟ ಮಾಡಿದ ರೆಕಾರ್ಡ್ಸ್]

2006ರಲ್ಲಿ ನೆದರ್ಲೆಂಡ್ಸ್ ವಿರುದ್ಧ ಶ್ರೀಲಂಕಾ ತಂಡ 443/9 ಗಳಿಸಿದ್ದು ಏಕದಿಕ ಕ್ರಿಕೆಟ್ ನಲ್ಲಿ ಗರಿಷ್ಠ ಮೊತ್ತವನ್ನು ಇಂಗ್ಲೆಂಡ್ ತಂಡ 50 ಓವರ್ ಗಳಲ್ಲಿ 444/3 ಸ್ಕೋರ್ ಮಾಡಿ ಮುರಿದಿದೆ. [ವಿಶ್ವದಾಖಲೆ ಮೊತ್ತ ಚೆಚ್ಚಿದ ಇಂಗ್ಲೆಂಡ್]

ಅಲೆಕ್ಸ್ ಹೇಲ್ಸ್ 171ರನ್ ಗಳಿಕೆಯಿಂದ ಪಾಕಿಸ್ತಾನ ವಿರುದ್ಧ 169ರನ್ ಅಂತರದ ಜಯ ಹಾಗೂ ಸರಣಿ 3-0 ಅಂತರದಲ್ಲಿ ಆಂಗ್ಲರ ಪಾಲಾಗಿದೆ. ಒಟ್ಟಾರೆ 18 ಬಾರಿ 400 ಪ್ಲಸ್ ಸ್ಕೋರ್ ಕಂಡು ಬಂದಿದ್ದು, ಪಟ್ಟಿ ಇಲ್ಲಿದೆ:[ಮತ್ತೆ ಬಾಲ ಬಿಚ್ಚಿದ ಮಾರ್ಗನ್, ಸರಿಯಾಗಿ ಕೊಟ್ಟ ಸೆಹ್ವಾಗ್]

Full list of 400 plus scores in ODIs after England's world record 444/3

1. 444/3 in 50 overs - England (Won) Vs Pakistan, Nottingham (2016)
2. 443/9 in 50 overs - Sri Lanka (Won) Vs The Netherlands, Amstelveen (2006)
3. 439/2 in 50 overs - South Africa (Won) Vs West Indies, Johannesburg (2015)
4. 438/9 in 49.5 overs - South Africa (Won) (Batting 2nd) Vs Australia, Johannesburg (2006)
5. 438/4 in 50 overs - South Africa (Won) Vs India, Mumbai (2015)
6. 434/4 in 50 overs - Australia (Lost) Vs South Africa, Johannesburg (2006)
7. 418/5 in 50 overs - South Africa (Won) Vs Zimbabwe, Potchefsroom (2006)
8. 418/5 in 50 overs - India (Won) Vs West Indies, Indore (2011)
9. 417/6 in 50 overs - Australia (Won) Vs Afghanistan, Perth (2015)

10. 414/7 in 50 overs - India (Won) Vs Sri Lanka, Rajkot (2009)
11. 413/5 in 50 overs - India (Won) Vs Bermuda, Port of Spain (2007)
12. 411/8 in 50 overs - Sri Lanka (Lost) (Batting 2nd) Vs India, Rajkot (2009)
13. 411/4 in 50 overs - South Africa (Won) Vs Ireland, Canberra (2015)
14. 408/5 in 50 overs - South Africa (Won) Vs West Indies, Sydney (2015)
15. 408/9 in 50 overs - England (Won) Vs New Zealand, Birmingham (2015)
16. 404/5 in 50 overs - India (Won) Vs Sri Lanka, Kolkata (2014)
17. 402/2 in 50 overs - New Zealand (Won) Vs Ireland, Aberdeen (2008)
18. 401/3 in 50 overs - India (Won) Vs South Africa, Gwalior (2010)

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
England, by posting 444/3 in 50 overs, set a world record against Pakistan in the 3rd One Day International here yesterday (August 30). This was the 18th time in ODI history that the 400-run mark was breached. Here is full list of 400 plus totals (18) in ODIs
Please Wait while comments are loading...