ಭಾರತೀಯ ಮಹಿಳಾ ಕ್ರಿಕೆಟರ್ ಹರ್ಮನ್ ಪ್ರೀತ್ ಗೆ DCP ಹುದ್ದೆ

Posted By:
Subscribe to Oneindia Kannada

ನವದೆಹಲಿ, ಜುಲೈ 25 : ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಹರ್ಮನ್ ಪ್ರೀತ್ ಕೌರ್ ಗೆ ಡಿಸಿಪಿ ಹುದ್ದೆ ಆಫರ್ ಬಂದಿದೆ.

ವಿಶ್ವಕಪ್ ಸ್ಟಾರ್ ಹರ್ಮನ್ ಪ್ರೀತ್ ಗೆ ಉದ್ಯೋಗದಲ್ಲಿ ಬಡ್ತಿ!

ಸದ್ಯ ಪಶ್ಚಿಮ ರೈಲ್ವೆ ಇಲಾಖೆಯ ಮುಂಬೈ ರೈಲ್ವೆ ವಿಭಾಗದ ಮುಖ್ಯ ಕಚೇರಿಯಲ್ಲಿ ಅಧೀಕ್ಷಕರಾಗಿರುವ ಹರ್ಮನ್‌‌ ಕೌರ್‌ ಗೆ ಇದೀಗ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಭಿನಂದನೆಗಳನ್ನು ತಿಳಿಸಿ ಡಿಸಿಪಿ ಹುದ್ದೆ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.

Cricketer Harmanpreet Kaur Offered DSP Post By Punjab CM Amarinder Singh

ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸೆಣೆಸಿತ್ತು. ಆದರೆ 9 ರನ್ ಗಳ ಅಂತರದಲ್ಲಿ ಸೋತು ಭಾರತ ತಂಡ ನಿರಾಸೆ ಮೂಡಿಸಿತ್ತು.

England Beat India By 9 Runs To Win ICC Women's World Cup 2017

ಈ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು ತಂಡವನ್ನು ಗೆಲುವಿನ ದಡ ಮುಟ್ಟಿಸಲು ಕಠಿಣ ಶ್ರಮ ವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Punjab Chief Minister Captain Amarinder Singh offered woman cricketer Harmanpreet Kaur the Deputy Superintendent of Police (DSP) post in Punjab Police after her impeccable show in the Women's World Cup 2017.
Please Wait while comments are loading...