ಚೇತನ್ ಚಿನಕುರಳಿ ಆಟ, ಬೆಳಗಾವಿ ಮಣಿಸಿ, ಫೈನಲಿಗೆ ಹುಬ್ಳಿ

Posted By:
Subscribe to Oneindia Kannada

ಹುಬ್ಬಳ್ಳಿ, ಅಕ್ಟೋಬರ್ 01: ಹುಬ್ಳಿ ಟೈಗರ್ಸ್ ತಂಡದ ಚೇತನ್ ವಿಲಿಯಮ್ ಚಿನಕುರಳಿ ಆಟದ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್ ಮಣಿಸಿದೆ. ಹುಬ್ಳಿ ತಂಡ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) 2016 ಟ್ವೆಂಟಿ20 ಟೂರ್ನಮೆಂಟ್ ಫೈನಲ್ ತಲುಪಿದೆ.

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಹುಬ್ಳಿ ಟೈಗರ್ಸ್ ತಂಡ 4 ವಿಕೆಟ್ ಗಳ ಜಯ ದಾಖಲಿಸಿದೆ. 13 ಎಸೆತಗಳಲ್ಲಿ ಅಜೇಯ 39ರನ್ ಗಳಿಸಿದ ಚೇತನ್ ಅವರು 5 ಸಿಕ್ಸರ್ ಬಾರಿಸಿದರು ಅದರಲ್ಲೂ 19 ಓವರ್ ನಲ್ಲಿ 2 ಸಿಕ್ಸ್ ಬಾರಿಸಿದ್ದು ಹುಬ್ಳಿಗೆ ವರದಾನವಾಯಿತು.

Chethan William blasts Hubli Tigers into KPL 2016 final

ಕೆಎಸ್ ಸಿಎ ಸ್ಟೇಡಿಯಂನಲ್ಲಿ ಹುಬ್ಳಿ ತಂಡ 154 ರನ್ ಗಳನ್ನು ರೋಚಕವಾಗಿ ಚೇಸ್ ಮಾಡಿದರು. ಬೌಲಿಂಗ್ ನಲ್ಲೂ ಮಿಂಚಿದ ಚೇತನ್ 3ವಿಕೆಟ್ ಗಳಿಸಿ ಪಂದ್ಯ ಶ್ರೇಷ್ಠ ಎನಿಸಿಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chethan William blasted a 13-ball 39 not out to take Hubli Tigers into the final of the Karnataka Premier League (KPL) Twenty20 tournament here on Saturday evening (October 1).
Please Wait while comments are loading...