ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

50ನೇ ಟೆಸ್ಟ್ ನಲ್ಲಿ ಶತಕ ಸಿಡಿಸಿದವರ ಪಟ್ಟಿ: ಪೂಜಾರಗೆ 7ನೇ ಸ್ಥಾನ

ತಮ್ಮ 50ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತ ಚೇತೇಶ್ವರ ಪೂಜಾರ. ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶತಕದ ಸಾಧನೆ.

ಕೊಲಂಬೊ, ಆಗಸ್ಟ್ 3: ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಅವರು ವಿಶಿಷ್ಠ ದಾಖಲೆ ಬರೆದಿದ್ದಾರೆ. ತಮ್ಮ ವೃತ್ತಿಜೀವನದ ಈ 50ನೇ ಪಂದ್ಯದಲ್ಲಿ ಅವರು ಶತಕ ಸಿಡಿಸಿರುವುದು ವಿಶೇಷವಾಗಿದೆ.

2ನೇ ಟೆಸ್ಟ್ ː ರಾಹುಲ್, ಕೊಹ್ಲಿ ಔಟ್, ಪೂಜಾರಾ ಅರ್ಧಶತಕ2ನೇ ಟೆಸ್ಟ್ ː ರಾಹುಲ್, ಕೊಹ್ಲಿ ಔಟ್, ಪೂಜಾರಾ ಅರ್ಧಶತಕ

ಸಾಮಾನ್ಯವಾಗಿ ಇಂಥ ಮೈಲುಗಲ್ಲಿನ ಪಂದ್ಯಗಳಲ್ಲಿ ಕ್ರಿಕೆಟಿಗರು, ಉತ್ತಮ ಪ್ರದರ್ಶನವನ್ನು ನೀಡಲು ಬಯಸುತ್ತಾರೆ. ಅವರ ಅಭಿಮಾನಿಗಳೂ ಅವರಿಂದ ಅದನ್ನೇ ನಿರೀಕ್ಷಿಸುತ್ತಾರೆ.

Cheteshwar Pujara 7th Indian to celebrate 50th Test with a hundred

ಈ ನಿರೀಕ್ಷೆಯನ್ನು ಪೂಜಾರ ಹುಸಿಗೊಳಿಸಿಲ್ಲ. ಈ ಮೈಲಿಗಲ್ಲಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಈ ಪಂದ್ಯವನ್ನು ಅವರು ಸ್ಮರಣೀಯವಾಗಿಸಿದ್ದಾರೆ.

ದೇವೇಂದ್ರ, ಸರ್ದಾರ್ ಸಿಂಗ್ ಗೆ ಖೇಲ್ ರತ್ನ!ದೇವೇಂದ್ರ, ಸರ್ದಾರ್ ಸಿಂಗ್ ಗೆ ಖೇಲ್ ರತ್ನ!

Cheteshwar Pujara 7th Indian to celebrate 50th Test with a hundred

ಅಂದಹಾಗೆ, ಇದು ಅವರ ವೃತ್ತಿಜೀವನದ 13ನೇ ಶತಕ. ಆದರೆ, 50ನೇ ಪಂದ್ಯದಲ್ಲಿ ಹೀಗೆ ಶತಕ ಸಿಡಿಸಿದ ಭಾರತದ 7ನೇ ಆಟಗಾರ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X