ಕೆಪಿಎಲ್ : ಬೆಳಗಾವಿ ಪ್ಯಾಂಥರ್ಸ್ ಗೆ ಬಿಜಾಪುರ ಬುಲ್ಸ್ ವಿರುದ್ಧ ಜಯ

Posted By:
Subscribe to Oneindia Kannada

ಹುಬ್ಬಳ್ಳಿ, ಸೆಪ್ಟೆಂಬರ್ 18: ಇಲ್ಲಿನ ಸ್ಥಳೀಯ ರಾಜನಗರ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ ನ ಮೂರನೇ ಹೊನಲು ಬೆಳಕಿನ ಪಂದ್ಯದಲ್ಲಿ ಶನಿವಾರ ಬಿಜಾಪುರ ಬುಲ್ಸ್ ತಂಡವನ್ನು ಬೆಳಗಾವಿ ಪ್ಯಾಂಥರ್ಸ್ ತಂಡವು 5 ವಿಕೆಟ್ ಗಳ ಗೆಲುವು ಸಾಧಿಸಿತು.

ಹಾಲಿ ಚಾಂಪಿಯನ್ ತಂಡವಾಗಿರುವ ಬಿಜಾಪುರ್ ಬುಲ್ಸ್ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತ್ತು. ಟಾಸ್ ಗೆದ್ದು ಫೀಲ್ಡಿಂಗ್ಆಯ್ದುಕೊಂಡಿದ್ದ ಬೆಳಗಾವಿ ಪ್ಯಾಂಥರ್ಸ್ ತಂಡವು ಗೆಲುವಿನ ರನ್ ಗುರಿ ಬೆನ್ನತ್ತಿ 19.5 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿ ಗೆಲುವಿನ ನಗೆ ಬೀರಿತು.[ಕೆಪಿಎಲ್ ಪಂದ್ಯಗಳ ವೇಳಾಪಟ್ಟಿ ಬದಲು]

47 ಎಸೆತಗಳಲ್ಲಿ 64 ರನ್ ಗಳಿಸಿದ ಬೆಳಗಾವಿ ಪ್ಯಾಂಥರ್ಸ್ ತಂಡದ ಆರ್. ಸಮರ್ಥ್ ಮತ್ತು ಮಯಾಂಕ್ ಅಗರವಾಲ್ 57 ಎಸೆತಗಳಲ್ಲಿ ಅಜೇಯ 74 ರನ್ ಗಳಿಸಿ ಗೆಲುವಿಗೆ ರೂವಾರಿಯಾದರು.[ಮೈಸೂರು ತಂಡಕ್ಕೆ 'ಆಸೀಸ್ ಸ್ಟಾರ್' ಮಾರ್ಗದರ್ಶಿ]

ಬಿಜಾಪುರ ಬುಲ್ಸ್

ಬಿಜಾಪುರ ಬುಲ್ಸ್

20 ಓವರ್ ಗಳಲ್ಲಿ 137/7 (ಆರ್. ಸಮರ್ಥ 64, ಎಚ್.ಎಸ್.ಶರತ್ 15ಕ್ಕೆ 2, ಸಕುಜಾ 29ಕ್ಕೆ 2).

ಬೆಳಗಾವಿ ಪ್ಯಾಂಥರ್ಸ್

ಬೆಳಗಾವಿ ಪ್ಯಾಂಥರ್ಸ್

19.3 ಓವರ್ಗಳಲ್ಲಿ 5 ವಿಕೆಟ್ ಗೆ 138 (ಮಯಾಂಕ್ ಅಗ್ರವಾಲ್ 74 ನಾಟೌಟ್, ಸುನಿಲಕುಮಾರ್ ಜೈನ 24, ಸಿನಾನ್ ಅಬ್ದುಲ್ ಖಾದರ್ 18 ಕ್ಕೆ 2)

ಬಿಜಾಪುರ vs ಬೆಳಗಾವಿ ಪಂದ್ಯದ ಚಿತ್ರಗಳು

ಬಿಜಾಪುರ vs ಬೆಳಗಾವಿ ಪಂದ್ಯದ ಚಿತ್ರಗಳು

ಕೆಪಿಎಲ್ ಪಂದ್ಯ: ಬಿಜಾಪುರ vs ಬೆಳಗಾವಿ ಪಂದ್ಯದ ಚಿತ್ರಗಳು

ಬಿಜಾಪುರ vs ಬೆಳಗಾವಿ ಪಂದ್ಯದ ಚಿತ್ರಗಳು

ಬಿಜಾಪುರ vs ಬೆಳಗಾವಿ ಪಂದ್ಯದ ಚಿತ್ರಗಳು

ಕೆಪಿಎಲ್ ಪಂದ್ಯ: ಬಿಜಾಪುರ vs ಬೆಳಗಾವಿ ಪಂದ್ಯದ ಚಿತ್ರಗಳು

ಬಿಜಾಪುರ vs ಬೆಳಗಾವಿ ಪಂದ್ಯದ ಚಿತ್ರಗಳು

ಬಿಜಾಪುರ vs ಬೆಳಗಾವಿ ಪಂದ್ಯದ ಚಿತ್ರಗಳು

ಕೆಪಿಎಲ್ ಪಂದ್ಯ: ಬಿಜಾಪುರ vs ಬೆಳಗಾವಿ ಪಂದ್ಯದ ಚಿತ್ರಗಳು

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
the fifth edition of the Karbonn KPL powered by Cycle Agarbathies when a Mayank Agarwal-inspired innings helped Belagavi Panthers to script a five-wicket win with three balls to spare in an exciting T20 clash at the KSCA Stadium in Rajnagar on Saturday (Sep 17) night
Please Wait while comments are loading...