ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದುಲೀಪ್ ಟ್ರೋಫಿ: ಯುವಿ, ಗಂಭೀರ್, ರೈನಾ ನಾಯಕರು

By Mahesh

ನವದೆಹಲಿ, ಆಗಸ್ಟ್ 12: 2016ನೇ ಸಾಲಿನ ದುಲೀಪ್ ಟ್ರೋಫಿ ವೇಳಾಪಟ್ಟಿ ಹಾಗೂ ತಂಡಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ರಾತ್ರಿ ಪ್ರಕಟವಾಗಿದೆ. ಆಗಸ್ಟ್ 23ರಿಂದ ಸೆಪ್ಟೆಂಬರ್ 14ರ ತನಕ ಟೂರ್ನಮೆಂಟ್ ನಡೆಯಲಿದೆ.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಮೈದಾನದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕಿತ್ತಳೆ ಚೆಂಡನ್ನು ಬಳಸಲಾಗುತ್ತದೆ ಹಾಗೂ ಹಗಲು ರಾತ್ರಿ ಪಂದ್ಯಗಳಾಗಿವೆ.

ನಾಯಕರು: ಸುರೇಶ್ ರೈನಾ, ಯುವರಾಜ್ ಸಿಂಗ್, ಗೌತಮ್ ಗಂಭೀರ್ ಅವರು ಕ್ರಮವಾಗಿ ಭಾರತ ಗ್ರೀನ್, ಭಾರತ ರೆಡ್ ಹಾಗೂ ಭಾರತ ಬ್ಲೂ ತಂಡ ಕ್ಕೆ ನಾಯಕರಾಗಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಮುರಳಿ ವಿಜಯ್ ಹಾಗೂ ಚೇತೇಶ್ವರ್ ಪೂಜರಾ ಕೂಡಾ ದುಲೀಪ್ ಟ್ರೋಫಿಗೆ ಆಯ್ಕೆಯಾಗಿದ್ದಾರೆ. ಆಗಸ್ಟ್ 27 ಹಾಗೂ 28ರಂದು ಯುಎಸ್ಎ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟಿ20 ಪಂದ್ಯಗಳನ್ನು ಭಾರತ ಆಡಲಿದೆ. ಉಳಿದಂತೆ ಅನೇಕ ಆಟಗಾರರು ಭಾರತ 'ಎ' ತಂಡದಲ್ಲಿದ್ದು, ನಂತರ ತಂಡ ಸೇರಲಿದ್ದಾರೆ. ವೇಳಾಪಟ್ಟಿ ಹಾಗೂ ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ ಮುಂದೆ ಓದಿ...

ವೇಳಾಪಟ್ಟಿ ಆಗಸ್ಟ್ 23ರಿಂದ ಸೆಪ್ಟೆಂಬರ್ 14ರ ತನಕ

ವೇಳಾಪಟ್ಟಿ ಆಗಸ್ಟ್ 23ರಿಂದ ಸೆಪ್ಟೆಂಬರ್ 14ರ ತನಕ

ದುಲೀಪ್ ಟ್ರೋಫಿ ವೇಳಾಪಟ್ಟಿ ಆಗಸ್ಟ್ 23ರಿಂದ ಸೆಪ್ಟೆಂಬರ್ 14ರ ತನಕ
* ಪಂದ್ಯ 1: ಭಾರತ ರೆಡ್ vs ಭಾರತ ಗ್ರೀನ್-ಆಗಸ್ಟ್ 23-26, 2016.
* ಪಂದ್ಯ 1: ಭಾರತ ರೆಡ್ vs ಭಾರತ ಗ್ರೀನ್- ಆಗಸ್ಟ್ 23-26, 2016.
* ಪಂದ್ಯ 1: ಭಾರತ ಬ್ಲೂ vs ಭಾರತ ಗ್ರೀನ್, ಆಗಸ್ಟ್ 23-26, 2016.
* ಫೈನಲ್ : ಸೆಪ್ಟೆಂಬರ್ 10-14

ಭಾರತ ರೆಡ್ ತಂಡಕ್ಕೆ ಯುವರಾಜ್ ನಾಯಕ

ಭಾರತ ರೆಡ್ ತಂಡಕ್ಕೆ ಯುವರಾಜ್ ನಾಯಕ

India Red: Abhinav Mukund, KS Bharat, Sudip Chatterjee, Gurkeerat Singh, Yuvraj Singh (c), Ankush Bains, Arun Karthik, Akshay Wakhare, Kuldeep Yadav, Nathu Singh, Anureet Singh, Ishwar Pandey, Nitish Rana, M Ashwin, Abhimanyu Mithun.

ಭಾರತ ಬ್ಲೂ ತಂಡಕ್ಕೆ ಗಂಭೀರ್ ನಾಯಕ

ಭಾರತ ಬ್ಲೂ ತಂಡಕ್ಕೆ ಗಂಭೀರ್ ನಾಯಕ

India Blue: Gautam Gambhir (c), Mayank Agarwal, Sheldon Jackson, Baba Aprajith, Siddhesh Lad, Dinesh Karthik (wk), Parvez Rasool, K Monish, Krishna Das, Suryakumar Yadav, Mohit Sharma, Pankaj Singh, Shardul Thakur, Cheteshwar Pujara, Hanuma Vihari

ಭಾರತ ಗ್ರೀನ್ ತಂಡಕ್ಕೆ ರೈನಾ ನಾಯಕ

ಭಾರತ ಗ್ರೀನ್ ತಂಡಕ್ಕೆ ರೈನಾ ನಾಯಕ

India Green: Robin Uthappa, Jalaj Saxena, Ambati Rayudu, Ian Dev Singh, Rohan Prem, Suresh Raina (c), Parthiv Patel (wk), Harbhajan Singh, Shreyas Gopal, Ashoke Dinda, Sandeep Sharma, Ankit Rajpoot, Rajat Paliwal, Jasprit Bumrah, Murali Vijay.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X