ಬಾಂಗ್ಲಾ ವಿರುದ್ಧದ ಏಕೈಕ ಟೆಸ್ಟ್ : ಅಮಿತ್ ಮಿಶ್ರಾ ಬದಲಿಗೆ ಕುಲದೀಪ್

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 07: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅಲಭ್ಯರಾಗಿದ್ದಾರೆ. ಅಮಿತ್ ಮಿಶ್ರಾ ಬದಲಿಗೆ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ.

Amit Mishra out of Bangladesh Test, Kuldeep Yadav called up

ಹೈದರಾಬಾದಿನಲ್ಲಿ ಫೆಬ್ರವರಿ 9ರಿಂದ ಏಕೈಕ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇದೇ ಮೊದಲ ಭಾರತದಲ್ಲಿ ಬಾಂಗ್ಲಾದೇಶದ ತಂಡ ಟೆಸ್ಟ್ ಪಂದ್ಯವಾಡುತ್ತಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದ ಅಮಿತ್ ಮಿಶ್ರಾ ಅವರು ಇನ್ನೂ ಗುಣಮುಖರಾಗಿಲ್ಲ.[ಭಾರತ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾ ತಂಡ ಪ್ರಕಟ]

Amit Mishra out of Bangladesh Test, Kuldeep Yadav called up

22 ವರ್ಷ ವಯಸ್ಸಿನ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರು 2014ರ ನಂತರ ಮತ್ತೊಮ್ಮೆ ಟೀಂ ಇಂಡಿಯಾ ಸೇರುತ್ತಿದ್ದಾರೆ. 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದರು.[ಭಾರತ ತಂಡ ಪ್ರಕಟ, ಪಾರ್ಥೀವ್ ಪಟೇಲ್ ಔಟ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian legspinner Amit Mishra has been ruled out of the one-off Test against Bangladesh due to an injury. He will be replaced by the uncapped youngster Kuldeep Yadav.
Please Wait while comments are loading...