ಭಾರತ ಗೆದ್ದಿದ್ದಕ್ಕೆ ಪೂನಂಪಾಂಡೆ 'ಎದೆಗಾರಿಕೆ'

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮಾರ್ಚ್, 25: ಪೂನಂ ಪಾಂಡೆ ಮತ್ತೆ ಸುದ್ದಿ ಮಾಡಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಭಾರತ ಗೆದ್ದಿದ್ದಕ್ಕೆ ಪಾಂಡೆ ಸಂಭ್ರಮ ವ್ಯಕ್ತಪಡಿಸಿದ ರೀತಿಯನ್ನು ಹೇಳಲು ಸಾಧ್ಯವಿಲ್ಲ ಬಿಡಿ.

ಇಗೋ ಭಾರತೀಯರೆ, ಕ್ರಿಕೆಟ್ ಪ್ರೇಮಿಗಳೆ ನಿಮ್ಮ ಗೆಲುವಿಗೆ ನನ್ನ ಗಿಫ್ಟ್ ಎಂದು ಮೈ ಬಿಸಿ ಮಾಡುವಂಥ ಚಿತ್ರವೊಂದನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.[ವಿಡಿಯೋ: ಭಾರತದ ಫ್ಯಾನ್ಸಿಗಾಗಿ ಬಟ್ಟೆ ಬಿಚ್ಚಿದ ಆರ್ಷಿಖಾನ್]

poonam

ಭಾರತ 2015ರ ವಿಶ್ವಕಪ್ ಗೆದ್ದರೆ ಸಂಪೂರ್ಣ ಬೆತ್ತಲಾಗುತ್ತೇನೆ ಎಂದು ಹೇಳಿ ಸುದ್ದಿ ಮಾಡಿದ್ದ ಪೂನಂ ಇದೀಗ ನೇರವಾಗಿ ತಮ್ಮದೇ 'ಫೋಟೋ' ವನ್ನು ಅಪ್ ಲೋಡ್ ಮಾಡಿದ್ದಾರೆ. ಭಾರತ ತಂಡಕ್ಕೆ ನನ್ನ ಚಿಕ್ಕ ಕಾಣಿಗೆ, ಅದೂ ನನ್ನದೇ ಸ್ಟೈಲ್ ನಲ್ಲಿ...ಎಂದು ಹೇಳಿರುವ ಪೂನಂ ಪಾಂಡೆ ಎದೆಗಾರಿಕೆಯನ್ನು ಮೆಚ್ಚಲೇಬೇಕು.[ಅಫ್ರೀದಿನ್ನ ಸುಮ್ನೆ ಬಿಡಲ್ಲ ಅಂದ ಬೆತ್ತಲೆ ಬ್ಯೂಟಿಯ ವಿಡಿಯೋ]

ಪಾಕಿಸ್ತಾನ ಭಾರತದ ವಿರುದ್ಧ ಗೆದ್ದರೆ ಬೆತ್ತಲಾಗುತ್ತೇನೆ ಎಂದು ಹೇಳಿದ್ದ ಭೋಪಾಲ್ ನ ರೂಪದರ್ಶಿ ಅರ್ಶಿ ಖಾನ್ ಸೋತರೂ ಸಹ ತಮ್ಮ ಮಾತನ್ನು ಅರ್ಧದಷ್ಟು ಉಳಿಸಿಕೊಂಡಿದ್ದರು. ಪಾಕಿಸ್ತಾನದ ಮಾಡೆಲ್ ಕ್ವಂಡಿಲ್ ಬಲೂಚ್ ಸಹ ಇಂಥದ್ದೆ ಕಾರಣಕ್ಕೆ ಸುದ್ದಿಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Controversial Indian model Poonam Pandey is once again in the news for wrong reasons. In an attempt to hog some media limelight, Pandey once again has shared some 'raunchy snaps' for Team India which defeated Bangladesh in exciting encounter on Wednesday.
Please Wait while comments are loading...