500ನೇ ಟೆಸ್ಟ್ : ಟೀಂ ಇಂಡಿಯಾದ ಮೈಲಿಗಲ್ಲುಗಳು

Posted By:
Subscribe to Oneindia Kannada

ಕಾನ್ಪುರ್, ಸೆ. 22: ಇಲ್ಲಿನ ಗ್ರೀನ್ ಪಾರ್ಕ್ ಮೈದಾನದಲ್ಲಿ ಭಾರತದ 500ನೇ ಟೆಸ್ಟ್ ಪಂದ್ಯ ಗುರುವಾರ ಆರಂಭವಾಗಿದೆ. ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುತ್ತಿದ್ದಂತೆ ಹೊಸ ಇತಿಹಾಸ ನಿರ್ಮಾಣವಾಗಿದೆ.

ಪಂದ್ಯದ ಸ್ಕೋರ್ ಕಾರ್ಡ್

84 ವರ್ಷಗಳ ಟೆಸ್ಟ್ ಇತಿಹಾಸವುಳ್ಳ ಟೀಂ ಇಂಡಿಯಾಕ್ಕೆ ಇದು 500ನೇ ಟೆಸ್ಟ್ ಪಂದ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ನಾಯಕರನ್ನು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸನ್ಮಾನಿಸಿದೆ. ಮೊದಲ ಟೆಸ್ಟ್ ಪಂದ್ಯದಿಂದ ಇಲ್ಲಿ ತನಕದ ಪ್ರಮುಖ ಘಟನಾವಳಿಗಳ ಸಂಕ್ಷಿಪ್ತ ವಿವರ ಇಲ್ಲಿದೆ(ಚಿತ್ರದಲ್ಲಿ ನೋಡಿ) [ಗ್ಯಾಲರಿ : 500ನೇ ಟೆಸ್ಟ್ ಐತಿಹಾಸಿಕ ಕ್ಷಣಗಳು]

500th test

ತಂಡದ ಕಾರ್ಯಕ್ಷಮತೆ ಹೇಗಿತ್ತು: ಪ್ರತಿ ನೂರು ಟೆಸ್ಟ್ ಪಂದ್ಯಗಳ ಲೆಕ್ಕದಂತೆ
* ಮೊದಲ 1-100 : ಗೆಲುವು: 10; ಸೋಲು: 40 ; ಡ್ರಾ: 50
* 101-200 ರ ತನಕ: ಗೆಲುವು: 35 ಸೋಲು: 72 ; ಡ್ರಾ: 93


* 201-300 ರ ತನಕ: ಗೆಲುವು: 56; ಸೋಲು: 98; ಡ್ರಾ: 145
* 301-400 ರ ತನಕ: ಗೆಲುವು: 88; ಸೋಲು: 129; ಡ್ರಾ: 182
* 401-499 ರ ತನಕ: ಗೆಲುವು: 129; ಸೋಲು: 157; ಡ್ರಾ: 212

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Following are milestone Tests in Indian cricketing history over the past 84 years. Today (September 22), India are playing their 500th Test, against New Zeland at Kanpur's Green Park Stadium
Please Wait while comments are loading...