ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೆಹಲಿ ಟೆಸ್ಟ್ : ಟೀಂ ಇಂಡಿಯಾದ ಮಾನ ಕಾಪಾಡಿದ ರಹಾನೆ

By Mahesh

ನವದೆಹಲಿ, ಡಿ. 03 : ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಟೀಂ ಇಂಡಿಯಾ ಈಗ ಅಂತಿಮ ಟೆಸ್ಟ್ ಪಂದ್ಯ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ. ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಕೊಂಡರೂ ಹೆಚ್ಚಿನ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ದಿನದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 231ರನ್ ಗಳಿಸಿದೆ.

ಶಿಖರ್ ಧವನ್ 33 ರನ್ ಗಳಿಸಿ ಔಟಾದರೆ, ಮುರಳಿ ವಿಜಯ್ 12 ರನ್ ಗಳಿಸಿ ಔಟಾಗಿದ್ದಾರೆ. ನಂತರ ಬಂದ ಚೇತೇಶ್ವರ್ ಪೂಜಾರಾ 14 ರನ್ ಗಳಿಸಿ 30ನೇ ಓವರ್ ನಲ್ಲಿ ಅಬಾಟ್ ಗೆ ವಿಕೆಟ್ ಒಪ್ಪಿಸಿದರು. ನಾಯಕ ವಿರಾಟ್ ಕೊಹ್ಲಿ 44ರನ್ ಗಳಿಸಿ ಔಟಾದರು.

Rahane rescues India after Piedt and Abbott's strikes


ರಹಾನೆ ಜವಾಬ್ದಾರಿಯುತ ಆಟವಾಡಿ ಅಜೇಯ 89 ರನ್ ಗಳಿಸಿ ಭಾರತದ ಮಾನ ಉಳಿಸಿದರು. ಜಡೇಜ 24ರನ್ ಔಟಾದರು. ಪೈಟ್ ಅವರು 4 ವಿಕೆಟ್ ಹಾಗೂ ಅಬಾಟ್ 3 ವಿಕೆಟ್ ಪಡೆದು ಯಶಸ್ವಿ ಪ್ರದರ್ಶನ ನೀಡಿದರು.

ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ವೇಗಿ ಉಮೇಶ್ ಯಾದವ್ ಅವರು ಅಮಿತ್ ಮಿಶ್ರಾ ಬದಲಿಗೆ ಸ್ಥಾನ ಪಡೆದುಕೊಂಡಿದ್ದಾರೆ.

4th Test: Virat Kohli wins toss, India bat first in Delhi


ದಕ್ಷಿಣ ಆಫ್ರಿಕಾದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ತೆಂಬಾ ಬವುಮಾ, ಕೈಲಿ ಅಬಾಟ್ ಹಾಗೂ ಡಾನ್ ಅವರು ಸ್ಥಾನ ಪಡೆದುಕೊಂಡಿದ್ದರೆ, ವಾಬ್ ಜಿಲ್, ಕಾಗಿಸೋ ರಬಡಾ, ಸಿಮೋನ್ ಹರ್ಮಾರ್ ತಂಡದಲ್ಲಿಲ್ಲ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X