ಆಸ್ಟ್ರೇಲಿಯ ಓಪನ್ ಫೈನಲ್ : ರೋಜರ್ ಫೆಡರರ್ ವಿರುದ್ಧ ರಾಫೆಲ್ ನಡಾಲ್

Posted By:
Subscribe to Oneindia Kannada

ಸಿಡ್ನಿ, ಜನವರಿ 27: ಆಸ್ಟ್ರೇಲಿಯ ಓಪನ್ ಸೆಮಿಫೈನಲ್ ಸೆಮಿಫೈನಲ್ ಪಂದ್ಯದಲ್ಲಿ 2009ರ ವಿಜೇತ ರಾಫೆಲ್ ನಡಾಲ್ ಅವರು ಗ್ರಿಗೋರ್ ಡಿಮಿಟ್ರೊವ್ ಅವರನ್ನು ಸೋಲಿಸಿ ಫೈನಲ್ ತಲುಪಿದ್ದು, ಫೆಡರರ್ ವಿರುದ್ಧ ಸೆಣೆಸಲಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ ಗ್ರಿಗೋರ್ ಡಿಮಿಟ್ರೋವ್ ಅವರನ್ನು -3,5-7,7-6(5), 6-7(4), 6-4 ರಲ್ಲಿ ನಡಾಲ್ ಅವರು ಸೋಲಿಸಿದ್ದಾರೆ.

Australian Open: Rafael Nadal makes it to the final clash with Roger Federer

17 ಗ್ರ್ಯಾನ್ ಸ್ಲಾಂ ಗೆದ್ದಿರುವ ರೋಜರ್ ಫೆಡರರ್ 6ನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿದ್ದಾರೆ. ಫೆಡರರ್ 7-5, 6-3, 1-6, 4-6, 6-3 ಸೆಟ್​ಗಳಿಂದ ಸ್ಟ್ಯಾನಿಸ್ಲಸ್ ವಾವ್ರಿಂಕರನ್ನು ಸೋಲಿಸಿ ಸುಮಾರು ವರ್ಷಗಳ ನಂತರ ಫೈನಲ್ ಪ್ರವೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

2010ರಲ್ಲಿ ಕೊನೇ ಬಾರಿ ಫೈನಲ್​ಗೇರಿದ್ದ ಫೆಡರರ್ ಚಾಂಪಿಯನ್ ಆಗಿದ್ದರು. ಆಸ್ಟ್ರೇಲಿಯಾದ ಕೆನ್ ರೋಸ್​ವೆಲ್ 1974ರಲ್ಲಿ 39ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ರೋಜರ್​ಗೆ ಭಾನುವಾರ ನಡೆಯುವ ಫೈನಲ್​ನಲ್ಲಿ ಸ್ಪೇನಿನ ತಾರೆ ರಾಫೆಲ್ ನಡಾಲ್ ರನ್ನು ಎದುರಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Australian Open: Rafael Nadal makes it to the final clash with Roger Federer
Please Wait while comments are loading...