ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ : ಸಾನಿಯಾಗೆ ಸೋಲು

Posted By:
Subscribe to Oneindia Kannada

ಸಿಡ್ನಿ, ಜನವರಿ 29: ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಅಂತಿಮ ಹಣಾಹಣಿಯಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಹಾಗೂ ಕ್ರೋವೆಶಿಯಾದ ಡೊಡಿಕ್ ಜೋಡಿ ಸೋಲು ಕಂಡಿದೆ.

6-2,6-4 ರಲ್ಲಿ ಅಬಿಗೈಲ್- ಸೆಬಾಸ್ಟಿಯನ್ ಜೋಡಿ ಸಾನಿಯಾ ಹಾಗೂ ಡೊಡಿಕ್ ಜೋಡಿಯನ್ನು ಮಣಿಸಿ ಪ್ರಶಸ್ತಿ ಗೆದ್ದಿದ್ದಾರೆ.

Australian Open Mixed Doubles Final: Spears-Cabal Stun Sania-Dodig To Win Title

ಸಾನಿಯಾ ಮಿರ್ಜಾ ಅವರು ಇತ್ತೀಚೆಗೆ ತಮ್ಮ ವೃತ್ತಿಜೀವನದ 41ನೇ ಡಬಲ್ಸ್ ಪ್ರಶಸ್ತಿ ಗೆಲುವು ಕಂಡರೂ, ಸತತ 91 ವಾರಗಳ ಬಳಿಕ ವಿಶ್ವ ನಂ. 1 ಪಟ್ಟ ಹೊಂದಿದ್ದ ಸಾನಿಯಾ ಅವರು ಅಂಕಗಳ ಆಧಾರದ ಮೇಲೆ ನಂ.1 ಸ್ಥಾನದಿಂದ ಕೆಳಗಿಳಿದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Australian Open Mixed Doubles Final:Abigail Spears/Juan Sebastian Cabal beat Sania Mirza/ Ivan Dodig 6-2 6-4 to win Australain Open Mixed Doubles title
Please Wait while comments are loading...