• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದಲ್ಲಿರುವುದು ಒಂದಲ್ಲ ಎರಡು ಬಳ್ಳಾರಿ ಜಿಲ್ಲೆಗಳು!!

By * ಅಚ್ಯುತಕುಮಾರ್, ಯಲ್ಲಾಪುರ
|
Google Oneindia Kannada News

ಕರ್ನಾಟಕದಲ್ಲಿ ಮಂಡ್ಯ ಜಿಲ್ಲೆಯನ್ನೇ ನಾಪತ್ತೆ ಮಾಡಿ ಆ ಸ್ಥಳದಲ್ಲಿ ಮತ್ತೊಂದು ಬಳ್ಳಾರಿಯನ್ನು ತಂದಿಡುವ ಪ್ರಯತ್ನವನ್ನು ಶಿಕ್ಷಣ ಇಲಾಖೆ ಮಾಡಿದೆ!! ಪ್ರಸ್ತುತ 3ನೇ ತರಗತಿಯ ಪರಿಸರ ಅಧ್ಯಯನದ ನಲಿಕಲಿ ಪುಸ್ತಕದ ಪುಟಗಳನ್ನೊಮ್ಮೆ ಗಮನಿಸಿದರೆ ಈ ಅಂಶಕಂಡು ಬರುತ್ತದೆ.

ಪಠ್ಯದಲ್ಲಿ ನೀಡಿರುವ ನಕ್ಷೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ಅದು ವಾಸ್ತವವಾಗಿ ಇರುವ ಸ್ಥಳದಲ್ಲೇ ಒಮ್ಮೆ ಬಿಂಬಿಸಿದ್ದರೆ, ಮತ್ತೊಂದು ಬಳ್ಳಾರಿಯನ್ನು ಮೈಸೂರು ಹಾಗೂ ರಾಮನಗರದ ನಡುವೆ ಮಂಡ್ಯ ಜಿಲ್ಲೆಗೆ ಬದಲಾಗಿ ತಂದಿಡಲಾಗಿದೆ. ಅಂದರೆ ಎರಡು ಬಳ್ಳಾರಿ ಜಿಲ್ಲೆ!

ಉಚಿತವಾಗಿ ಪೂರೈಸಲಾಗುವ ಈ ಪುಸ್ತಕದ ಗುಣಮಟ್ಟವೂ ಕಳಪೆಯದಾಗಿದೆ. ಅಲ್ಲದೆ, ಅಕ್ಷರ ಹಾಗೂ ಮುದ್ರಣ ದೋಷಗಳು ಶಿಕ್ಷಣ ಇಲಾಖೆಯ ಬೇಜವಾಬ್ದಾರಿ
ಯನ್ನು ಪ್ರತಿಬಿಂಬಿಸುತ್ತವೆ.

English summary
Mandya district disappears from Kannada 3rd standard environmental studies (Parisara Adhyayana Nali Kali book) text books published by education department. The text books also have lot of proof mistakes. The published map have two Bellary districts!!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X