ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಕಿನಿ ಮೇಲೆ ಹಿಂದೂ ದೇವತೆ; ಛೀ...ಛೀ ...ಥೂ...ಥೂ
ರೂಪದರ್ಶಿ ತೊಟ್ಟಿರುವ ವಸ್ತ್ರಗಳ ಮುಂಭಾಗ, ಹಿಂಭಾಗದಲ್ಲೆಲ್ಲಾ ಲಕ್ಶ್ಮಿ ಚಿತ್ರಗಳನ್ನು ಈ ವಿನ್ಯಾಸಕಿ ಬಿಡಿಸಿರುವುದು ಹಿಂದೂಗಳ ಪಿತ್ತ ಕೆರಳಿಸಿದೆ. ಲಕ್ಷ್ಮಿ ಚಿತ್ರದ ಸ್ವಿಮ್ಸೂಟ್ನಲ್ಲಿ ರೂಪದರ್ಶಿ ಕ್ಯಾಟ್ ವಾಕ್ ಮಾಡುತ್ತಿರುವ ದೃಶ್ಯಗಳು ಈಗ ಎಲ್ಲೆಲ್ಲೂ ಹರಿದಾಡುತ್ತಿವೆ. ಒಂದು ಧರ್ಮದ ಭಾವನೆಗಳನ್ನು ಕೆರಳಿಸುವುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಇಂತಹ ವಿನ್ಯಾಸಕಾರರಿಗೆ ತಕ್ಕ ಪಾಠ ಕಲಿಸಬೇಕಾಗಿದೆ.
ಈ ಹಿಂದೆ ಹಿಂದೂ ದೇವತೆಗಳಾದ ಶ್ರೀಕೃಷ್ಣ, ಗಣೇಶ ಹಾಗೂ ಓಂ ಸಂಕೇತಗಳನ್ನ್ನು ಇದೇ ರೀತಿ ಬಳಸಿಕೊಳ್ಳಲಾಗಿತ್ತು. ಹಿಂದು ದೇವಾನುದೇವತೆಗಳನ್ನು ಹೀಗೆ ಬಳಸಿಕೊಂಡರೆ ಸುಲಭವಾಗಿ ಪ್ರಚಾರ ಗಿಟ್ಟಿಸಬಹುದು ಎಂಬುದು ವಿದೇಶಿ ವಿನ್ಯಾಸಕರ ಲೆಕ್ಕಾಚಾರ. ಬಳಿಕ ಸಾರಿ ಕೇಳಿದರಾಯಿತು ಎಂಬ ಬೇಜವಾಬ್ದಾರಿ. ಇವರಿಗೆ ಬುದ್ಧಿ ಕಲಿಸುವವರು ಯಾರು?
Comments
English summary
A picture of Goddess Lakshmi on a bikini bottom. The photo is paraded by a model walking the ramp for designer Lisa Blue at the recent Australian Fashion Week on Thursday. Her collection depicted a number of bikinis and one piece swimsuits containing a number of Hindu goddess prints.
Story first published: Monday, May 9, 2011, 15:35 [IST]