ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಟಿವಿ ಜಾಹೀರಾತಿಗೂ ಸೆನ್ಸಾರ್ ಅಗತ್ಯ
ತಕ್ಷಣ ಮಗಳು ತಾಯಿಯ ಕಡೆ ಬೆನ್ನು ತಿರುಗಿಸಿ, ಹಾಕಿಕೊಂಡಿರುವ ಚೂಡಿದಾರ್ ಮೇಲಕ್ಕೆ ಎತ್ತಿ ಅವಳು ಪೃಷ್ಠ ಭಾಗದ ಮೇಲೆ ಹಾಕಿಸಿಕೊಂಡಿರುವ ಹೊಸ ಹಚ್ಚೆ (Tatto) ತೋರಿಸುತ್ತಾಳೆ. ನಾನು ಹೇಳುವುದೇನೆಂದರೆ, ಜಾಹೀರಾತುಗಳಿಗೆ ಸಭ್ಯತೆ ಎನ್ನುವುದಿಲ್ಲವೇ, ಜಾಹೀರಾತುದಾರರು ಮೇಲಿನ ದೃಶ್ಯ ದಲ್ಲಿ ದೇವರ ಸ್ತೋತ್ರವನ್ನೇ ಏಕೆ ಹಾಕಿದ್ದಾರೆ? ಸಿನಿಮಾ ಹಾಡು ಸಾಕಾಗಿತ್ತಲ್ಲ
ಜಾಹೀರಾತುದಾರರಿಗೆ ಹಿಂದೂ ಭಾವನೆಗಳೊಂದಿಗೆ ಏನು ಬೇಕಾದರೂ ಮಾಡಬಹುದು.ಯಾರೂ ಕೇಳುವವರಿಲ್ಲ ಎಂಬ ತಾತ್ಸಾರ. ಭಾರತ ಸಂವಿಧಾನದ ಪ್ರಕಾರ ಎಲ್ಲ ಧರ್ಮಗಳನ್ನು ಸಮನಾಗಿ ಕಾಣಬೇಕು. ಇದು ಸಣ್ಣ ವಿಷಯವೆಂದುಸುಮ್ಮನಾದರೆ, ನಾಳೆ ಇನ್ನೂ ಹೆಚ್ಚು ಪ್ರಮಾಣದಲ್ಲಿ ಹಿಂದೂ ಧರ್ಮವನ್ನು ಹೀಯಾಳಿಸುತ್ತಾರೆ. ಸಿನಿಮಾ ಗಳಿಗೆ ಇರುವ ಹಾಗೆ ಜಾಹೀರಾತುಗಳಿಗೂ, ಸಭ್ಯತೆಮೀರದಂತೆ, ಯಾವ ಧರ್ಮಕ್ಕೂ ಧಕ್ಕೆಯಾಗದಂತೆ ಸೆನ್ಸಾರ್ ಮಂಡಳಿಯ ಅಗತ್ಯ ಖಂಡಿತ ಇದೆ.
Comments
ಸೆನ್ಸಾರ್ ಜಾಹೀರಾತು ಹಿಂದೂ ಐಪಿಎಲ್ 3 ಬೆಂಗಳೂರು ಪ್ರತಿಕ್ರಿಯೆ ಟಾಟಾ censor tv indian culture hindu culture ipl3 tata docomo
Story first published: Monday, April 19, 2010, 14:43 [IST]