ಮುಖ್ಯಪುಟ
 » 
ಉದಾಸಿ ಶಿವಕುಮಾರ ಚನ್ನಬಸಪ್ಪ

ಉದಾಸಿ ಶಿವಕುಮಾರ ಚನ್ನಬಸಪ್ಪ

ಉದಾಸಿ ಶಿವಕುಮಾರ ಚನ್ನಬಸಪ್ಪ

ಶಿವಕುಮಾರ ಉದಾಸಿ ವೃತ್ತಿಯಿಂದ ಓರ್ವ ಎಂಜಿನಿಯರ್ ಹಾಗೂ ಬಿಲ್ಡರ್ ಆಗಿದ್ದರು. ರಾಜಕೀಯ ರಂಗದಲ್ಲಿ ಅನನುಭವಿಯಾದ ಇವರು 2009ರಲ್ಲಿ ಬಿಜೆಪಿಯಿಂದ ಮೊದಲ ಬಾರಿಗೆ ಚುನಾವಣೆಗೆ ಧುಮುಕಿದರು.

ಉದಾಸಿ ಶಿವಕುಮಾರ ಚನ್ನಬಸಪ್ಪ ಜೀವನ ಚರಿತ್ರೆ

ಶಿವಕುಮಾರ ಉದಾಸಿ ವೃತ್ತಿಯಿಂದ ಓರ್ವ ಎಂಜಿನಿಯರ್ ಹಾಗೂ ಬಿಲ್ಡರ್ ಆಗಿದ್ದರು. ರಾಜಕೀಯ ರಂಗದಲ್ಲಿ ಅನನುಭವಿಯಾದ ಇವರು 2009ರಲ್ಲಿ ಬಿಜೆಪಿಯಿಂದ ಮೊದಲ ಬಾರಿಗೆ ಚುನಾವಣೆಗೆ ಧುಮುಕಿದರು. ತಮ್ಮ ತಂದೆಯ ಸಲುವಾಗಿ ಹಾನಗಲ್ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಅನುಭವವನ್ನು ಇವರು ಹೊಂದಿದ್ದರು. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಸಲೀಂ ಅಹಮದ್ ಅವರನ್ನು ಸತತವಾಗಿ ಎರಡು ಬಾರಿ ಸೋಲಿಸಿರುವ ಶಿವಕುಮಾರ ಉದಾಸಿ ಪ್ರಸ್ತುತ ಹಾವೇರಿ ಸಂಸದರಾಗಿದ್ದಾರೆ.

ಮತ್ತಷ್ಟು ಓದು
By Anushree Updated: Monday, April 29, 2019, 06:14:14 PM [IST]

ಉದಾಸಿ ಶಿವಕುಮಾರ ಚನ್ನಬಸಪ್ಪ ವಯಕ್ತಿಕ ಜೀವನ

ಪೂರ್ಣ ಹೆಸರು ಉದಾಸಿ ಶಿವಕುಮಾರ ಚನ್ನಬಸಪ್ಪ
ಜನ್ಮ ದಿನಾಂಕ 20 May 1967 (ವಯಸ್ಸು 56)
ಹುಟ್ಟಿದ ಸ್ಥಳ ಹಾವೇರಿ, ಕರ್ನಾಟಕ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate
ಉದ್ಯೋಗ ಬಿಲ್ಡರ್, ಎಂಜಿನಿಯರ್
ತಂದೆಯ ಹೆಸರು ಶ್ರೀ ಚನ್ನಬಸಪ್ಪ ಎಂ. ಉದಾಸಿ
ತಾಯಿಯ ಹೆಸರು ಶ್ರೀಮತಿ ನೀಲಾಂಬಿಕಾ ಎಂ. ಉದಾಸಿ

ಉದಾಸಿ ಶಿವಕುಮಾರ ಚನ್ನಬಸಪ್ಪ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹52.23 CRORE
ಆಸ್ತಿ:₹57.67 CRORE
ಸಾಲಸೋಲ: ₹5.44 CRORE

ಉದಾಸಿ ಶಿವಕುಮಾರ ಚನ್ನಬಸಪ್ಪ ಕುರಿತು ಆಸಕ್ತಿದಾಯಕ ಸಂಗತಿಗಳು

2009 ಹಾಗೂ 2014 ಎರಡೂ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಸಲೀಂ ಅಹಮದ್ ಅವರನ್ನು ಸತತವಾಗಿ ಎರಡು ಬಾರಿ ಸೋಲಿಸಿದ್ದಾರೆ.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X