ಮುಖ್ಯಪುಟ
 » 
ಸುಮಲತಾ

ಸುಮಲತಾ

ಸುಮಲತಾ

ಸುಮಲತಾ ಅವರು ದಕ್ಷಿಣ ಭಾರತ ಚಲನಚಿತ್ರ ರಂಗದ ಹೆಸರಾಂತ ತಾರೆ. ತೆಲುಗು, ಮಲಯಾಳಂ, ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಒಟ್ಟು 220 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಸುಮಲತಾ ಜೀವನ ಚರಿತ್ರೆ

ಸುಮಲತಾ ಅವರು ದಕ್ಷಿಣ ಭಾರತ ಚಲನಚಿತ್ರ ರಂಗದ ಹೆಸರಾಂತ ತಾರೆ. ತೆಲುಗು, ಮಲಯಾಳಂ, ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಒಟ್ಟು 220 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಲತಾ ಅವರು ಕನ್ನಡ ಚಿತ್ರರಂಗದ ಖ್ಯಾತ ನಟ, ರಾಜಕಾರಣಿ ಹಾಗೂ ರೆಬೆಲ್ ಸ್ಟಾರ್ ಎಂಬ ಬಿರುದು ಪಡೆದ ದಿ. ಅಂಬರೀಷ್ ಅವರ ಪತ್ನಿ. ಪ್ರಸ್ತುತ ಸುಮಲತಾ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

By Moumi Majumdar Updated: Thursday, May 30, 2019, 03:45:57 PM [IST]

ಸುಮಲತಾ ವಯಕ್ತಿಕ ಜೀವನ

ಪೂರ್ಣ ಹೆಸರು ಸುಮಲತಾ
ಜನ್ಮ ದಿನಾಂಕ 28 Aug 1963 (ವಯಸ್ಸು 60)
ಹುಟ್ಟಿದ ಸ್ಥಳ ಮದ್ರಾಸು, ಮದ್ರಾಸು ರಾಜ್ಯ, ಭಾರತ
ಪಕ್ಷದ ಹೆಸರು Independent
ವಿದ್ಯಾರ್ಹತೆ
ಉದ್ಯೋಗ ಚಿತ್ರನಟಿ, ರಾಜಕಾರಣಿ
ತಂದೆಯ ಹೆಸರು NA
ತಾಯಿಯ ಹೆಸರು NA
ಧರ್ಮ ಹಿಂದು
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಸುಮಲತಾ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹21.77 CRORE
ಆಸ್ತಿ:₹23.42 CRORE
ಸಾಲಸೋಲ: ₹1.65 CRORE

ಸುಮಲತಾ ಕುರಿತು ಆಸಕ್ತಿದಾಯಕ ಸಂಗತಿಗಳು

ಪಿ. ಪದ್ಮರಾಜನ್ ನಿರ್ದೇಶನದ ತೂವನತುಂಬಿಕಲ್ ಚಲನಚಿತ್ರದಲ್ಲಿ ಇವರು ನಿರ್ವಹಿಸಿದ ಕ್ಲಾರಾ ಪಾತ್ರವು ಬಹು ಪ್ರಮುಖವಾಗಿತ್ತು. ಐಬಿಎನ್ ಲೈವ್ ಸುದ್ದಿ ಸಂಸ್ಥೆಯು ಪ್ರಕಟಿಸಿದ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಚಲಚಿತ್ರಗಳ ಪಟ್ಟಿಯಲ್ಲಿ ತೂವನತುಂಬಿಕಲ್ 8ನೇ ಸ್ಥಾನ ಗಳಿಸಿದೆ.

ಸುಮಲತಾ ರಾಜಕೀಯ ಟೈಮ್‌ಲೈನ್

2019
  • ಮಂಡ್ಯ ಲೋಕಸಭಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X