bredcrumb

ಯೋಗಿ ಪ್ರಮಾಣವಚನ ಸ್ವೀಕಾರಕ್ಕೆ ಭರದಿಂದ ಸಾಗಿದೆ ಸಿದ್ಧತೆ

By Shiddalingesh S
| Published: Thursday, March 24, 2022, 15:29 [IST]
ಯೋಗಿ ಪ್ರಮಾಣವಚನ ಸ್ವೀಕಾರಕ್ಕೆ ಭರದಿಂದ ಸಾಗಿದೆ ಸಿದ್ಧತೆ
1/8
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸರ್ಕಾರ ರಚಿಸಲಿದ್ದಾರೆ.
ಯೋಗಿ ಪ್ರಮಾಣವಚನ ಸ್ವೀಕಾರಕ್ಕೆ ಭರದಿಂದ ಸಾಗಿದೆ ಸಿದ್ಧತೆ
2/8
ಅಷ್ಟೇ ಅಲ್ಲ, ನಗರದ ಹಲವು ರಸ್ತೆಗಳಲ್ಲಿ ಅಮಿತ್‌ ಶಾ, ಯೋಗಿ ಆದಿತ್ಯನಾಥ್‌ ಹೋರ್ಡಿಂಗ್‌ಗಳನ್ನು ಹಾಕಲಾಗಿದೆ. 
ಯೋಗಿ ಪ್ರಮಾಣವಚನ ಸ್ವೀಕಾರಕ್ಕೆ ಭರದಿಂದ ಸಾಗಿದೆ ಸಿದ್ಧತೆ
3/8
ಯೋಗಿ ಆದಿತ್ಯನಾಥ್  ಮಾರ್ಚ್ 25 ರಂದು ಸಂಜೆ 4.30 ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಯೋಗಿ ಪ್ರಮಾಣವಚನ ಸ್ವೀಕಾರಕ್ಕೆ ಭರದಿಂದ ಸಾಗಿದೆ ಸಿದ್ಧತೆ
4/8
ಕ್ರೀಡಾಂಗಣದ ಸಮೀಪದ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕೂಡಾ ಮಾಡಲಾಗುತ್ತಿದೆ. 
ಯೋಗಿ ಪ್ರಮಾಣವಚನ ಸ್ವೀಕಾರಕ್ಕೆ ಭರದಿಂದ ಸಾಗಿದೆ ಸಿದ್ಧತೆ
5/8
ಮಾ.25ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಇಡೀ ನಗರವನ್ನೇ ಶೃಂಗಾರ ಮಾಡಲಾಗುತ್ತಿದೆ 
ಯೋಗಿ ಪ್ರಮಾಣವಚನ ಸ್ವೀಕಾರಕ್ಕೆ ಭರದಿಂದ ಸಾಗಿದೆ ಸಿದ್ಧತೆ
6/8
ಯೋಗಿ ಆದಿತ್ಯನಾಥ್  ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಲಕ್ನೋದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.
ಯೋಗಿ ಪ್ರಮಾಣವಚನ ಸ್ವೀಕಾರಕ್ಕೆ ಭರದಿಂದ ಸಾಗಿದೆ ಸಿದ್ಧತೆ
7/8
ಏಕನಾ ಸ್ಟೇಡಿಯಂನಲ್ಲಿ ನಿರ್ಮಿಸಲಾಗುತ್ತಿರುವ ಈ ವೇದಿಕೆಯಲ್ಲಿ ಯೋಗಿ ಆದಿತ್ಯನಾಥ್   ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಯೋಗಿ ಪ್ರಮಾಣವಚನ ಸ್ವೀಕಾರಕ್ಕೆ ಭರದಿಂದ ಸಾಗಿದೆ ಸಿದ್ಧತೆ
8/8
ಯೋಗಿ ಆದಿತ್ಯನಾಥ್ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X