• search
  • Live TV

ಚಿತ್ರಗಳು: ಅದ್ಭುತ ಛಾಯಾಗ್ರಾಹಕರೂ ಆಗಿರುವ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

By Shiddalingesh S
| Published: Thursday, August 19, 2021, 12:35 [IST]
ಚಿತ್ರಗಳು: ಅದ್ಭುತ ಛಾಯಾಗ್ರಾಹಕರೂ ಆಗಿರುವ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
1/9
ತಾವು ತೆಗೆದಿರುವ ನಿಸರ್ಗದ ಚಿತ್ರವನ್ನು ಫ್ರೇಮ್ ಮಾಡಿಸಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ

2/9
ನೂರಾರು ಕ್ಯಾಮೆರಾಗಳನ್ನು ಧರ್ಮಸ್ಥಳದ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಿರುವುದು. 

3/9
        ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಿರುವ ಕ್ಯಾಮೆರಾಗಳ ಬಗ್ಗೆ ಮಾಹಿತಿ ನೀಡುತ್ತಿರುವ ಡಾ. ವೀರೇಂದ್ರ ಹೆಗ್ಗಡೆ.
        ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಿರುವ ಕ್ಯಾಮೆರಾಗಳ ಬಗ್ಗೆ ಮಾಹಿತಿ ನೀಡುತ್ತಿರುವ ಡಾ....
ಚಿತ್ರಗಳು: ಅದ್ಭುತ ಛಾಯಾಗ್ರಾಹಕರೂ ಆಗಿರುವ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
4/9
        ವಸ್ತುಸಂಗ್ರಹಾಲಯದಲ್ಲಿ ಮಗುವಿನ ಫೋಟೋ ತೆಗೆಯಲು ಫ್ರೇಮ್ ಸೆಟ್ ಮಾಡುತ್ತಿರುವ ವೀರೇಂದ್ರ ಹೆಗ್ಗಡೆ.
        ವಸ್ತುಸಂಗ್ರಹಾಲಯದಲ್ಲಿ ಮಗುವಿನ ಫೋಟೋ ತೆಗೆಯಲು ಫ್ರೇಮ್ ಸೆಟ್ ಮಾಡುತ್ತಿರುವ ವೀರೇಂದ್ರ...
ಚಿತ್ರಗಳು: ಅದ್ಭುತ ಛಾಯಾಗ್ರಾಹಕರೂ ಆಗಿರುವ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
5/9
ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೂ ಫೋಟೋಗ್ರಾಫಿ ಅಂದರೆ ಅಚ್ಚುಮೆಚ್ಚು. ತಮ್ಮ ವಸ್ತುಸಂಗ್ರಹಾಲಯದಲ್ಲಿ ನೂರಾರು ಕ್ಯಾಮೆರಾಗಳನ್ನು ಸಂಗ್ರಹಿಸಿದ್ದಾರೆ.
ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೂ ಫೋಟೋಗ್ರಾಫಿ ಅಂದರೆ ಅಚ್ಚುಮೆಚ್ಚು. ತಮ್ಮ...
ಚಿತ್ರಗಳು: ಅದ್ಭುತ ಛಾಯಾಗ್ರಾಹಕರೂ ಆಗಿರುವ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
6/9
ಸ್ವತಃ ಕ್ಯಾಮೆರಾ ಹಿಡಿದು ಮಗುವಿನ ಫೋಟೋ ಸೆರೆಹಿಡಿಯುತ್ತಿರುವ ಧರ್ಮಸ್ಥಳ ಧರ್ಮಾಧಿಕಾರಿಗಳು.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X