• search
  • Live TV

ಕೊರೊನಾ ಲಸಿಕೆ ಕುರಿತು ಭಿನ್ನ ರೀತಿ ಜಾಗೃತಿಗೆ ಮುಂದಾದ ಛತ್ತೀಸ್‌ಗಡ ಬಲರಾಂಪುರ ಗ್ರಾಮದ ಮಹಿಳಾ ತಂಡ

By Shiddalingesh S
| Published: Saturday, July 3, 2021, 17:19 [IST]
ಕೊರೊನಾ ಲಸಿಕೆ ಕುರಿತು ಭಿನ್ನ ರೀತಿ ಜಾಗೃತಿಗೆ ಮುಂದಾದ ಛತ್ತೀಸ್‌ಗಡ ಬಲರಾಂಪುರ ಗ್ರಾಮದ ಮಹಿಳಾ ತಂಡ
1/4
ಛತ್ತೀಸ್‌ಗಡದ ಬಲರಾಂಪುರ ಗ್ರಾಮದ ಮಹಿಳೆಯರ ತಂಡ ಕೊರೊನಾ ಲಸಿಕೆ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಭಿತ್ತಿ ಬರಹಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಛತ್ತೀಸ್‌ಗಡದ ಬಲರಾಂಪುರ ಗ್ರಾಮದ ಮಹಿಳೆಯರ ತಂಡ ಕೊರೊನಾ ಲಸಿಕೆ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡಿದ್ದು,...
Courtesy: twitter
ಕೊರೊನಾ ಲಸಿಕೆ ಕುರಿತು ಭಿನ್ನ ರೀತಿ ಜಾಗೃತಿಗೆ ಮುಂದಾದ ಛತ್ತೀಸ್‌ಗಡ ಬಲರಾಂಪುರ ಗ್ರಾಮದ ಮಹಿಳಾ ತಂಡ
2/4
ಛತ್ತೀಸ್‌ಗಡದ ಬಲರಾಂಪುರದಲ್ಲಿ ಮಹಿಳೆಯರ ತಂಡದ ಜಾಗೃತಿ ಕಾರ್ಯಕ್ರಮದಿಂದ ಪ್ರೇರೇಪಿತರಾಗಿ ಗ್ರಾಮಸ್ಥರು ಕೊರೊನಾ ಲಸಿಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ.
ಛತ್ತೀಸ್‌ಗಡದ ಬಲರಾಂಪುರದಲ್ಲಿ ಮಹಿಳೆಯರ ತಂಡದ ಜಾಗೃತಿ ಕಾರ್ಯಕ್ರಮದಿಂದ ಪ್ರೇರೇಪಿತರಾಗಿ ಗ್ರಾಮಸ್ಥರು...
Courtesy: twitter
ಕೊರೊನಾ ಲಸಿಕೆ ಕುರಿತು ಭಿನ್ನ ರೀತಿ ಜಾಗೃತಿಗೆ ಮುಂದಾದ ಛತ್ತೀಸ್‌ಗಡ ಬಲರಾಂಪುರ ಗ್ರಾಮದ ಮಹಿಳಾ ತಂಡ
3/4
ಕೊರೊನಾ ಲಸಿಕೆ ಕುರಿತ ಬಲರಾಂಪುರ ಮಹಿಳೆಯರ ಜಾಗೃತಿ ಕಾರ್ಯ ಶ್ಲಾಘನೀಯವಾಗಿದ್ದು, ಅವರ ಪ್ರಯತ್ನ ಫಲ ಕೊಡುತ್ತಿದೆ ಎಂದು ಬಲರಾಂಪುರ ಕಲೆಕ್ಟರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ಲಸಿಕೆ ಕುರಿತ ಬಲರಾಂಪುರ ಮಹಿಳೆಯರ ಜಾಗೃತಿ ಕಾರ್ಯ ಶ್ಲಾಘನೀಯವಾಗಿದ್ದು, ಅವರ ಪ್ರಯತ್ನ ಫಲ...
Courtesy: twitter
ಕೊರೊನಾ ಲಸಿಕೆ ಕುರಿತು ಭಿನ್ನ ರೀತಿ ಜಾಗೃತಿಗೆ ಮುಂದಾದ ಛತ್ತೀಸ್‌ಗಡ ಬಲರಾಂಪುರ ಗ್ರಾಮದ ಮಹಿಳಾ ತಂಡ
4/4
ಛತ್ತೀಸ್‌ಗಡದ ಬಲರಾಂಪುರದಲ್ಲಿ ಮಹಿಳೆಯರಿಂದ ಕೊರೊನಾ ಲಸಿಕೆ ಜಾಗೃತಿ ಕಾರ್ಯಕ್ರಮ.
ಛತ್ತೀಸ್‌ಗಡದ ಬಲರಾಂಪುರದಲ್ಲಿ ಮಹಿಳೆಯರಿಂದ ಕೊರೊನಾ ಲಸಿಕೆ ಜಾಗೃತಿ ಕಾರ್ಯಕ್ರಮ.
Courtesy: twitter
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X