bredcrumb

ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ

By Dheeraj K
| Published: Friday, January 21, 2022, 14:36 [IST]
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ
1/10
ಕೆಲವು ರಾಜ್ಯಗಳಲ್ಲಿ ದಾರಿಯೂ ಕೂಡಾ ಕಾಣುತ್ತಿಲ್ಲ. 
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ
2/10
ಕೊರೊನಾ ಜೊತೆಗೆ ಚಳಿಗಾಲವೂ ದೇಶವಾಸಿಗಳನ್ನು ಕಾಡುತ್ತಿದೆ.
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ
3/10
ಮಂಜು ಬೀಳುವುದರಿಂದ ಹವಾಮಾನದ ಮೇಲೆ ಪರಿಣಾಮ ಬೀರಲಿದ್ದು, ಚಳಿ ಹೆಚ್ಚಾಗುವ ಮುನ್ಸೂಚನೆಯೂ ಇದೆ
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ
4/10
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಎರಡು ದಿನಗಳವರೆಗೆ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಮಂಜು ಬೀಳಲಿದೆ. 
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ
5/10
ಮಂಜಿನಿಂದಾಗಿ ವಾಹನಗಳಿಗೆ ರಸ್ತೆಗಳಲ್ಲಿ ಸಂಚಾರ ಕಷ್ಟವಾಗಿದೆ
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ
6/10
ರಾಜಧಾನಿಯಲ್ಲಿ ಮಂಜು ಬೀಳುತ್ತಿರುವುದರಿಂದ ದೆಹಲಿಗೆ ಬರುವ 21 ರೈಲುಗಳು ತಡವಾಗಿ ಸಂಚರಿಸುತ್ತಿವೆ.
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ
7/10
ಈ ಮಂಜಿನಿಂದಾಗಿ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ
8/10
ಚಳಿಯ ಜೊತೆಗೆ ರಾಜಧಾನಿ ದೆಹಲಿಯಿಂದ ಉತ್ತರ ಪ್ರದೇಶವರೆಗೂ ಮಂಜು ಕೂಡ ಬೀಳುತ್ತಿದೆ.
ಚಿತ್ರಗಳು: ದೇಶದಲ್ಲಿ ಚಳಿ ಹೆಚ್ಚಳ: ಜನರ ಜೀವನ ಹೀಗಿದೆ ನೋಡಿ
9/10
ಜನರು ತಮ್ಮ ಮನೆಗಳಲ್ಲೇ ಹೆಚ್ಚು ಕಾಲ ಕಳೆಯುವಂತಾಗಿದೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X