ಚಿತ್ರಗಳು; ಚಿಕ್ಕಮಗಳೂರಿನಲ್ಲಿ ಸೆರೆ ಸಿಕ್ಕ ಪುಂಡಾನೆ
By Dheeraj K
| Published: Sunday, April 10, 2022, 11:03 [IST]
1/6
ಚಿತ್ರಗಳು; ಚಿಕ್ಕಮಗಳೂರಿನಲ್ಲಿ ಸೆರೆ ಸಿಕ್ಕ ಪುಂಡಾನೆ | Wild Elephant Captured At Chikkamagaluru - Oneindia Kannada
/photos/wild-elephant-captured-chikkamagaluru-oi78516.html
ಸಕ್ರೇಬೈಲು ಆನೆ ಬಿಡಾರದಿಂದ ಸಾಗರ್, ಪಾಲು, ಭಾನುಮತಿಯೆಂಬ ಮೂರು ಆನೆ ಕರೆಸಿ ಅವುಗಳ ಸಹಾಯದಿಂದ ಆನೆ ಸೆರೆ ಹಿಡಿಯಲಾಗಿದೆ.
ಸಕ್ರೇಬೈಲು ಆನೆ ಬಿಡಾರದಿಂದ ಸಾಗರ್, ಪಾಲು, ಭಾನುಮತಿಯೆಂಬ ಮೂರು ಆನೆ ಕರೆಸಿ ಅವುಗಳ ಸಹಾಯದಿಂದ ಆನೆ ಸೆರೆ...
2/6
ಚಿತ್ರಗಳು; ಚಿಕ್ಕಮಗಳೂರಿನಲ್ಲಿ ಸೆರೆ ಸಿಕ್ಕ ಪುಂಡಾನೆ Photos: HD Images, Pictures, News Pics - Oneindia Photos
/photos/wild-elephant-captured-chikkamagaluru-oi78516.html#photos-1
ಸೆರೆ ಹಿಡಿದ ಪುಂಡಾನೆಯನ್ನು ಬಂಡೀಪುರಕ್ಕೆ ಕರೆದುಕೊಂಡು ಹೋಗಲಾಗಿದೆ.

3/6
ಚಿತ್ರಗಳು; ಚಿಕ್ಕಮಗಳೂರಿನಲ್ಲಿ ಸೆರೆ ಸಿಕ್ಕ ಪುಂಡಾನೆ Photos: HD Images, Pictures, News Pics - Oneindia Photos
/photos/wild-elephant-captured-chikkamagaluru-oi78516.html#photos-2
ಒಂದು ವಾರಗಳ ಕಾಲ ಆನೆ ಹಿಡಿಯುವ ಕಾರ್ಯಾಚರಣೆ ನಡೆಯಿತು

4/6
ಚಿತ್ರಗಳು; ಚಿಕ್ಕಮಗಳೂರಿನಲ್ಲಿ ಸೆರೆ ಸಿಕ್ಕ ಪುಂಡಾನೆ Photos: HD Images, Pictures, News Pics - Oneindia Photos
/photos/wild-elephant-captured-chikkamagaluru-oi78516.html#photos-3
ಪುಂಡಾನೆ ಕಾಟದಿಂದ ರೈತರು ಮಾತ್ರವಲ್ಲ ಅರಣ್ಯ ಇಲಾಖೆ ಸಿಬ್ಬಂದಿಗಳು ರೋಸಿ ಹೋಗಿದ್ದರು.

5/6
ಚಿತ್ರಗಳು; ಚಿಕ್ಕಮಗಳೂರಿನಲ್ಲಿ ಸೆರೆ ಸಿಕ್ಕ ಪುಂಡಾನೆ Photos: HD Images, Pictures, News Pics - Oneindia Photos
/photos/wild-elephant-captured-chikkamagaluru-oi78516.html#photos-4
ಕಳೆದ ಮೂರು ತಿಂಗಳಿನಿಂದ ಕಾಟ ಕೊಡುತ್ತಿದ್ದ ಪುಂಡಾನೆಯನ್ನು ಚಿಕ್ಕಮಗಳೂರಿನಲ್ಲಿ ಸೆರೆ ಹಿಡಿಯಲಾಗಿದೆ.

6/6
ಚಿತ್ರಗಳು; ಚಿಕ್ಕಮಗಳೂರಿನಲ್ಲಿ ಸೆರೆ ಸಿಕ್ಕ ಪುಂಡಾನೆ Photos: HD Images, Pictures, News Pics - Oneindia Photos
/photos/wild-elephant-captured-chikkamagaluru-oi78516.html#photos-5
ಬೀಕನಹಳ್ಳಿ-ಹಂಪಾಪುರ, ಕೆಂಪನಹಳ್ಳಿ, ಚಂದ್ರಕಟ್ಟೆ, ಐನಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ಆನೆ ಕಾಟ ಕೊಡುತ್ತಿತ್ತು.
ಬೀಕನಹಳ್ಳಿ-ಹಂಪಾಪುರ, ಕೆಂಪನಹಳ್ಳಿ, ಚಂದ್ರಕಟ್ಟೆ, ಐನಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ಆನೆ ಕಾಟ...