• search
  • Live TV

ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ನಂತರ ಸಿರಿಶಾ ಬಾಂದ್ಲಾ ಬಗ್ಗೆ ತಿಳಿಯೋಣ

By Revanth Gowda
| Published: Monday, July 12, 2021, 09:36 [IST]
ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ನಂತರ ಸಿರಿಶಾ ಬಾಂದ್ಲಾ ಬಗ್ಗೆ ತಿಳಿಯೋಣ
1/10
ಭೂಮಿಯಲ್ಲಷ್ಟೇ ಅಲ್ಲದೇ ಬಾಹ್ಯಾಕಾಶ ಕ್ಷೇತ್ರದಲ್ಲಿ ರಾರಾಜಿಸಿದ ಭಾರತೀಯರ ಹೆಸರು 

Courtesy: Instagram
ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ನಂತರ ಸಿರಿಶಾ ಬಾಂದ್ಲಾ ಬಗ್ಗೆ ತಿಳಿಯೋಣ
2/10
ಸಿರಿಶಾ ತಂದೆ ಮುರಳೀಧರ್ ಅಮೆರಿಕ ಸರ್ಕಾರದ ಹಿರಿಯ ವಿಜ್ಞಾನಿ ಆಗಿದ್ದಾರೆ 

3/10
ಭಾರತೀಯ ಮೂಲದ ಸಿರಿಶಾ ಬಾಂಡ್ಲಾ ಈ ವರ್ಜಿನ್ ಗ್ಯಾಲಕ್ಸಿಯ ಆಕಾಶ ನೌಕೆಯಲ್ಲಿ ಪ್ರಯಾಣಿಸಿದ್ದಾರೆ 

4/10
ಬಾಹ್ಯಾಕಾಶಕ್ಕೆ ಹೋಗುವ ಆಕೆಯ ಕನಸು ಈಗ ಸಾಕಾರಗೊಳ್ಳುತ್ತಿದೆ ಎಂದು ಸಿರಿಶಾ ಬಾಂದ್ಲಾ ಅಜ್ಜ ಬಾಂದ್ಲಾ ರಾಗಾಹಿಯಾ ಹೇಳಿದ್ದಾರೆ 
ಬಾಹ್ಯಾಕಾಶಕ್ಕೆ ಹೋಗುವ ಆಕೆಯ ಕನಸು ಈಗ ಸಾಕಾರಗೊಳ್ಳುತ್ತಿದೆ ಎಂದು ಸಿರಿಶಾ ಬಾಂದ್ಲಾ ಅಜ್ಜ ಬಾಂದ್ಲಾ ರಾಗಾಹಿಯಾ...
Courtesy: Instagram
ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ನಂತರ ಸಿರಿಶಾ ಬಾಂದ್ಲಾ ಬಗ್ಗೆ ತಿಳಿಯೋಣ
5/10
ತಮ್ಮ ತಾಯಿಯಂತೆ ಅಡುಗೆ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿರುವ ಸಿರಿಶಾ ಬಾಂದ್ಲಾ, ನೆಚ್ಚಿನ ಆಹಾರವನ್ನು ಮಾಡಿ ಕೊಡುವಂತೆ ಕೋರಿದ್ದರು
ತಮ್ಮ ತಾಯಿಯಂತೆ ಅಡುಗೆ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿರುವ ಸಿರಿಶಾ ಬಾಂದ್ಲಾ, ನೆಚ್ಚಿನ ಆಹಾರವನ್ನು ಮಾಡಿ...
Courtesy: Instagram
ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ನಂತರ ಸಿರಿಶಾ ಬಾಂದ್ಲಾ ಬಗ್ಗೆ ತಿಳಿಯೋಣ
6/10
ಭಾನುವಾರ ಭಾಹ್ಯಾಕಾಶಕ್ಕೆ ಭಾರತದ ಸಿರಿಶಾ ಬಾಂದ್ಲಾ ಹಾರಿದ್ದಾರೆ
ಭಾನುವಾರ ಭಾಹ್ಯಾಕಾಶಕ್ಕೆ ಭಾರತದ ಸಿರಿಶಾ ಬಾಂದ್ಲಾ ಹಾರಿದ್ದಾರೆ
Courtesy: Instagram
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X