• search
  • Live TV

ಫೋಟೋಗಳು: ಶ್ರೀನಗರದಲ್ಲಿ ಚಿಲಾ-ಎ-ಕಲಾನ್ ಆಚರಣೆಯನ್ನು ಸ್ವಾಗತಿಸುವ ಉತ್ಸವ

By Dheeraj K
| Published: Wednesday, December 22, 2021, 12:42 [IST]
ಫೋಟೋಗಳು: ಶ್ರೀನಗರದಲ್ಲಿ ಚಿಲಾ-ಎ-ಕಲಾನ್ ಆಚರಣೆಯನ್ನು ಸ್ವಾಗತಿಸುವ ಉತ್ಸವ
1/5
ಕಾಶ್ಮೀರದ ಕಠಿಣ 40 ದಿನಗಳ ಚಳಿಗಾಲದ ಅವಧಿಯಾದ ಚಿಲಾ-ಎ-ಕಲಾನ್ ಸ್ವಾಗತಿಸಲು ಮೂರು ದಿನಗಳ ಉತ್ಸವ ಶ್ರೀನಗರದ ಟಾಗೋರ್ ಹಾಲ್‌ನಲ್ಲಿ ಪ್ರಾರಂಭವಾಗಿದೆ.
ಕಾಶ್ಮೀರದ ಕಠಿಣ 40 ದಿನಗಳ ಚಳಿಗಾಲದ ಅವಧಿಯಾದ ಚಿಲಾ-ಎ-ಕಲಾನ್ ಸ್ವಾಗತಿಸಲು ಮೂರು ದಿನಗಳ ಉತ್ಸವ ಶ್ರೀನಗರದ...
ಫೋಟೋಗಳು: ಶ್ರೀನಗರದಲ್ಲಿ ಚಿಲಾ-ಎ-ಕಲಾನ್ ಆಚರಣೆಯನ್ನು ಸ್ವಾಗತಿಸುವ ಉತ್ಸವ
2/5
ಶ್ರೀನಗರ ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್ ಈ ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾಗಿದ್ದಾರೆ.
ಶ್ರೀನಗರ ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್ ಈ ಸಾಂಸ್ಕೃತಿಕ...
ಫೋಟೋಗಳು: ಶ್ರೀನಗರದಲ್ಲಿ ಚಿಲಾ-ಎ-ಕಲಾನ್ ಆಚರಣೆಯನ್ನು ಸ್ವಾಗತಿಸುವ ಉತ್ಸವ
3/5
ಚಿಲಾ-ಎ-ಕಲಾನ್ ಎಂದು ಕರೆಯಲ್ಪಡುವ ಚಳಿಗಾಲದ ಅವಧಿಯನ್ನು ಸ್ವಾಗತಿಸಲು ಆಕ್ಟರ್ಸ್ ಕ್ರಿಯೇಟಿವ್ ಥಿಯೇಟರ್ (ACT) ಈ ಉತ್ಸವವನ್ನು ಆಯೋಜಿಸಿದೆ.
ಚಿಲಾ-ಎ-ಕಲಾನ್ ಎಂದು ಕರೆಯಲ್ಪಡುವ ಚಳಿಗಾಲದ ಅವಧಿಯನ್ನು ಸ್ವಾಗತಿಸಲು ಆಕ್ಟರ್ಸ್ ಕ್ರಿಯೇಟಿವ್ ಥಿಯೇಟರ್ (ACT) ಈ...
ಫೋಟೋಗಳು: ಶ್ರೀನಗರದಲ್ಲಿ ಚಿಲಾ-ಎ-ಕಲಾನ್ ಆಚರಣೆಯನ್ನು ಸ್ವಾಗತಿಸುವ ಉತ್ಸವ
4/5
ಕಣಿವೆಯ ಅನೇಕ ಯುವ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಮೂರು ದಿನಗಳ ಉತ್ಸವ ನಡೆಯಲಿದೆ. 
ಕಣಿವೆಯ ಅನೇಕ ಯುವ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಮೂರು ದಿನಗಳ ಉತ್ಸವ ನಡೆಯಲಿದೆ. 
ಫೋಟೋಗಳು: ಶ್ರೀನಗರದಲ್ಲಿ ಚಿಲಾ-ಎ-ಕಲಾನ್ ಆಚರಣೆಯನ್ನು ಸ್ವಾಗತಿಸುವ ಉತ್ಸವ
5/5
 'ಇಸ್ತಾಕ್ಬಾಲ್-ಎ-ಚಿಲಾ-ಎ-ಕಲಾನ್' ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶ್ರೀನಗರದಲ್ಲಿ ತೆರೆ
 'ಇಸ್ತಾಕ್ಬಾಲ್-ಎ-ಚಿಲಾ-ಎ-ಕಲಾನ್' ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶ್ರೀನಗರದಲ್ಲಿ ತೆರೆ
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X