• search
  • Live TV

ಚಿತ್ರಗಳು; ಹಾರಂಗಿಯಿಂದ ಹಾಲ್ನೊರೆಯಂತೆ ಹರಿದ ನೀರು

By Revanth Gowda
| Published: Thursday, July 15, 2021, 11:12 [IST]
ಚಿತ್ರಗಳು; ಹಾರಂಗಿಯಿಂದ ಹಾಲ್ನೊರೆಯಂತೆ ಹರಿದ ನೀರು
1/6
ಹಾಲ್ನೊರೆ ಉಕ್ಕಿಸುತ್ತಾ 4 ಕ್ರೆಸ್ಟ್‌ ಗೇಟ್‌ಗಳ ಮೂಲಕ ಹಾರಂಗಿ ಡ್ಯಾಂನಿಂದ ನದಿಗೆ ನೀರು ಹರಿಯಿತು

2/6
ಒಳಹರಿವು ಹೆಚ್ಚಾದರೆ ಇನ್ನೂ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ

3/6
ಹಾರಂಗಿ ಜಲಾಶಯ ಭರ್ತಿಯಾಗಿರುವ ಹಿನ್ನಲೆಯಲ್ಲಿ 6 ಸಾವಿರ ಕ್ಯುಸೆಕ್ ನದಿಗೆ ಬಿಡಲಾಗುತ್ತಿದೆ

4/6
ಭಾರೀ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ 19,000 ಕ್ಯೂಸೆಕ್‌ಗೂ ಅಧಿಕ ಹರಿದುಬರುತ್ತಿದೆ

5/6
ಜಲಾಶಯದ ಪೂರ್ಣ ಮಟ್ಟ 2,859 ಅಡಿಗಳು, ಜಲಾಶಯದಲ್ಲಿ ಪ್ರಸ್ತುತ 2,853 ಅಡಿ ನೀರಿನ ಸಂಗ್ರಹವಾಗಿದೆ

6/6
ಕೊಡಗು ಜಿಲ್ಲೆಯಲ್ಲಿ ಪುನರ್ವಸು ಮಳೆಯ ಅಬ್ಬರ ಜೋರಾಗಿದೆ. ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X