• search
  • Live TV

09/08/2021: ಗಂಗಾ ನದಿ ತೀರದಲ್ಲಿ ನೀರಿನ ಮಟ್ಟ ಏರಿಕೆಯ ಚಿತ್ರಗಳು

By Shiddalingesh S
| Published: Monday, August 9, 2021, 17:57 [IST]
09/08/2021: ಗಂಗಾ ನದಿ ತೀರದಲ್ಲಿ ನೀರಿನ ಮಟ್ಟ ಏರಿಕೆಯ ಚಿತ್ರಗಳು
1/11
ಪಾಟ್ನಾದಲ್ಲಿ ಮುಂಗಾರು ಮಳೆಗೆ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಗಂಗಾ ನದಿ ಉಕ್ಕಿ ಹರಿದ ಬಳಿಕ ಹಾಲಿನ ಪಾತ್ರೆಗಳನ್ನು ದೋಣಿಯಿಂದ ಇಳಿಸುತ್ತಿರುವ ಹಾಲು ಮಾರಾಟಗಾರರು 
ಪಾಟ್ನಾದಲ್ಲಿ ಮುಂಗಾರು ಮಳೆಗೆ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಗಂಗಾ ನದಿ ಉಕ್ಕಿ ಹರಿದ ಬಳಿಕ ಹಾಲಿನ...
09/08/2021: ಗಂಗಾ ನದಿ ತೀರದಲ್ಲಿ ನೀರಿನ ಮಟ್ಟ ಏರಿಕೆಯ ಚಿತ್ರಗಳು
2/11
ಪ್ರಯಾಗರಾಜದಲ್ಲಿ ಭಾರೀ ಮಳೆಯಿಂದಾಗಿ ಗಂಗಾ ನದಿಯ ನೀರಿನ ಮಟ್ಟ ಏರಿಕೆಯಿಂದಾಗಿ ಪ್ರವಾಹಕ್ಕೆ ಒಳಗಾದ ದರಗಂಜ್ ಪ್ರದೇಶದಲ್ಲಿ ದೋಣಿಯಲ್ಲಿ ರಕ್ಷಣಾ ಕಾರ್ಯಾಚರಣೆ 
ಪ್ರಯಾಗರಾಜದಲ್ಲಿ ಭಾರೀ ಮಳೆಯಿಂದಾಗಿ ಗಂಗಾ ನದಿಯ ನೀರಿನ ಮಟ್ಟ ಏರಿಕೆಯಿಂದಾಗಿ ಪ್ರವಾಹಕ್ಕೆ ಒಳಗಾದ ದರಗಂಜ್...
09/08/2021: ಗಂಗಾ ನದಿ ತೀರದಲ್ಲಿ ನೀರಿನ ಮಟ್ಟ ಏರಿಕೆಯ ಚಿತ್ರಗಳು
3/11
ಪ್ರಯಾಗರಾಜ್‌ನ ಛೋಟಾ ಬಘಾರಾ ಪ್ರದೇಶದಲ್ಲಿ ಮುಂಗಾರು ಮಳೆಯ ನಂತರ ಗಂಗಾ ನದಿಯ ನೀರಿನಿಂದ ಮುಳುಗಿರುವ ಮನೆಗಳ ನೋಟ 
ಪ್ರಯಾಗರಾಜ್‌ನ ಛೋಟಾ ಬಘಾರಾ ಪ್ರದೇಶದಲ್ಲಿ ಮುಂಗಾರು ಮಳೆಯ ನಂತರ ಗಂಗಾ ನದಿಯ ನೀರಿನಿಂದ ಮುಳುಗಿರುವ ಮನೆಗಳ...
09/08/2021: ಗಂಗಾ ನದಿ ತೀರದಲ್ಲಿ ನೀರಿನ ಮಟ್ಟ ಏರಿಕೆಯ ಚಿತ್ರಗಳು
4/11
ವಾರಣಾಸಿಯ ಅಸ್ಸೀ ಘಾಟ್ ನಲ್ಲಿ ಭಾರೀ ಮಳೆಯಾದ ನಂತರ ಗಂಗಾ ನದಿಯ ಏರಿದ ನೀರು ರಸ್ತೆಗೆ ನುಗ್ಗಿದೆ. ಜನರು ನೀರಿನಿಂದ ತುಂಬಿದ ರಸ್ತೆಯಲ್ಲಿ ಓಡಾಡಿದ್ದಾರೆ. 
ವಾರಣಾಸಿಯ ಅಸ್ಸೀ ಘಾಟ್ ನಲ್ಲಿ ಭಾರೀ ಮಳೆಯಾದ ನಂತರ ಗಂಗಾ ನದಿಯ ಏರಿದ ನೀರು ರಸ್ತೆಗೆ ನುಗ್ಗಿದೆ. ಜನರು ನೀರಿನಿಂದ...
09/08/2021: ಗಂಗಾ ನದಿ ತೀರದಲ್ಲಿ ನೀರಿನ ಮಟ್ಟ ಏರಿಕೆಯ ಚಿತ್ರಗಳು
5/11
ಪ್ರಯಾಗರಾಜದಲ್ಲಿ ಮುಂಗಾರು ಮಳೆಯ ನಂತರ ಗಂಗಾ ಮತ್ತು ಯಮುನಾ ನದಿ ನೀರಿನ ಮಟ್ಟ ಏರಿದ ನಂತರ ಮುಳುಗಡೆಯಾದ ಭಗವಾನ್ ಹನುಮಂಜಿ ದೇವಸ್ಥಾನದಲ್ಲಿ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಿದರು. 
ಪ್ರಯಾಗರಾಜದಲ್ಲಿ ಮುಂಗಾರು ಮಳೆಯ ನಂತರ ಗಂಗಾ ಮತ್ತು ಯಮುನಾ ನದಿ ನೀರಿನ ಮಟ್ಟ ಏರಿದ ನಂತರ ಮುಳುಗಡೆಯಾದ ಭಗವಾನ್...
09/08/2021: ಗಂಗಾ ನದಿ ತೀರದಲ್ಲಿ ನೀರಿನ ಮಟ್ಟ ಏರಿಕೆಯ ಚಿತ್ರಗಳು
6/11
ಮುಂಗಾರು ಮಳೆಗೆ ಗಂಗಾ ಮತ್ತು ಯಮುನಾ ನದಿಯ ನೀರಿನ ಮಟ್ಟ ಏರಿದ ನಂತರ ಮಗುವನ್ನು ಹಿಡಿದುಕೊಂಡ ವ್ಯಕ್ತಿಯೊಬ್ಬ ಪ್ರವಾಹದಿಂದ ಜಲಾವೃತವಾದ ಮನೆಯೊಳಗೆ ಸಾಗುತ್ತಿರುವ ದೃಶ್ಯ 
ಮುಂಗಾರು ಮಳೆಗೆ ಗಂಗಾ ಮತ್ತು ಯಮುನಾ ನದಿಯ ನೀರಿನ ಮಟ್ಟ ಏರಿದ ನಂತರ ಮಗುವನ್ನು ಹಿಡಿದುಕೊಂಡ ವ್ಯಕ್ತಿಯೊಬ್ಬ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X