• search
  • Live TV

ಚಿತ್ರಗಳು: ಬಂಡೆ ನಡುವೆ ಸಿಲುಕಿದ್ದ ಯುವಕನ ರಕ್ಷಣೆ ಮಾಡಿದ ಭಾರತೀಯ ಸೇನೆ

By Dheeraj K
| Published: Thursday, February 10, 2022, 17:19 [IST]
ಚಿತ್ರಗಳು: ಬಂಡೆ ನಡುವೆ ಸಿಲುಕಿದ್ದ ಯುವಕನ ರಕ್ಷಣೆ ಮಾಡಿದ ಭಾರತೀಯ ಸೇನೆ
1/8
ಕಲ್ಲು ಬಂಡೆಯ ಬೆಟ್ಟವೊಂದನ್ನು ಹತ್ತಲು ಹೋಗಿದ್ದ ಸಂದರ್ಭದಲ್ಲಿ ಸಿಲುಕಿದ ಯುವಕ

2/8
ಪರ್ವತಾರೋಹಣ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ವಿಶೇಷ ಪರಿಣತಿ ಹೊಂದಿರುವ ತಂಡವು ಕೊನೆಗೂ ಯುವಕನನ್ನು ರಕ್ಷಣೆ ಮಾಡಿದೆ. 
ಪರ್ವತಾರೋಹಣ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ವಿಶೇಷ ಪರಿಣತಿ ಹೊಂದಿರುವ ತಂಡವು ಕೊನೆಗೂ ಯುವಕನನ್ನು...
ಚಿತ್ರಗಳು: ಬಂಡೆ ನಡುವೆ ಸಿಲುಕಿದ್ದ ಯುವಕನ ರಕ್ಷಣೆ ಮಾಡಿದ ಭಾರತೀಯ ಸೇನೆ
3/8
ಹೆಲಿಕಾಪ್ಟರ್‌ ಮೂಲಕ ರಕ್ಷಣೆ ಮಾಡುವ ಯತ್ನವೂ ಕೂಡಾ ನಡೆದಿತ್ತು. ಆದರೆ ಅದು ಸಾಧ್ಯವಾಗಿಲ್ಲ.  ಈ ಹಿನ್ನೆಲೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭಾರತೀಯ ಸೇನೆಯ ನೆರವನ್ನು ಕೋರಿದ್ದರು.
ಹೆಲಿಕಾಪ್ಟರ್‌ ಮೂಲಕ ರಕ್ಷಣೆ ಮಾಡುವ ಯತ್ನವೂ ಕೂಡಾ ನಡೆದಿತ್ತು. ಆದರೆ ಅದು ಸಾಧ್ಯವಾಗಿಲ್ಲ.  ಈ ಹಿನ್ನೆಲೆ...
ಚಿತ್ರಗಳು: ಬಂಡೆ ನಡುವೆ ಸಿಲುಕಿದ್ದ ಯುವಕನ ರಕ್ಷಣೆ ಮಾಡಿದ ಭಾರತೀಯ ಸೇನೆ
4/8
ಸೋಮವಾರ ಯುವಕ ಬಂಡೆ ನಡುವೆ ಸಿಲುಕಿದ್ದು ಸೇನಾ ಪಡೆ ಬುಧವಾರ ಯುವಕನನ್ನು ರಕ್ಷಣೆ ಮಾಡುವಲ್ಲಿ ಸಫಲವಾಗಿದೆ. 

5/8
ಕರಾವಳಿ ಕಾವಲು ಹೆಲಿಕಾಪ್ಟರ್ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಈ ಯುವಕನ ರಕ್ಷಣೆಗೆ ಅನೇಕ ಪ್ರಯತ್ನಗಳನ್ನು ನಡೆಸಿತ್ತು. 
ಕರಾವಳಿ ಕಾವಲು ಹೆಲಿಕಾಪ್ಟರ್ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಈ ಯುವಕನ ರಕ್ಷಣೆಗೆ ಅನೇಕ ಪ್ರಯತ್ನಗಳನ್ನು...
ಚಿತ್ರಗಳು: ಬಂಡೆ ನಡುವೆ ಸಿಲುಕಿದ್ದ ಯುವಕನ ರಕ್ಷಣೆ ಮಾಡಿದ ಭಾರತೀಯ ಸೇನೆ
6/8
ಎರಡು ದಿನ ಬಂಡೆ ನಡುವೆ ಸಿಲುಕಿದ್ದ ಯುವಕ ನೀರು, ಆಹಾರವಿಲ್ಲದೆ ಪರದಾಡಿದ್ದ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X