bredcrumb

ವಿಶ್ವ ಪ್ರಸಿದ್ದ ತಾಜ್‌ ಮಹಲ್‌ ಸೊಬಗು ಸವಿದ ಪ್ರವಾಸಿಗರು

By Shiddalingesh S
| Published: Friday, August 20, 2021, 11:18 [IST]
ವಿಶ್ವ ಪ್ರಸಿದ್ದ ತಾಜ್‌ ಮಹಲ್‌ ಸೊಬಗು ಸವಿದ ಪ್ರವಾಸಿಗರು
1/8
ಆಗ್ರಾದ  ತಾಜ್‌ ಮಹಲ್‌ನಲ್ಲಿ ಭಾರೀ ಮಳೆಯ ಸಂದರ್ಭ ಸಂಭ್ರಮಿಸುತ್ತಿರುವ ಪ್ರವಾಸಿಗರು 
ವಿಶ್ವ ಪ್ರಸಿದ್ದ ತಾಜ್‌ ಮಹಲ್‌ ಸೊಬಗು ಸವಿದ ಪ್ರವಾಸಿಗರು
2/8
ಆಗ್ರಾದ ತಾಜ್‌ ಮಹಲ್‌ ಮುಂದೆ ಕೊಡೆ ಹಿಡಿದು ನಿಂತಿರುವ ಪ್ರವಾಸಿಗರು 
ವಿಶ್ವ ಪ್ರಸಿದ್ದ ತಾಜ್‌ ಮಹಲ್‌ ಸೊಬಗು ಸವಿದ ಪ್ರವಾಸಿಗರು
3/8
ಆಗ್ರಾದ ತಾಜ್‌ ಮಹಲ್‌ನ ಸಮೀಪ ತುಂಬಿ ಹರಿಯುತ್ತಿರುವ ಯಮುನಾ ನದಿಯಲ್ಲಿ ಬೋಟ್‌ನಲ್ಲಿ ಗಸ್ತು ತಿರುಗುತ್ತಿರುವ ಪೊಲೀಸ್‌ ಸಿಬ್ಬಂದಿಗಳು 
ವಿಶ್ವ ಪ್ರಸಿದ್ದ ತಾಜ್‌ ಮಹಲ್‌ ಸೊಬಗು ಸವಿದ ಪ್ರವಾಸಿಗರು
4/8
ಆಗಸ್ಟ್‌ 2 ರಂದು ಮೋಡ ಕವಿದ ವಾತಾವರಣವಿದ್ದ ಸಂದರ್ಭದಲ್ಲಿ ವಿಶ್ವ ಪ್ರಸಿದ್ದ ಆಗ್ರಾದ ತಾಜ್‌ ಮಹಲ್‌ಗೆ ಭೇಟಿ ನೀಡಿದ ಪ್ರವಾಸಿಗರು 
ವಿಶ್ವ ಪ್ರಸಿದ್ದ ತಾಜ್‌ ಮಹಲ್‌ ಸೊಬಗು ಸವಿದ ಪ್ರವಾಸಿಗರು
5/8
ಆಗಸ್ಟ್‌ 5 ರಂದು ಆಗ್ರಾದ ತಾಜ್‌ ಮಹಲ್‌ನಲ್ಲಿ ಸುರಿಯುತ್ತಿರುವ ಮಳೆಯ ನಡುವೆ ಫೋಟೋಗೆ ಫೋಸ್‌ ಕೊಟ್ಟ ಪ್ರವಾಸಿಗರು 
ವಿಶ್ವ ಪ್ರಸಿದ್ದ ತಾಜ್‌ ಮಹಲ್‌ ಸೊಬಗು ಸವಿದ ಪ್ರವಾಸಿಗರು
6/8
ಆಗಸ್ಟ್‌ 12 ರಂದು ಬಿಸಿಯ ತಾಪದಿಂದ ತಪ್ಪಿಸಿಕೊಳ್ಳಲು ಕೊಡೆ ಹಿಡಿದುಕೊಂಡು ಆಗ್ರಾದ ತಾಜ್‌ ಮಹಲ್‌ಗೆ ಬಂದ ಪ್ರವಾಸಿ ಮಹಿಳೆ 
ವಿಶ್ವ ಪ್ರಸಿದ್ದ ತಾಜ್‌ ಮಹಲ್‌ ಸೊಬಗು ಸವಿದ ಪ್ರವಾಸಿಗರು
7/8
ಮಳೆಯ ನಡುವೆ ಕೊಡೆ ಹಿಡಿದುಕೊಂಡು  ತಾಜ್‌ ಮಹಲ್‌ನ ಸೊಬಗು ಸವಿಯುತ್ತಿರುವ ಪ್ರವಾಸಿಗರು 
ವಿಶ್ವ ಪ್ರಸಿದ್ದ ತಾಜ್‌ ಮಹಲ್‌ ಸೊಬಗು ಸವಿದ ಪ್ರವಾಸಿಗರು
8/8
ಜಿಲ್ಲಾಡಳಿತವು ರಾತ್ರಿ ಹೊತ್ತಲ್ಲಿ ತಾಜ್‌ ಮಹಲ್‌ಗೆ ಭೇಟಿ ನೀಡುವುದಕ್ಕೆ ಅನುಮತಿ ನೀಡಿದ್ದು ಆಗಸ್ಟ್‌ 19 ರಂದು ಹಲವಾರು ಪ್ರವಾಸಿಗರು ತಾಜ್‌ ಮಹಲ್‌ಗೆ ಭೇಟಿ ನೀಡಿದರು. ಆಗ್ರಾದ ತಾಜ್‌ ಮಹಲ್‌ನಲ್ಲಿ ಮೊದಲ ಅಲೆ ಸಂದರ್ಭದಿಂದ ರಾತ್ರಿ ಭೇಟಿಯನ್ನು ನಿಷೇಧಿಸಲಾಗಿತ್ತು. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X