ಚಿತ್ರಗಳು; ತುಂಗಾಭದ್ರಾ ಜಲಾಶಯಕ್ಕೆ ವೆಂಕಯ್ಯ ನಾಯ್ಡು ಭೇಟಿ
By Revanth Gowda
| Published: Friday, August 20, 2021, 21:32 [IST]
1/6
ಚಿತ್ರಗಳು; ತುಂಗಾಭದ್ರಾ ಜಲಾಶಯಕ್ಕೆ ವೆಂಕಯ್ಯ ನಾಯ್ಡು ಭೇಟಿ | Vice President Venkaiah Naidu Visited Tungabhadra Dam Karnataka - Oneindia Kannada
/photos/vice-president-venkaiah-naidu-visited-tungabhadra-dam-karnataka-oi66723.html
ನೀರಿನ ಸಂರಕ್ಷಣೆ, ನೀರಿನ ಸಂಗ್ರಹಣೆ, ವೈಯಕ್ತಿಕವಾಗಿ ಮಳೆ ನೀರು ಕೊಯ್ಲು ಕಾರ್ಯಗಳಿಗೆ ಜನರು ಕೈ ಜೋಡಿಸಬೇಕು ಎಂದು ಎಂ. ವೆಂಕಯ್ಯ ನಾಯ್ಡು ಕರೆ ಕೊಟ್ಟರು
ನೀರಿನ ಸಂರಕ್ಷಣೆ, ನೀರಿನ ಸಂಗ್ರಹಣೆ, ವೈಯಕ್ತಿಕವಾಗಿ ಮಳೆ ನೀರು ಕೊಯ್ಲು ಕಾರ್ಯಗಳಿಗೆ ಜನರು ಕೈ ಜೋಡಿಸಬೇಕು...
2/6
ಚಿತ್ರಗಳು; ತುಂಗಾಭದ್ರಾ ಜಲಾಶಯಕ್ಕೆ ವೆಂಕಯ್ಯ ನಾಯ್ಡು ಭೇಟಿ Photos: HD Images, Pictures, News Pics - Oneindia Photos
/photos/vice-president-venkaiah-naidu-visited-tungabhadra-dam-karnataka-oi66723.html#photos-1
ಶುಕ್ರವಾರ ಸಂಜೆ ವೆಂಕಯ್ಯ ನಾಯ್ಡು ವಿಜಯನಗರಕ್ಕೆ ಆಗಮಿಸಿದ್ದು, ಇಂದು ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ
ಶುಕ್ರವಾರ ಸಂಜೆ ವೆಂಕಯ್ಯ ನಾಯ್ಡು ವಿಜಯನಗರಕ್ಕೆ ಆಗಮಿಸಿದ್ದು, ಇಂದು ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ
3/6
ಚಿತ್ರಗಳು; ತುಂಗಾಭದ್ರಾ ಜಲಾಶಯಕ್ಕೆ ವೆಂಕಯ್ಯ ನಾಯ್ಡು ಭೇಟಿ Photos: HD Images, Pictures, News Pics - Oneindia Photos
/photos/vice-president-venkaiah-naidu-visited-tungabhadra-dam-karnataka-oi66723.html#photos-2
ಎರಡು ದಿನಗಳ ಕಾಲ ವೆಂಕಯ್ಯ ನಾಯ್ಡು ವಿಜಯನಗರ, ಬಳ್ಳಾರಿ ಜಿಲ್ಲೆ ಪ್ರವಾಸವನ್ನು ಕುಟುಂಬದ ಜೊತೆ ಕೈಗೊಂಡಿದ್ದಾರೆ
ಎರಡು ದಿನಗಳ ಕಾಲ ವೆಂಕಯ್ಯ ನಾಯ್ಡು ವಿಜಯನಗರ, ಬಳ್ಳಾರಿ ಜಿಲ್ಲೆ ಪ್ರವಾಸವನ್ನು ಕುಟುಂಬದ ಜೊತೆ ಕೈಗೊಂಡಿದ್ದಾರೆ
4/6
ಚಿತ್ರಗಳು; ತುಂಗಾಭದ್ರಾ ಜಲಾಶಯಕ್ಕೆ ವೆಂಕಯ್ಯ ನಾಯ್ಡು ಭೇಟಿ Photos: HD Images, Pictures, News Pics - Oneindia Photos
/photos/vice-president-venkaiah-naidu-visited-tungabhadra-dam-karnataka-oi66723.html#photos-3
ವೆಂಕಯ್ಯ ನಾಯ್ಡ ಅವರ ಜೊತೆ ಪತ್ನಿ ಎಂ.ಉಷಾ ಮತ್ತು ಕುಟುಂಬ ಸದಸ್ಯರು ಸಹ ಜಲಾಶಯವನ್ನು ವೀಕ್ಷಣೆ ಮಾಡಿದರು
ವೆಂಕಯ್ಯ ನಾಯ್ಡ ಅವರ ಜೊತೆ ಪತ್ನಿ ಎಂ.ಉಷಾ ಮತ್ತು ಕುಟುಂಬ ಸದಸ್ಯರು ಸಹ ಜಲಾಶಯವನ್ನು ವೀಕ್ಷಣೆ ಮಾಡಿದರು
5/6
ಚಿತ್ರಗಳು; ತುಂಗಾಭದ್ರಾ ಜಲಾಶಯಕ್ಕೆ ವೆಂಕಯ್ಯ ನಾಯ್ಡು ಭೇಟಿ Photos: HD Images, Pictures, News Pics - Oneindia Photos
/photos/vice-president-venkaiah-naidu-visited-tungabhadra-dam-karnataka-oi66723.html#photos-4
ರಾಯಲಸೀಮಾ, ತೆಲಂಗಾಣದ ಪ್ರದೇಶಗಳ ಜೀವನಾಡಿಯಾಗಿರುವ ತುಂಗಾಭದ್ರಾ ಜಲಾಶಯ ತುಂಬಿರುವುದನ್ನು ನೋಡಿ ಸಂತಸಗೊಂಡಿರುವೆ ಎಂದು ಹೇಳಿದರು
ರಾಯಲಸೀಮಾ, ತೆಲಂಗಾಣದ ಪ್ರದೇಶಗಳ ಜೀವನಾಡಿಯಾಗಿರುವ ತುಂಗಾಭದ್ರಾ ಜಲಾಶಯ ತುಂಬಿರುವುದನ್ನು ನೋಡಿ...
6/6
ಚಿತ್ರಗಳು; ತುಂಗಾಭದ್ರಾ ಜಲಾಶಯಕ್ಕೆ ವೆಂಕಯ್ಯ ನಾಯ್ಡು ಭೇಟಿ Photos: HD Images, Pictures, News Pics - Oneindia Photos
/photos/vice-president-venkaiah-naidu-visited-tungabhadra-dam-karnataka-oi66723.html#photos-5
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ತುಂಗಾಭದ್ರಾ ಜಲಾಶಯವನ್ನು ವೀಕ್ಷಿಸಿದರು
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ತುಂಗಾಭದ್ರಾ ಜಲಾಶಯವನ್ನು...