bredcrumb

ಚಿತ್ರಗಳು: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು 5 ದಿನಗಳ ರಾಜಸ್ಥಾನಕ್ಕೆ ಭೇಟಿ

By Shiddalingesh S
| Published: Tuesday, September 28, 2021, 15:05 [IST]
ಚಿತ್ರಗಳು: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು 5 ದಿನಗಳ ರಾಜಸ್ಥಾನಕ್ಕೆ ಭೇಟಿ
1/9
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಜೈಸಲ್ಮೇರ್‌ಗೆ ಆಗಮಿಸಿದ ನಂತರ 191 ಬಿಎನ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್ನಿಂದ ಗಾರ್ಡ್ ಆಫ್ ಆನರ್ ಸ್ವೀಕರಿಸಿದರು. 
ಚಿತ್ರಗಳು: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು 5 ದಿನಗಳ ರಾಜಸ್ಥಾನಕ್ಕೆ ಭೇಟಿ
2/9
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಜೈಸಲ್ಮೇರ್ ವಾರ್ ಮ್ಯೂಸಿಯಂಗೆ ನಮಿಸಿದರು. 
ಚಿತ್ರಗಳು: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು 5 ದಿನಗಳ ರಾಜಸ್ಥಾನಕ್ಕೆ ಭೇಟಿ
3/9
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು 5 ದಿನಗಳ ರಾಜಸ್ಥಾನಕ್ಕೆ ಭೇಟಿ
ಚಿತ್ರಗಳು: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು 5 ದಿನಗಳ ರಾಜಸ್ಥಾನಕ್ಕೆ ಭೇಟಿ
4/9
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಸೈನಿಕ ಸ್ಮಾರಕಕ್ಕೆ ಹೂಗುಚ್ಚ ಸಮರ್ಪಿಸಿದರು.

ಚಿತ್ರಗಳು: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು 5 ದಿನಗಳ ರಾಜಸ್ಥಾನಕ್ಕೆ ಭೇಟಿ
5/9
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಜೈಸಲ್ಮೇರ್ ವಾರ್ ಮ್ಯೂಸಿಯಂನಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಮತ್ತು ಸೈನ್ಯದೊಂದಿಗೆ ಸಂವಾದ ನಡೆಸಿದರು. 
ಚಿತ್ರಗಳು: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು 5 ದಿನಗಳ ರಾಜಸ್ಥಾನಕ್ಕೆ ಭೇಟಿ
6/9
 ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ದಂಪತಿ ರಾಜಸ್ಥಾನದ ದೇವಸ್ಥಾನ ಪ್ರವೇಶಿಸಿದರು.
ಚಿತ್ರಗಳು: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು 5 ದಿನಗಳ ರಾಜಸ್ಥಾನಕ್ಕೆ ಭೇಟಿ
7/9
ಎಂ. ವೆಂಕಯ್ಯ ನಾಯ್ಡು ಜೈಸಲ್ಮೇರ್ ಭೇಟಿ ವೇಳೆ ಸೈನಿಕರಿಂದ ಮಾಹಿತಿ ಪಡೆದರು.
ಚಿತ್ರಗಳು: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು 5 ದಿನಗಳ ರಾಜಸ್ಥಾನಕ್ಕೆ ಭೇಟಿ
8/9
ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ರಾಜಸ್ಥಾನದ ಜೈಸಲ್ಮೇರ್ ವಾರ್ ಮ್ಯೂಸಿಯಂ ವೀಕ್ಷಿಸಿದರು.
ಚಿತ್ರಗಳು: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು 5 ದಿನಗಳ ರಾಜಸ್ಥಾನಕ್ಕೆ ಭೇಟಿ
9/9
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ರಾಜಸ್ಥಾನ ಭೇಟಿ ವೇಳೆ ವಾರ್ ಮ್ಯೂಸಿಯಂ ವೀಕ್ಷಿಸಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X