bredcrumb

Bappi Lahiri Unseen Pics:ಬಪ್ಪಿ ಲಹಿರಿ ಅವರ ಅಪರೂಪದ ಚಿತ್ರಗಳು

By Shiddalingesh S
| Published: Wednesday, February 16, 2022, 17:44 [IST]
Bappi Lahiri Unseen Pics:ಬಪ್ಪಿ ಲಹಿರಿ ಅವರ ಅಪರೂಪದ ಚಿತ್ರಗಳು
1/9
ಖ್ಯಾತ ಗಾಯಕ ಕಿಶೋರ್ ಕುಮಾರ್, ನಟರಾದ ಅಶೋಕ್ ಕುಮಾರ್ ಮತ್ತು ಅನೂಪ್ ಕುಮಾರ್ ಅವರೆಲ್ಲರೂ ಬಪ್ಪಿ ಲಹಿರಿ ಅವರ ಸಂಬಂಧಿಗಳಾಗಿದ್ದರು.
Bappi Lahiri Unseen Pics:ಬಪ್ಪಿ ಲಹಿರಿ ಅವರ ಅಪರೂಪದ ಚಿತ್ರಗಳು
2/9
ಬಪ್ಪಿ ಲಹಿರಿ ಅವರು ಪಾಪ್‌ ಅನ್ನು ಬಾಲಿವುಡ್ ಸಂಗೀತಕ್ಕೆ ಪರಿಚಯಿಸಿದರು ಮತ್ತು ಹೊಸ ಸಂಗೀತಕ್ಕೆ ಜನರನ್ನು ಒಲಿಯುವಂತೆ ಮಾಡಿದರು.
Bappi Lahiri Unseen Pics:ಬಪ್ಪಿ ಲಹಿರಿ ಅವರ ಅಪರೂಪದ ಚಿತ್ರಗಳು
3/9
ಅವರ ಹಾಡಿಗೆ ತಮಗೇ ತಿಳಿಯದಂತೆ ಎಲ್ಲರೂ ಹೆಜ್ಜೆ ಹಾಕುತ್ತಿದ್ದರು
Bappi Lahiri Unseen Pics:ಬಪ್ಪಿ ಲಹಿರಿ ಅವರ ಅಪರೂಪದ ಚಿತ್ರಗಳು
4/9
ಖ್ಯಾತ ಗಾಯಕ ಮತ್ತು ಸಂಯೋಜಕ ಬಪ್ಪಿ ಲಹಿರಿ ಅವರು ಜಗತ್ತಿಗೆ ವಿದಾಯ ಹೇಳಿದ್ದಾರೆ.
Bappi Lahiri Unseen Pics:ಬಪ್ಪಿ ಲಹಿರಿ ಅವರ ಅಪರೂಪದ ಚಿತ್ರಗಳು
5/9
ಬಪ್ಪಿ ಲಹಿರಿ ಅವರ ತಂದೆ ಅಪರೇಷ್ ಲಹಿರಿ ಹಾಗೂ ತಾಯಿ ಬಾನ್ಸುರಿ ಲಾಹಿರಿ ಇಬ್ಬರೂ ಸಂಗೀತಗಾರರಾಗಿದ್ದರು.
Bappi Lahiri Unseen Pics:ಬಪ್ಪಿ ಲಹಿರಿ ಅವರ ಅಪರೂಪದ ಚಿತ್ರಗಳು
6/9
ಚಲ್ತೇ ಚಲ್ತೇ, ಜಖ್ಮೀ, ನಮಕ್ ಹಲಾಲ್, ಶರಾಬಿ, ಕಸಮ್ ಸೇರಿದಂತೆ ಹಲವು ಸೂಪರ್‌ಹಿಟ್ ಸಿನಿಮಾಗಳು ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿವೆ.
Bappi Lahiri Unseen Pics:ಬಪ್ಪಿ ಲಹಿರಿ ಅವರ ಅಪರೂಪದ ಚಿತ್ರಗಳು
7/9
ಬಪ್ಪಿ ಲಹಿರಿ ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು
Bappi Lahiri Unseen Pics:ಬಪ್ಪಿ ಲಹಿರಿ ಅವರ ಅಪರೂಪದ ಚಿತ್ರಗಳು
8/9
ಬಪ್ಪಿ ಲಹಿರಿ ನವೆಂಬರ್ 27, 1952ರಂದು ಕೋಲ್ಕತ್ತಾದಲ್ಲಿ ಜನಿಸಿದರು.
Bappi Lahiri Unseen Pics:ಬಪ್ಪಿ ಲಹಿರಿ ಅವರ ಅಪರೂಪದ ಚಿತ್ರಗಳು
9/9
ಮಾಧ್ಯಮದ ವರದಿ ಪ್ರಕಾರ ಮಂಗಳವಾರ ರಾತ್ರಿ ಬಪ್ಪಿ ಲಹಿರಿ ಅವರ ಆರೋಗ್ಯ ಹಠಾತ್ ಹದಗೆಟ್ಟಿತ್ತು, ನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು, ಆದರೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X