bredcrumb

ಗಾಜಿಯಾಬಾದ್‌ನಲ್ಲಿ ಮಂಜು ಮುಸುಕಿದ ಚಳಿಗಾಲದ ಮಧ್ಯೆ ತರಕಾರಿ ಮಾರಾಟಗಾರರು ಗ್ರಾಹಕರಿಗಾಗಿ ಕಾಯುತ್ತಿರುವುದು

By Shiddalingesh S
| Published: Tuesday, January 18, 2022, 20:51 [IST]
ಗಾಜಿಯಾಬಾದ್‌ನಲ್ಲಿ ಮಂಜು ಮುಸುಕಿದ ಚಳಿಗಾಲದ ಮಧ್ಯೆ ತರಕಾರಿ ಮಾರಾಟಗಾರರು ಗ್ರಾಹಕರಿಗಾಗಿ ಕಾಯುತ್ತಿರುವುದು
1/8
ಗಾಜಿಯಾಬಾದ್‌ನಲ್ಲಿ ತರಕಾರಿ ಮಾರಾಟಗಾರನು ಶೀತ ಮತ್ತು ಮಂಜಿನ ಚಳಿಗಾಲದ ಬೆಳಿಗ್ಗೆ ಗ್ರಾಹಕರಿಗಾಗಿ ಕಾಯುತ್ತಿರುವುದು 
ಗಾಜಿಯಾಬಾದ್‌ನಲ್ಲಿ ಮಂಜು ಮುಸುಕಿದ ಚಳಿಗಾಲದ ಮಧ್ಯೆ ತರಕಾರಿ ಮಾರಾಟಗಾರರು ಗ್ರಾಹಕರಿಗಾಗಿ ಕಾಯುತ್ತಿರುವುದು
2/8
ನವದೆಹಲಿಯ ಚಳಿಗಾಲದ ಬೆಳಿಗ್ಗೆ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟಗಾರರು ಗ್ರಾಹಕರಿಗಾಗಿ ಕಾಯುತ್ತಿರುವುದು 
ಗಾಜಿಯಾಬಾದ್‌ನಲ್ಲಿ ಮಂಜು ಮುಸುಕಿದ ಚಳಿಗಾಲದ ಮಧ್ಯೆ ತರಕಾರಿ ಮಾರಾಟಗಾರರು ಗ್ರಾಹಕರಿಗಾಗಿ ಕಾಯುತ್ತಿರುವುದು
3/8
ಗುರುಗ್ರಾಮ್‌ನಲ್ಲಿರುವ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಬೆಂಕಿ ಕಾಸಿಕೊಳ್ಳುತ್ತಾ ಕುಳಿತಿರುವ ಜನರು 
ಗಾಜಿಯಾಬಾದ್‌ನಲ್ಲಿ ಮಂಜು ಮುಸುಕಿದ ಚಳಿಗಾಲದ ಮಧ್ಯೆ ತರಕಾರಿ ಮಾರಾಟಗಾರರು ಗ್ರಾಹಕರಿಗಾಗಿ ಕಾಯುತ್ತಿರುವುದು
4/8
ನವದೆಹಲಿಯ ತೀವ್ರ ಚಳಿಯ ನಡುವೆ ನಿರಾಶ್ರಿತರು ಹಗಲು-ರಾತ್ರಿ ವಿಶ್ರಾಂತಿ ಪಡೆಯುವ ಸ್ಥಳ ಹೀಗಿದೆ 
ಗಾಜಿಯಾಬಾದ್‌ನಲ್ಲಿ ಮಂಜು ಮುಸುಕಿದ ಚಳಿಗಾಲದ ಮಧ್ಯೆ ತರಕಾರಿ ಮಾರಾಟಗಾರರು ಗ್ರಾಹಕರಿಗಾಗಿ ಕಾಯುತ್ತಿರುವುದು
5/8
ಗುರುಗ್ರಾಮ್‌ನಲ್ಲಿ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರದ ಮಾನದಂಡಗಳನ್ನು ಉಲ್ಲಂಘಿಸುತ್ತಿರುವ ಜನರು
ಗಾಜಿಯಾಬಾದ್‌ನಲ್ಲಿ ಮಂಜು ಮುಸುಕಿದ ಚಳಿಗಾಲದ ಮಧ್ಯೆ ತರಕಾರಿ ಮಾರಾಟಗಾರರು ಗ್ರಾಹಕರಿಗಾಗಿ ಕಾಯುತ್ತಿರುವುದು
6/8
ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಚಳಿಯ ನಡುವೆ ಕೆಲವು ಬೆಂಕಿ ಕಾಸಿಕೊಳ್ಳುತ್ತಿದ್ದರೆ, ಪ್ರಯಾಣಿಕನೊಬ್ಬ ಬೈಕಿನಲ್ಲಿ ಚಲಿಸುತ್ತಿರುವುದು 
ಗಾಜಿಯಾಬಾದ್‌ನಲ್ಲಿ ಮಂಜು ಮುಸುಕಿದ ಚಳಿಗಾಲದ ಮಧ್ಯೆ ತರಕಾರಿ ಮಾರಾಟಗಾರರು ಗ್ರಾಹಕರಿಗಾಗಿ ಕಾಯುತ್ತಿರುವುದು
7/8
ಗಾಜಿಯಾಬಾದ್‌ನಲ್ಲಿ ಕೊವಿಡ್-19 ಪ್ರಕರಣಗಳ ಏರಿಕೆಯ ನಡುವೆ ಸಾಹಿಬಾಬಾದ್ ತರಕಾರಿ ಮಾರುಕಟ್ಟೆಗೆ ಆಗಮಿಸುತ್ತಿರುವ ಜನರು
ಗಾಜಿಯಾಬಾದ್‌ನಲ್ಲಿ ಮಂಜು ಮುಸುಕಿದ ಚಳಿಗಾಲದ ಮಧ್ಯೆ ತರಕಾರಿ ಮಾರಾಟಗಾರರು ಗ್ರಾಹಕರಿಗಾಗಿ ಕಾಯುತ್ತಿರುವುದು
8/8
ಚಳಿಗಾಲದ ತೀವ್ರ ಚಳಿಯ ನಡುವೆ ಗುರುಗ್ರಾಮ್‌ನ ಉದ್ಯೋಗ್ ವಿಹಾರ್‌ನಲ್ಲಿ ಜನರು ಬೆಂಕಿ ಕಾಸಿಕೊಳ್ಳುತ್ತಿರುವುದು 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X