ವರಮಹಾಲಕ್ಷ್ಮಿ ವೃತ; ಅಲಂಕಾರಪ್ರಿಯೆ ಲಕ್ಷ್ಮೀ ಅಷ್ಟ ಸ್ವರೂಪ
By Shiddalingesh S
| Published: Wednesday, August 18, 2021, 12:24 [IST]
1/9
ವರಮಹಾಲಕ್ಷ್ಮಿ ವೃತ; ಅಲಂಕಾರಪ್ರಿಯೆ ಲಕ್ಷ್ಮೀ ಅಷ್ಟ ಸ್ವರೂಪ | varamahalakshmi festival 2021 Ashta lakshmi the eight forms of goddess lakshmi and significance - Oneindia Kannada/photos/varamahalakshmi-festival-2021-ashta-lakshmi-eight-forms-of-goddess-lakshmi-significance-oi66557.html
ವರಮಹಾಲಕ್ಷ್ಮಿ ವೃತ; ಅಲಂಕಾರಪ್ರಿಯೆ ಲಕ್ಷ್ಮೀ ಅಷ್ಟ ಸ್ವರೂಪ
ವರಮಹಾಲಕ್ಷ್ಮಿ ವೃತ; ಅಲಂಕಾರಪ್ರಿಯೆ ಲಕ್ಷ್ಮೀ ಅಷ್ಟ ಸ್ವರೂಪ
2/9
ವರಮಹಾಲಕ್ಷ್ಮಿ ವೃತ; ಅಲಂಕಾರಪ್ರಿಯೆ ಲಕ್ಷ್ಮೀ ಅಷ್ಟ ಸ್ವರೂಪ Photos: HD Images, Pictures, News Pics - Oneindia Photos/photos/varamahalakshmi-festival-2021-ashta-lakshmi-eight-forms-of-goddess-lakshmi-significance-oi66557.html#photos-1
ವಿದ್ಯಾ ಲಕ್ಷ್ಮಿ ಪೂಜೆಯ ಮಹತ್ವ: ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಈಕೆಯನ್ನು ಪೂಜಿಸಿದರೆ ಒಳ್ಲೆಯದು. ವಿದ್ಯಾ ಲಕ್ಷ್ಮಿಗೆ ಬುಧವಾರ ಪೂಜೆ ಸಲ್ಲಿಸಲಾಗುವುದು.
ವಿದ್ಯಾ ಲಕ್ಷ್ಮಿ ಪೂಜೆಯ ಮಹತ್ವ: ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಈಕೆಯನ್ನು ಪೂಜಿಸಿದರೆ ಒಳ್ಲೆಯದು. ವಿದ್ಯಾ...
ವರಮಹಾಲಕ್ಷ್ಮಿ ವೃತ; ಅಲಂಕಾರಪ್ರಿಯೆ ಲಕ್ಷ್ಮೀ ಅಷ್ಟ ಸ್ವರೂಪ Photos: HD Images, Pictures, News Pics - Oneindia Photos/photos/varamahalakshmi-festival-2021-ashta-lakshmi-eight-forms-of-goddess-lakshmi-significance-oi66557.html#photos-2
ಸಂತಾನ ಲಕ್ಷ್ಮಿಯ ಮಹತ್ವ ಸಂತಾನ ಲಕ್ಷ್ಮಿಯನ್ನು ಪೂಜಿಸುವುದರಿಂದ ಸಂತಾನಭಾಗ್ಯ ಇಲ್ಲದವರಿಗೆ ಮಕ್ಕಳಾಗುವುದು. ಅಲ್ಲದೆ ಈಕೆಯನ್ನು ಆರಾಧಿಸುವುದರಿಂದ ದೀರ್ಘಾಯುಸ್ಸು ಹೊಂದಿರುವ, ಆರೋಗ್ಯಯುತ ಮಗು ಪ್ರಾಪ್ತಿಯಾಗುವುದು.
ಸಂತಾನ ಲಕ್ಷ್ಮಿಯ ಮಹತ್ವ ಸಂತಾನ ಲಕ್ಷ್ಮಿಯನ್ನು ಪೂಜಿಸುವುದರಿಂದ ಸಂತಾನಭಾಗ್ಯ ಇಲ್ಲದವರಿಗೆ ಮಕ್ಕಳಾಗುವುದು....
ವರಮಹಾಲಕ್ಷ್ಮಿ ವೃತ; ಅಲಂಕಾರಪ್ರಿಯೆ ಲಕ್ಷ್ಮೀ ಅಷ್ಟ ಸ್ವರೂಪ Photos: HD Images, Pictures, News Pics - Oneindia Photos/photos/varamahalakshmi-festival-2021-ashta-lakshmi-eight-forms-of-goddess-lakshmi-significance-oi66557.html#photos-3
ಧಾನ್ಯ ಲಕ್ಷ್ಮಿಯ ಮಹತ್ವ: ಯಾರು ದಾರಿದ್ರ್ಯದಿಂದ ಕಷ್ಟಪಡುತ್ತಿದ್ದಾರೋ ಅವರು ಧಾನ್ಯ ಲಕ್ಷ್ಮಿಯನ್ನು ಬೇಡಿದರೆ ಹಸಿವು ದೂರವಾಗುವುದು. ಇನ್ನು ರೈತರು ಈ ಲಕ್ಷ್ಮಿ ಸ್ವರೂಪವನ್ನು ಆರಾಧಿಸುವುದರಿಂದ ಬೆಳೆ ಚೆನ್ನಾಗಿ ಬೆಳೆಯುವುದು.
ಧಾನ್ಯ ಲಕ್ಷ್ಮಿಯ ಮಹತ್ವ: ಯಾರು ದಾರಿದ್ರ್ಯದಿಂದ ಕಷ್ಟಪಡುತ್ತಿದ್ದಾರೋ ಅವರು ಧಾನ್ಯ ಲಕ್ಷ್ಮಿಯನ್ನು ಬೇಡಿದರೆ...
ವರಮಹಾಲಕ್ಷ್ಮಿ ವೃತ; ಅಲಂಕಾರಪ್ರಿಯೆ ಲಕ್ಷ್ಮೀ ಅಷ್ಟ ಸ್ವರೂಪ Photos: HD Images, Pictures, News Pics - Oneindia Photos/photos/varamahalakshmi-festival-2021-ashta-lakshmi-eight-forms-of-goddess-lakshmi-significance-oi66557.html#photos-5
ಧೈರ್ಯ ಲಕ್ಷ್ಮಿ ಮಹತ್ವ ವೀರ ಲಕ್ಷ್ಮಿಯನ್ನು ಪೂಜಿಸುವುದರಿಂದ ಧೈರ್ಯ ಹೆಚ್ಚುವುದು. ನಮ್ಮಲ್ಲಿ ಏನಾದರೂ ಗೊಂದಲವಿದ್ದರೆ ಅದನ್ನು ನಿವಾರಣೆ ಮಾಡಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತಾಳೆ.
ಧೈರ್ಯ ಲಕ್ಷ್ಮಿ ಮಹತ್ವ ವೀರ ಲಕ್ಷ್ಮಿಯನ್ನು ಪೂಜಿಸುವುದರಿಂದ ಧೈರ್ಯ ಹೆಚ್ಚುವುದು. ನಮ್ಮಲ್ಲಿ ಏನಾದರೂ...