bredcrumb

ಚಿತ್ರಗಳು: ಭಾರತದಾದ್ಯಂತ 12-14 ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಚಾಲನೆ

By Shiddalingesh S
| Published: Wednesday, March 16, 2022, 16:55 [IST]
ಚಿತ್ರಗಳು: ಭಾರತದಾದ್ಯಂತ 12-14 ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಚಾಲನೆ
1/10
12-14 ವರ್ಷ ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನೇಷನ್ ಪ್ರಾರಂಭವಾಗುತ್ತಿದ್ದಂತೆ ಕೊಟ್ಟಾಯಂನಲ್ಲಿ ಮಕ್ಕಳು ಕೋವಿಡ್ ಡೋಸ್ ತೆಗೆದುಕೊಂಡರು.
ಚಿತ್ರಗಳು: ಭಾರತದಾದ್ಯಂತ 12-14 ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಚಾಲನೆ
2/10
ಧರ್ಮಶಾಲಾದಲ್ಲಿ 12ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಡೋಸ್ ನೀಡಿದ ಸಿಬ್ಬಂದಿ. 

ಚಿತ್ರಗಳು: ಭಾರತದಾದ್ಯಂತ 12-14 ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಚಾಲನೆ
3/10
12ರಿಂದ 14 ವರ್ಷ ವಯಸ್ಸಿನವರಿಗೆ ಕೋವಿಡ್ ಡೋಸ್ ನೀಡುತ್ತಿರುವ ಆರೋಗ್ಯ ಸಿಬ್ಬಂದಿ. 
ಚಿತ್ರಗಳು: ಭಾರತದಾದ್ಯಂತ 12-14 ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಚಾಲನೆ
4/10
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ 12ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲಾಯಿತು.
ಚಿತ್ರಗಳು: ಭಾರತದಾದ್ಯಂತ 12-14 ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಚಾಲನೆ
5/10
ಮುಂಬೈನ ಬಿಕೆಸಿ ಜಂಬೋ ಕೋವಿಡ್ ಕೇಂದ್ರದಲ್ಲಿ 12ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಡೋಸ್ ನೀಡಿದರು.

ಚಿತ್ರಗಳು: ಭಾರತದಾದ್ಯಂತ 12-14 ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಚಾಲನೆ
6/10
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ 12ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಡೋಸ್ ನೀಡುತ್ತಿರುವ ಆರೋಗ್ಯ ಸಿಬ್ಬಂದಿ. 
ಚಿತ್ರಗಳು: ಭಾರತದಾದ್ಯಂತ 12-14 ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಚಾಲನೆ
7/10
ಮುಂಬೈನ BKC ಜಂಬೋ ಕೋವಿಡ್ ಕೇಂದ್ರದಲ್ಲಿ 12-14 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಯಿತು.
ಚಿತ್ರಗಳು: ಭಾರತದಾದ್ಯಂತ 12-14 ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಚಾಲನೆ
8/10
ಕೊಟ್ಟಾಯಂನಲ್ಲಿ ಮಕ್ಕಳು ಕೋವಿಡ್ ಡೋಸ್ ತೆಗೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತರು. 
ಚಿತ್ರಗಳು: ಭಾರತದಾದ್ಯಂತ 12-14 ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಚಾಲನೆ
9/10
12ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನೇಷನ್ ಪ್ರಾರಂಭವಾಗಿದ್ದು, ಮಕ್ಕಳು ಕೋವಿಡ್ ಡೋಸ್ ಹಾಕಲು ಸಿದ್ಧತೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X