bredcrumb

ಉತ್ತರಾಖಂಡದ ಗಂಗೋತ್ರಿ ಧಾಮದ ಬಾಗಿಲು ಮೇ 3 ರಂದು ತೆರೆಯಲಿದೆ

By Shiddalingesh S
| Updated: Wednesday, April 27, 2022, 18:30 [IST]
ಉತ್ತರಾಖಂಡದ ಗಂಗೋತ್ರಿ ಧಾಮದ ಬಾಗಿಲು ಮೇ 3 ರಂದು ತೆರೆಯಲಿದೆ
1/7
ಗಂಗಾ ನದಿಯು ಉತ್ತರಕಾಶಿ ಜಿಲ್ಲೆಯಿಂದ 100 ಕಿಮೀ ದೂರದಲ್ಲಿರುವ  ಗಂಗೋತ್ರಿಯಲ್ಲಿ ಹುಟ್ಟುತ್ತದೆ
ಉತ್ತರಾಖಂಡದ ಗಂಗೋತ್ರಿ ಧಾಮದ ಬಾಗಿಲು ಮೇ 3 ರಂದು ತೆರೆಯಲಿದೆ
2/7
ಚಾರ್ಧಾಮ್‌ನಲ್ಲಿ ಮೂಲ ಸೌಕರ್ಯಗಳನ್ನು ಮರುಸ್ಥಾಪಿಸಲು ಸೂಚನೆ 
ಉತ್ತರಾಖಂಡದ ಗಂಗೋತ್ರಿ ಧಾಮದ ಬಾಗಿಲು ಮೇ 3 ರಂದು ತೆರೆಯಲಿದೆ
3/7
ಪ್ರತಿ ವರ್ಷ ಮೇ ತಿಂಗಳಿನಿಂದ ಅಕ್ಟೋಬರ್ ವರೆಗೆ ಗಂಗೋತ್ರಿ ದೇವಸ್ಥಾನ ತೆರೆಯಲಾಗುವುದು 
ಉತ್ತರಾಖಂಡದ ಗಂಗೋತ್ರಿ ಧಾಮದ ಬಾಗಿಲು ಮೇ 3 ರಂದು ತೆರೆಯಲಿದೆ
4/7
ಗಂಗೋತ್ರಿ ಧಾಮದಲ್ಲಿ ಗಂಗಾ ನದಿಯ ಜೊತೆಗೆ ರಾಜ ಭಗೀರಥನನ್ನು ಪೂಜಿಸಲಾಗುತ್ತದೆ 
ಉತ್ತರಾಖಂಡದ ಗಂಗೋತ್ರಿ ಧಾಮದ ಬಾಗಿಲು ಮೇ 3 ರಂದು ತೆರೆಯಲಿದೆ
5/7
ಗಂಗೋತ್ರಿಯಲ್ಲಿ ಪವಿತ್ರ ಗಂಗಾನದಿಯ ದೇವಾಲಯವಿದ್ದು, ಪೌರಾಣಿಕ ನಂಬಿಕೆಗಳ ಪ್ರಕಾರ, ರಾಜ ಭಗೀರಥನು ಗಂಗಾ ನದಿಯನ್ನು ಸ್ವರ್ಗದಿಂದ ಭೂಮಿಗೆ ತಂದನು 
ಉತ್ತರಾಖಂಡದ ಗಂಗೋತ್ರಿ ಧಾಮದ ಬಾಗಿಲು ಮೇ 3 ರಂದು ತೆರೆಯಲಿದೆ
6/7
ಮುಂದಿನ ಮೇ 3ರಿಂದ ಉತ್ತರಾಖಂಡದ ಚಾರ್ಧಾಮ್ ಯಾತ್ರೆ ಆರಂಭ 
ಉತ್ತರಾಖಂಡದ ಗಂಗೋತ್ರಿ ಧಾಮದ ಬಾಗಿಲು ಮೇ 3 ರಂದು ತೆರೆಯಲಿದೆ
7/7
ಉತ್ತರಾಖಂಡದ ಚಾರ್ ಧಾಮ್‌ಗಳಲ್ಲಿ ಒಂದಾದ ಗಂಗೋತ್ರಿ ಧಾಮದ ಬಾಗಿಲು ಮೇ 3 ರಂದು ತೆರೆಯಲಿದೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X