| Published: Monday, February 14, 2022, 13:34 [IST]
1/9
ಉತ್ತರಾಖಂಡ ವಿಧಾನಸಭೆ ಚುನಾವಣೆ 2022: ಮತದಾನ | Uttarakhand Assembly Election 2022: Polling - Oneindia Kannada/photos/uttarakhand-assembly-election-2022-polling-oi75547.html
ಹಲ್ದ್ವಾನಿಯ ಖಾಲ್ಸಾ ನ್ಯಾಷನಲ್ ಬಾಲಿಕಾ ಇಂಟರ್ ಕಾಲೇಜಿನಲ್ಲಿ ಮತದಾನ
ಹಲ್ದ್ವಾನಿಯ ಖಾಲ್ಸಾ ನ್ಯಾಷನಲ್ ಬಾಲಿಕಾ ಇಂಟರ್ ಕಾಲೇಜಿನಲ್ಲಿ ಮತದಾನ
2/9
ಉತ್ತರಾಖಂಡ ವಿಧಾನಸಭೆ ಚುನಾವಣೆ 2022: ಮತದಾನ Photos: HD Images, Pictures, News Pics - Oneindia Photos/photos/uttarakhand-assembly-election-2022-polling-oi75547.html#photos-1
ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕುಗಳನ್ನು ಬಳಸಲು ನಾನು ಮನವಿ ಮಾಡಲು ಬಯಸುತ್ತೇನೆ; ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ನಿವೃತ್ತ)
ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕುಗಳನ್ನು ಬಳಸಲು ನಾನು ಮನವಿ ಮಾಡಲು ಬಯಸುತ್ತೇನೆ;...
ಉತ್ತರಾಖಂಡ ವಿಧಾನಸಭೆ ಚುನಾವಣೆ 2022: ಮತದಾನ Photos: HD Images, Pictures, News Pics - Oneindia Photos/photos/uttarakhand-assembly-election-2022-polling-oi75547.html#photos-2
ರಾಜ್ಯದ ಅಭಿವೃದ್ಧಿಗೆ ಯಾರು ಕೆಲಸ ಮಾಡಬಹುದು ಎಂಬುದು ಸಾರ್ವಜನಿಕರಿಗೆ ಚೆನ್ನಾಗಿ ಗೊತ್ತಿದೆ: ಖತಿಮಾದಲ್ಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿಕೆ
ರಾಜ್ಯದ ಅಭಿವೃದ್ಧಿಗೆ ಯಾರು ಕೆಲಸ ಮಾಡಬಹುದು ಎಂಬುದು ಸಾರ್ವಜನಿಕರಿಗೆ ಚೆನ್ನಾಗಿ ಗೊತ್ತಿದೆ:...
ಉತ್ತರಾಖಂಡ ವಿಧಾನಸಭೆ ಚುನಾವಣೆ 2022: ಮತದಾನ Photos: HD Images, Pictures, News Pics - Oneindia Photos/photos/uttarakhand-assembly-election-2022-polling-oi75547.html#photos-3
ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಶಾಂತಿಯುತವಾಗಿದೆ. ಯೋಜನೆಯಂತೆ ಎಲ್ಲೆಡೆ ಪಡೆಗಳನ್ನು ನಿಯೋಜಿಸಲಾಗಿದೆ. ಎಲ್ಲಾ ಮತಗಟ್ಟೆ ಯ ಸಿಬ್ಬಂದಿಗಳು ನಿನ್ನೆ ರಾತ್ರಿಯೇ ಸುರಕ್ಷಿತವಾಗಿ ಮತಕಟ್ಟೆಗೆ ತಲುಪಿ ದ್ದಾರೆ . ಇಂದಿನ ಹವಾಮಾನ ಮುನ್ಸೂಚನೆ ಉತ್ತಮವಾಗಿದೆ. ಹಾಗಾಗಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ ಎಂದು ನಾನು ಭಾವಿಸುತ್ತೇನೆ: ಉತ್ತರಾಖಂಡ ಮುಖ್ಯ ಚುನಾವಣಾಧಿಕಾರಿ ಸೌಜನ್ಯ
ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಶಾಂತಿಯುತವಾಗಿದೆ. ಯೋಜನೆಯಂತೆ ಎಲ್ಲೆಡೆ ಪಡೆಗಳನ್ನು...
ಉತ್ತರಾಖಂಡ ವಿಧಾನಸಭೆ ಚುನಾವಣೆ 2022: ಮತದಾನ Photos: HD Images, Pictures, News Pics - Oneindia Photos/photos/uttarakhand-assembly-election-2022-polling-oi75547.html#photos-4
ಉತ್ತರಾಖಂಡದ ಕ್ಯಾಬಿನೆಟ್ ಸಚಿವ ಸತ್ಪಾಲ್ ಮಹಾರಾಜ್ ಚೌಬಟ್ಟಖಾಲ್ ವಿಧಾನಸಭಾ ಕ್ಷೇತ್ರದ ಪೌರಿ ಗರ್ವಾಲ್‌ನಲ್ಲಿ ಮತ ಚಲಾಯಿಸಿದರು
ಉತ್ತರಾಖಂಡದ ಕ್ಯಾಬಿನೆಟ್ ಸಚಿವ ಸತ್ಪಾಲ್ ಮಹಾರಾಜ್ ಚೌಬಟ್ಟಖಾಲ್ ವಿಧಾನಸಭಾ ಕ್ಷೇತ್ರದ ಪೌರಿ...
ಉತ್ತರಾಖಂಡ ವಿಧಾನಸಭೆ ಚುನಾವಣೆ 2022: ಮತದಾನ Photos: HD Images, Pictures, News Pics - Oneindia Photos/photos/uttarakhand-assembly-election-2022-polling-oi75547.html#photos-5
ಮಾಜಿ ಕೇಂದ್ರ ಶಿಕ್ಷಣ ಸಚಿವ ಮತ್ತು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ ಚಲಾಯಿಸಿದರು
ಮಾಜಿ ಕೇಂದ್ರ ಶಿಕ್ಷಣ ಸಚಿವ ಮತ್ತು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್...