bredcrumb

ಉತ್ತರ ಪ್ರದೇಶ 6ನೇ ಹಂತದ ಮತದಾನ

By Dheeraj K
| Published: Thursday, March 3, 2022, 10:25 [IST]
ಉತ್ತರ ಪ್ರದೇಶ 6ನೇ ಹಂತದ ಮತದಾನ
1/10
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆಯುವ ವಿಶ್ವಾಸವನ್ನು ಅಭ್ಯರ್ಥಿ ಶುಕ್ಲಾ ಹೇಳಿದ್ದಾರೆ.
ಉತ್ತರ ಪ್ರದೇಶ 6ನೇ ಹಂತದ ಮತದಾನ
2/10
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‌ನಾಥ್ ಕನ್ಯಾನಗರ ಕ್ಷೇತ್ರದಲ್ಲಿ ಮತ ಚಲಾಯಿಸಿದರು.
ಉತ್ತರ ಪ್ರದೇಶ 6ನೇ ಹಂತದ ಮತದಾನ
3/10
ಉತ್ತರ ಪ್ರದೇಶದ ಆರನೇ ಹಂತದ ವಿಧಾನಸಭಾ ಚುನಾವಣೆಯ ಬಲ್ಲಿಯಾದಲ್ಲಿ ಮತದಾನ.
ಉತ್ತರ ಪ್ರದೇಶ 6ನೇ ಹಂತದ ಮತದಾನ
4/10
ಉತ್ತರ ಪ್ರದೇಶದ ಆರನೇ ಹಂತದ ವಿಧಾನಸಭಾ ಚುನಾವಣೆಯ ಬಲ್ಲಿಯಾದಲ್ಲಿ ಮತದಾನ ನಡೆಯುತ್ತಿದೆ
ಉತ್ತರ ಪ್ರದೇಶ 6ನೇ ಹಂತದ ಮತದಾನ
5/10
ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿರುವ ಅಭ್ಯರ್ಥಿಗಳು ರಾಜ್ಯದಲ್ಲಿ ಬಿಜೆಪಿ ಹಾಗೂ ಯೋಗಿ ಆದಿತ್ಯನಾಥ್ ಅಲೆ ಇದೆ. 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ 6ನೇ ಹಂತದ ಮತದಾನ
6/10
ಉತ್ತರ ಪ್ರದೇಶದ ಸಚಿವ ಉಪೇಂದ್ರ ತಿವಾರಿ ಅವರು ಫೆಫ್ನಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಬಲ್ಲಿಯಾದಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ. 
ಉತ್ತರ ಪ್ರದೇಶ 6ನೇ ಹಂತದ ಮತದಾನ
7/10
ಬಲ್ಲಿಯಾದಿಂದ ಸ್ಪರ್ಧಿಸಿರುವ ಯುಪಿ ಸಚಿವ ಆನಂದ್ ಸ್ವರೂಪ್ ಶುಕ್ಲಾ ಅವರು 6ನೇ ಹಂತದ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ.
ಉತ್ತರ ಪ್ರದೇಶ 6ನೇ ಹಂತದ ಮತದಾನ
8/10
ಬಿಜೆಪಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಶಿವಪ್ರತಾಪ್ ಶುಕ್ಲಾ ಅವರು ತಮ್ಮ ಕುಟುಂಬದೊಂದಿಗೆ ಗೋರಖ್‌ಪುರದ ಸೇಂಟ್ ಆಂಡ್ರ್ಯೂಸ್ ಇಂಟರ್ ಕಾಲೇಜಿನಲ್ಲಿ ಮತ ಚಲಾಯಿಸಿದರು.
ಉತ್ತರ ಪ್ರದೇಶ 6ನೇ ಹಂತದ ಮತದಾನ
9/10
ಉತ್ತರ ಪ್ರದೇಶದ ಆರನೇ ಹಂತದ ವಿಧಾನಸಭಾ ಚುನಾವಣೆಯ ಬಲ್ಲಿಯಾದಲ್ಲಿ ಮತದಾನ ನಡೆಯುತ್ತಿದೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X