• search
  • Live TV

ಯುಪಿ ಐದನೇ ಹಂತದ ವಿಧಾನಸಭೆ ಚುನಾವಣೆ: ಚಿತ್ರಗಳನ್ನು ನೋಡಿ

By Dheeraj K
| Published: Sunday, February 27, 2022, 12:09 [IST]
ಯುಪಿ ಐದನೇ ಹಂತದ ವಿಧಾನಸಭೆ ಚುನಾವಣೆ: ಚಿತ್ರಗಳನ್ನು ನೋಡಿ
1/9
ಯುಪಿ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಮಹಿಳಾ ಮತದಾರರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ

2/9
ಮತದಾನಕ್ಕೂ ಮುನ್ನ ಭದ್ರತಾ ಸಿಬ್ಬಂದಿ ಮಹಿಳಾ ಮತದಾರರ ಚೀಟಿಯನ್ನು ಪರಿಶೀಲಿಸಿದರು

3/9
ಅಯೋಧ್ಯೆಯ ಸಹದತ್‌ಗಂಜ್‌ನಲ್ಲಿ ಬೆಳಿಗ್ಗೆಯಿಂದಲೇ ಮತದಾರರ ಉದ್ದನೆಯ ಸರತಿ ಸಾಲು ಕಂಡು ಬಂದಿದೆ. 

4/9
ಅಯೋಧ್ಯೆಯ ಹನುಮಾನ್‌ಗರ್ಹಿ ದೇವಸ್ಥಾನದ ಮುಖ್ಯ ಅರ್ಚಕ ಮಹಂತ್ ಜ್ಞಾನ್ ದಾಸ್ ಕೂಡ ಮತ ಚಲಾಯಿಸಿದರು

5/9
ಉತ್ತರ ಪ್ರದೇಶದಲ್ಲಿ ಐದನೇ ಹಂತದ ಮತದಾನ ಆರಂಭವಾಗಿದೆ.   

6/9
ಉತ್ತರ ಪ್ರದೇಶದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ.8.02ರಷ್ಟು ಮತದಾನವಾಗಿದೆ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X