• search
  • Live TV

ದೆಹಲಿ ವಿಧಾನಸಭೆಯಲ್ಲಿ ಝಾನ್ಸಿ ಕಿ ರಾಣಿ ಮತ್ತು ಜಲಿಯನ್ ವಾಲಾ ಬಾಗ್ ಗೋಡೆಯ ಭಿತ್ತಿಚಿತ್ರ ಅನಾವರಣ

By Shiddalingesh S
| Published: Monday, January 3, 2022, 20:09 [IST]
ದೆಹಲಿ ವಿಧಾನಸಭೆಯಲ್ಲಿ ಝಾನ್ಸಿ ಕಿ ರಾಣಿ ಮತ್ತು ಜಲಿಯನ್ ವಾಲಾ ಬಾಗ್ ಗೋಡೆಯ ಭಿತ್ತಿಚಿತ್ರ ಅನಾವರಣ
1/6
ದೆಹಲಿ ವಿಧಾನಸಭೆಯ ಸದಸ್ಯ ರಾಮ್ ನಿವಾಸ್ ಗೋಯೆಲ್, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ ಕ್ಯಾಬಿನೆಟ್ ಸಹೋದ್ಯೋಗಿಗಳು ದೆಹಲಿ ವಿಧಾನಸಭೆಯಲ್ಲಿ ಝಾನ್ಸಿ ಕಿ ರಾಣಿ ಮತ್ತು ಜಲಿಯನ್ ವಾಲಾ ಬಾಗ್ ಗೋಡೆಯ ಭಿತ್ತಿಚಿತ್ರವನ್ನು ಅನಾವರಣಗೊಳಿಸಿದ ನಂತರ ಫೋಟೋಗಳಿಗೆ ಪೋಸ್ ನೀಡಿದರು.
ದೆಹಲಿ ವಿಧಾನಸಭೆಯ ಸದಸ್ಯ ರಾಮ್ ನಿವಾಸ್ ಗೋಯೆಲ್, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ...
ದೆಹಲಿ ವಿಧಾನಸಭೆಯಲ್ಲಿ ಝಾನ್ಸಿ ಕಿ ರಾಣಿ ಮತ್ತು ಜಲಿಯನ್ ವಾಲಾ ಬಾಗ್ ಗೋಡೆಯ ಭಿತ್ತಿಚಿತ್ರ ಅನಾವರಣ
2/6
ನವದೆಹಲಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರ ಜೊತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಪೂರ್ವ ಸಭೆಯಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಸಿಂಗ್ ಬಾಘೇಲ್ ಮತ್ತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಭಾಗವಹಿಸಿದ್ದಾರೆ. 
ನವದೆಹಲಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರ ಜೊತೆ ಕೇಂದ್ರ ಹಣಕಾಸು ಸಚಿವೆ...
ದೆಹಲಿ ವಿಧಾನಸಭೆಯಲ್ಲಿ ಝಾನ್ಸಿ ಕಿ ರಾಣಿ ಮತ್ತು ಜಲಿಯನ್ ವಾಲಾ ಬಾಗ್ ಗೋಡೆಯ ಭಿತ್ತಿಚಿತ್ರ ಅನಾವರಣ
3/6
ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರೊಂದಿಗೆ ಬಜೆಟ್ ಪೂರ್ವ ಸಭೆಯ ಸಂದರ್ಭದಲ್ಲಿ ಗೋವಾ ಹಣಕಾಸು ಕಾರ್ಯದರ್ಶಿ ಪುನೀತ್ ಕುಮಾರ್ ಗೋಯೆಲ್ ಜೊತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ 
ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯಗಳು/ಕೇಂದ್ರಾಡಳಿತ...
ದೆಹಲಿ ವಿಧಾನಸಭೆಯಲ್ಲಿ ಝಾನ್ಸಿ ಕಿ ರಾಣಿ ಮತ್ತು ಜಲಿಯನ್ ವಾಲಾ ಬಾಗ್ ಗೋಡೆಯ ಭಿತ್ತಿಚಿತ್ರ ಅನಾವರಣ
4/6
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 46ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಜೊತೆ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ (ಆರ್) ಮಾತುಕತೆ 
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 46ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ...
ದೆಹಲಿ ವಿಧಾನಸಭೆಯಲ್ಲಿ ಝಾನ್ಸಿ ಕಿ ರಾಣಿ ಮತ್ತು ಜಲಿಯನ್ ವಾಲಾ ಬಾಗ್ ಗೋಡೆಯ ಭಿತ್ತಿಚಿತ್ರ ಅನಾವರಣ
5/6
ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ 
ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ 
ದೆಹಲಿ ವಿಧಾನಸಭೆಯಲ್ಲಿ ಝಾನ್ಸಿ ಕಿ ರಾಣಿ ಮತ್ತು ಜಲಿಯನ್ ವಾಲಾ ಬಾಗ್ ಗೋಡೆಯ ಭಿತ್ತಿಚಿತ್ರ ಅನಾವರಣ
6/6
ದೆಹಲಿ ವಿಧಾನಸಭೆಯಲ್ಲಿ ಝಾನ್ಸಿ ರಾಣಿ ಮತ್ತು ಜಲಿಯನ್ ವಾಲಾಬಾಗ್ ಗೋಡೆಯ ಭಿತ್ತಿಚಿತ್ರ ಅನಾವರಣ ನಂತರ ವಿಧಾನಸಭಾ ಸದಸ್ಯ ರಾಮ್ ನಿವಾಸ್ ಗೋಯೆಲ್, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿ ಬಿಜೆಪಿ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ರಾಮ್ವೀರ್ ಸಿಂಗ್ ಬಿಧುರಿ ಮತ್ತು ಇತರರು ಹೀಗೆ ಕಾಣಿಸಿಕೊಂಡರು
ದೆಹಲಿ ವಿಧಾನಸಭೆಯಲ್ಲಿ ಝಾನ್ಸಿ ರಾಣಿ ಮತ್ತು ಜಲಿಯನ್ ವಾಲಾಬಾಗ್ ಗೋಡೆಯ ಭಿತ್ತಿಚಿತ್ರ ಅನಾವರಣ ನಂತರ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X